ಆತ್ಮೀಯ ವೀಕ್ಷಕರಿಗೆ ಸ್ವಾಗತ 2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಮೇ ಹತ್ತರಂದು ನಡೆದು, ಮೇ 13ನೇ ತಾರೀಖಿನಂದು ರಾಜ್ಯಾದ್ಯಂತ ಫಲಿತಾಂಶ ಎಣಿಕೆ ಮಾಡಿ ಅಂತಿಮ ಫಲಿತಾಂಶ ನೀಡಲಾಗಿತ್ತು. ಅದರಲ್ಲಿ ಈಗ ಯುವನಿಧಿ ಯೋಜನೆ ಮತ್ತು ಅದರ ಮಾಹಿತಿ ತಿಳಿಯೋಣ.
2023ರ ಕರ್ನಾಟಕ ಚುನಾವಣೆ ನಡೆದು ಈಗಾಗಲೇ ಒಂದು ತಿಂಗಳು ಕಳೆಯುತ್ತಾ ಬಂದಿತ್ತು. ಚುನಾವಣೆಗು ಮುನ್ನ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಅಥವಾ ಭಾರತೀಯ ಜನತಾ ಪಾರ್ಟಿ( bharateeya janata party )ಹಾಗೂ ಕಾಂಗ್ರೆಸ್ ಪಾರ್ಟಿ ( congress party ) ನಾನಾ ರೀತಿಯ ಯೋಜನೆಗಳು( projects ) ಮತ್ತು ಗ್ಯಾರಂಟಿಗಳನ್ನು ತಮ್ಮ ಪ್ರಣಾಳಿಕೆಯಲ್ಲಿ( manifesto ) ಬಿತ್ತರಿಸಿದವು ಅಥವಾ ತಿಳಿಸಿದ್ದವು.
Congress guarantee schemes : ಯುವನಿಧಿ ಯೋಜನೆ
ಅದರಂತೆ ಕಾಂಗ್ರೆಸ್ ಪಾರ್ಟಿ ರಾಜ್ಯದ ಜನತೆಗೆ ಒಟ್ಟು ಐದು ರೀತಿಯ ಗ್ಯಾರಂಟಿ ಯೋಜನೆಗಳನ್ನು ತಮ್ಮ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದರು. ಅದರಲ್ಲಿ ಯುವನಿಧಿ ಯೋಜನೆ ( yuva nidhi scheme ) ಎರಡು ನೂರು ಯೂನಿಟ್ ಉಚಿತ ವಿದ್ಯುತ್, ಗೃಹಲಕ್ಷ್ಮಿ 2000 ರೂಪಾಯಿ ಹಣ, ಮಹಿಳೆಯರ ಉಚಿತ ಬಸ್ ಪ್ರಯಾಣ, ಅನ್ನ ಭಾಗ್ಯ ಯೋಜನೆಯಲ್ಲಿ ಪ್ರತಿ ಸದಸ್ಯನಿಗೆ 10 ಕೆಜಿ ಅಕ್ಕಿ ನೀಡಲು ಹೇಳಿದ್ದರು.
ಅದರಲ್ಲಿ ಯುವನಿಧಿ ಯೋಜನೆ ರಾಜ್ಯದ ಎಲ್ಲಾ ಪದವೀಧರ ಮತ್ತು ತಾಂತ್ರಿಕ ಪದವೀಧರರು ಅಂದರೆ ಡಿಪ್ಲೋಮಾ ಪದವೀ ಎಲ್ಲಾ ವಿದ್ಯಾರ್ಥಿಗಳಿಗೆ ಮಾಸಿಕ 3000 ಮತ್ತು ಮಾಸಿಕ 1500 ನೀಡುತ್ತೇವೆ ಎಂದು ಗ್ಯಾರೆಂಟಿ ಆಶ್ವಾಸನೆ ನೀಡಿದರು.
ಮಾಸಿಕ 3000 ನೀಡುವುದಾಗಿ ಘೋಷಣೆ.
ಜೂನ್ ಎರಡು 2023 ರಂದು ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಯುವನಿಧಿ ಯೋಜನೆಯ ಮಾನದಂಡಗಳನ್ನು ಅಂತಿಮವಾಗಿ ಕೇಳಿದ್ದಾರೆ ಹೇಳಿದ್ದಾರೆ.
ಯಾರಿಗೆಲ್ಲ ಸಿಗುತ್ತೆ ಯುವನಿಧಿ ಯೋಜನೆ 3000 ಹಣ.?
ಯುವನಿದಿಯಲ್ಲಿ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಮಾಸಿಕ 3000 ರೂಗಳನ್ನು ಪಡೆಯಲು ಶೈಕ್ಷಣಿಕ( educational ) ವರ್ಷದ 2022 2023 ನೇ ಸಾಲಿನಲ್ಲಿ ಪದವಿ ತೇರ್ಗಡೆ( pass ) ಆಗಿರಬೇಕು. ಮತ್ತು ವಿದ್ಯಾರ್ಥಿನಿಯರು ವಿದ್ಯಾರ್ಥಿ ಬಯಸು ವಯಸ್ಸು 18 ರಿಂದ 25 ವರ್ಷದ ಒಳಗಿರಬೇಕು.
ಪದವಿ ತೇರ್ಗಡೆಯಾದ 180 ದಿನಗಳಲ್ಲಿ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿ ಯಾವುದೇ ಖಾಸಗಿ ಅಥವಾ ಸರ್ಕಾರಿ ಸರ್ಕಾರಿ ನೌಕರಿ ಪಡೆಯದೆ ಇದ್ದ ಪಕ್ಷದಲ್ಲಿ, ಅಂತಹ ವಿದ್ಯಾರ್ಥಿ ಗಳಿಗೆ ಮಾಸಿಕ 3000 ಮತ್ತು ತಾಂತ್ರಿಕ ಪದವಿ ಅಥವಾ ಡಿಪ್ಲೋಮೋ ( diploma ) ಪದವೀಧರರಿಗೆ ಮಾಸಿಕ ಸಾವಿರ ದ ಐದುನೂರು ಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.
Yuva nidhi application ಹಾಕೋದು ಯಾವಾಗ?
ಈವನಿಧಿ ಯೋಜನೆಯನ್ನು ಪದವಿತೇರ್ಗಡೆಗೊಂಡ ಎರಡು ವರ್ಷದವರೆಗೆ ಮಾತ್ರ ನೀಡಲಾಗುತ್ತದೆ. ಮತ್ತು 2 ವರ್ಷಗಳ ನಂತರ ಅನರ್ಹಗೊಳ್ಳುತ್ತಾರೆ ಎಂದು ತಿಳಿಸಿದರು.
ಇವನಿಗೆ ಯೋಜನೆಗೆ ರೂಪುರೇಷೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಸ್ವಲ್ಪ ದಿನಗಳಲ್ಲಿ ಅಪ್ಲಿಕೇಶನ್ ಫಾರ್ಮ್ ( yuva nidhi application form ) ಅನ್ನು ತಯಾರಿಸಿ ಕೂಡಲೇ ಮಾಹಿತಿಯನ್ನು ತಿಳಿಸುತ್ತೇವೆ ಅದಾದ ನಂತರ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಸಲ್ಲಿಸಬಹುದು ಎಂದು ತಿಳಿಸಿದರು.
ಯೋಜನೆಯ ನಿರುದ್ಯೋಗ ಭತ್ಯೆ ಪಡೆಯುವ ವೇಳೆ ಯಾವುದೇ ಖಾಸಗಿ ಅಥವಾ ಸರ್ಕಾರಿ ನೌಕರಿಗೆ ಸೇರಿದರೆ, 3000 ರೂ ಮತ್ತು 1500 ರೂ ಭತ್ಯೆಯನ್ನು ಕಡಿತ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
https://krishijagathu.com/what-is-crop-compensation-here-is-the-information/
https://krishijagathu.com/rainfall-in-karnataka-rain-in-these-districts/
Pooja patil
Heli madum