ಚಂದ್ರನಿಂದ ಮೇಲೆ ಹಾರಿದ ಚಂದ್ರಯಾನ – 3 vikram lander : ಬೂಮಿಗೆ ವಾಪಾಸ್ ಬರುತ್ತಾ?

ಆತ್ಮೀಯ ವೀಕ್ಷಕರೇ ಮತ್ತು ಬಂಧು ಮಿತ್ರರೇ ನಿಮಗೆಲ್ಲ ನಮಸ್ಕಾರ. ಇಡೀ ದೇಶಕ್ಕೆ ಹೆಮ್ಮೆಯ ವಿಷಯವಾದ ಚಂದ್ರಯಾನ 3 ಉಪಗ್ರಹ ಮತ್ತು ವಿಕ್ರಂ ಲ್ಯಾಂಡರ್ ( vikram lander ) ಚಂದ್ರನ ಮೇಲೆ ಮತ್ತೆ ಹಾರಿದೆ.

ಹೌದು ವೀಕ್ಷಕರೇ ಆಗಸ್ಟ್ 23 ಸಂಜೆ 6 ಗಂಟೆ 4 ನಿಮಿಷಕ್ಕೆ ಸರಿಯಾಗಿ ಚಂದ್ರನ ದಕ್ಷಿಣ ಧ್ರುವದ ಕಕ್ಷೆಯ ಮೇಲೆ, ಅತ್ಯಂತ ನಾಜೂಕಾಗಿ ಚಂದ್ರನ ಭೂಮಿಯ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವಲ್ಲಿ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿತ್ತು.

Chandrayaan 3 vikram lander lift off 40cm height from moon lunar surface.

ಅದಾದ ನಂತರದಲ್ಲಿ ವಿಕ್ರಂ ಲ್ಯಾಂಡರ್ ನಿಂದ ಹೊರಬಂದ ಪ್ರಗ್ಯಾನ್ರೋವರ್ ಚಂದ್ರನ ಭೂಮಿಯ ಮೇಲೆ ನಿಧಾನವಾಗಿ, ಇಸ್ರೋ ಲಾಂಛನ ಮತ್ತು ನಮ್ಮ ರಾಷ್ಟ್ರ ಲಾಂಛನ ಚಿಹ್ನೆಗಳನ್ನು ಹೊಂದಿರುವ ಗಾಲಿಗಳ ಸಹಾಯದಿಂದ, ಚಂದ್ರನಂಗಳಕ್ಕೆ ಮೊದಲ ಬಾರಿಗೆ ಸ್ಪರ್ಶಿಸಿತು.

ನಂತರದಲ್ಲಿ ಸುಮಾರು ಅನ್ವೇಷಣೆಗಳನ್ನು ನಡೆಸಿ ಚಂದ್ರನಲ್ಲಿ, ಅನೇಕ ನಿಕ್ಷೇಪಗಳು , ಗಂಧಕ ಸ್ವಲ್ಪ ಹೈಡ್ರೋಜನ್ ಆಕ್ಸಿಜನ್, ಅಥವಾ ಆಮ್ಲಜನಕ ವನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿ, ಮಾಹಿತಿಯನ್ನು ವಿಕ್ರಂ ಲ್ಯಾಂಡರ್ ನ ಸಹಾಯದಿಂದ ನೇರವಾಗಿ ನಮ್ಮ ಭೂಮಿಯ ಮೇಲಿನ ಇಸ್ರೋ ಗ್ರೌಂಡ್ ಸ್ಟೇಷನ್ನಿಗೆ ಮಾಹಿತಿಯನ್ನು ರವಾನಿಸಿತ್ತು.

Isro ಹೇಳಿದ ಎಲ್ಲಾ ಕೆಲಸ ಮಾಡಿ ಮುಗಿಸಿದ pragyan rover

ಈಗ ಪ್ರಗ್ಯಾನ್ ರೋವರ್ ಅಂದುಕೊಂಡಿರುವ ಎಲ್ಲಾ ಕೆಲಸಗಳನ್ನು ಮುಗಿಸಿ ನಿದ್ರಾಾವಸ್ಥೆಗೆ ಜಾರಿದ್ದು, ಇಸ್ರೋ ಸಂಸ್ಥೆಯ ವಿಜ್ಞಾನಿಗಳು ಅಂದುಕೊಂಡಂತೆ ಪ್ರಜ್ಞಾನ್ ರೋವರ್ ನ ಉತ್ತಮ ಕಾರ್ಯಕ್ಷಮತೆಯನ್ನು ನಡೆಸಲು ಇಲ್ಲಿಂದಲೇ ಶ್ರಮವಹಿಸಿ ಯಶಸ್ವಿಯಾಗಿದ್ದಾರೆ.

ಈಗ ಸದ್ಯ ಪ್ರಗ್ಯಾನ್ ರೋವರ್ ತನ್ನಲ್ಲಿರುವ ಸೋಲಾರ್ ಪ್ಯಾನಲ್ ನಿಂದ ವಿದ್ಯುತ್ತನ್ನು ಬಳಸಿ ಇದರಲ್ಲಿ ಅಳವಡಿಸಲಾಗಿರುವ ಬ್ಯಾಟರಿಯನ್ನು ಫುಲ್ ಚಾರ್ಜ್ ಮಾಡಿಕೊಂಡಿದೆ. ಅಲ್ಲದೆ ಈಗ ಅದು ಎಲ್ಲಾ ಕೆಲಸ ಮಾಡುವಂತಹ ಸಾಮರ್ಥ್ಯದಲ್ಲಿದೆ ಕೂಡ.

ನನ್ನ ಖಾತೆಗೆ anna bhagya ಹಣ ಜಮಾ. ನಿಮಗೆ ಜಮಾ ಆಗಿದೆಯಾ ಚೆಕ್ ಮಾಡಿ.

ಮುಂದಿನ ದಿನಗಳಲ್ಲಿ ಮಾನವನನ್ನು ಕಳಿಸಲು ಈ ಪ್ರಯತ್ನ.

ನಮ್ಮ ವಿಜ್ಞಾನಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ವಿಕ್ರಂ ಲ್ಯಾಂಡರ್ ಚಂದ್ರನ ಭೂಮಿ ಮೇಲ್ಮೈನಿಂದ ಸುಮಾರು 40 ಸೆಂಟಿಮೀಟರ್ ಗಳಷ್ಟು ಲಿಫ್ಟ್ ಆಫ್ ( liff off ) ಮಾಡಿ, ಸುಮಾರು 30 ರಿಂದ 40 ಸೆಂಟಿ ಮೀಟರ್ ಗಳಷ್ಟು ಪಕ್ಕದಲ್ಲಿ ಮತ್ತೆ ಸಾಫ್ಟ್ ಲ್ಯಾಂಡಿಂಗ್ ಮಾಡುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.

ಗೃಹ ಲಕ್ಷ್ಮಿ 1ಕಂತಿನ ಹಣ ಈ ದಿನ ಬಿಡುಗಡೆ. Gruha lakshmi 1st installment

ಮುಂದಿನ ಮತ್ತೆ ಚಂದ್ರನ ಭೂಮಿಯಲ್ಲಿ ಅಡಗಿರುವ ಅನೇಕ ನಿಕ್ಷೇಪಗಳನ್ನು ಕಂಡು ಹಿಡಿಯಲು ತಾಪಮಾನವನ್ನು ತಿಳಿದುಕೊಳ್ಳಲು, ಅಲ್ಲಿ ಮತ್ತೆ ಸೂರ್ಯ ಉದಯ ಆಗುವ ಸಮಯ ಕಾಯ ಬೇಕಾಗುತ್ತೆ, ಇದೇ ತಿಂಗಳ ಸಪ್ಟಂಬರ್ 22ನೇ ತಾರೀಖಿನಿಂದ ಮತ್ತೆ ಚಂದ್ರನ ಹೀಗಿರುವ ವಿಕ್ರಂ ಲ್ಯಾಂಡರ್ ನ ಪ್ರದೇಶಕ್ಕೆ ಸೂರ್ಯ ಬರಲಿದ್ದು, ನಂತರವೇ ಕಾರ್ಯವನ್ನು ಮುಂದುವರಿಸಲು ಸಾಧ್ಯ.

‌ಅಂತರಿಕ್ಷದಲ್ಲಿ ಏನಿದೆ? ಅಂತ್ಯ ಎಲ್ಲಿದೆ? ಆದಿ ಎಲ್ಲಿಂದ? ಏನೆಲ್ಲಾ ಇದೆ? ಎಂದು ಇದು ವರೆಗೂ ಇನ್ನೂ ಯಾರಿಗೂ ತಿಳಿಯದು. ಇಂತಹ ಅದ್ಭುತ ಅನ್ವೇಷಣೆಗಳು, ನಮ್ಮ ಭೂಮಂಡಲದಲ್ಲಿ ಇರುವಂತಹ ಇಂತಹ ವಿಜ್ಞಾನಿಗಳಿಂದ ಮಾತ್ರವೇ ಹುಡುಕಾಟ ಸಾಧ್ಯ.

ಗೃಹ ಲಕ್ಷ್ಮಿ 2000ರೂ ಹಣ ಖಾತೆಗೆ ಜಮಾ. ನಿಮಗೆ ಹಣ ಬಂತಾ? ಇಲ್ಲಿದೆ ಮಾಹಿತಿ. Gruha lakshmi amount check

Leave a Comment

error: Content is protected !!