Vijay raghavendra wife : ಹೃದಯಾಘಾತ ಇಂದ ನಿಧನ

ಪ್ರಿಯ ವೀಕ್ಷಕರೇ ನಿಮಗೆಲ್ಲ ಮತ್ತೊಮ್ಮೆ ನಮ್ಮ ಕೃಷಿ ಜಗತ್ತು ಜಾಲತಾಣಕ್ಕೆ ಸ್ವಾಗತ ಶಾಕಿಂಗ್ ನ್ಯೂಸ್ ನಿಮಗಿದೆ. ( vijay raghavendra wife )

ನಮ್ಮ ಕರ್ನಾಟಕದ ಚಲನಚಿತ್ರರಂಗದ ಹೆಸರಾಂತ ನಟನಾಗಿರುವ ವಿಜಯ ರಾಘವೇಂದ್ರ ಅವರ ಧರ್ಮಪತ್ನಿ ಶ್ರೀಮತಿ ಸ್ಪಂದನ ಅವರು ದಿನಾಂಕ 7 ಆಗಸ್ಟ್ 2023 ರಂದು ಬೆಳಗಿನ ಜಾವ ಹೃದಯಘಾತದಿಂದ ನಿಧನ ಹೊಂದಿರುತ್ತಾರೆ.

Vijay raghavendra wife ಇಂದು ಸಾವು.

ನಾಯಕ ನಟ ವಿಜಯ ರಾಘವೇಂದ್ರ ಅವರು ಚಿಕ್ಕ ವಯಸ್ಸಿನಿಂದಲೂ ಕನ್ನಡ ಚಿತ್ರರಂಗದಲ್ಲಿ ಅಭಿನಯ ಮಾಡುತ್ತಾ ಬಂದಿದ್ದು, 90ರ ದಶಕದ ಬಹು ಪ್ರಖ್ಯಾತಿ ಚಲನಚಿತ್ರ ವಾದ ಚಿನ್ನಾರಿ ಮುತ್ತ ಸಿನಿಮಾದಿಂದ ಬಹು ಸಂಖ್ಯಾತ ಮನ್ನಣೆಯನ್ನು ಪಡೆದು ಮುಂದೆ ನಾನಾ ಚಿತ್ರಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಅಭಿನಹಿಸುತ್ತಾ ಬಂದಿದ್ದಾರೆ.

ತಲಾ ಎರಡು ವರ್ಷಗಳ ಹಿಂದೆ ಜೀ ಕನ್ನಡದ ಹೆಸರಾಂತ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದ ತೀರ್ಪುಗಾರರಾಗಿ ಕೆಲಸ ಮಾಡುತ್ತ ಬಂದಿದ್ದಾರೆ.

ಥೈಲ್ಯಾಂಡ್ ಗೆ ಹೋದಾಗ ಘಟನೆ.

ವಿಜಯ ರಾಘವೇಂದ್ರ ಮತ್ತು ಪತ್ನಿ ಸ್ಪಂದನ( vijay raghavendra wife ) ರವರಿಗೆ ಒಬ್ಬ ಮಗನಿದ್ದು, ದಿಡೀರನೆ ಹೃದಯಘಾತ ಆಗಿದ್ದರಿಂದ ಕುಟುಂಬಕ್ಕೆ ಮತ್ತು ಇಡೀ ಕರ್ನಾಟಕ ಚಲನಚಿತ್ರ ರಂಗಕ್ಕೆ ದುಃಖ ಉಂಟಾಗಿದೆ.

ವಿಜಯ ರಾಘವೇಂದ್ರ ಮತ್ತು ಸ್ಪಂದನ ಅವರದ್ದು ಪ್ರೇಮ ವಿವಾಹವಾಗಿದ್ದು ಅವರು ಮೊದಲು ಒಂದು ಕಾಫಿ ಡೇ ಶಾಪ್ನಲ್ಲಿ ತಮ್ಮ ಪ್ರೀತಿಯ ಮಾತುಗಳನ್ನು ಒಬ್ಬರನ್ನೊಬ್ಬರು ಹಂಚಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.

ನಾಳೆ ಬೆಂಗಳೂರಿಗೆ ಶರೀರ ರವಾನೆ.

ಸ್ಪಂದನ ಅವರು ಥೈಲ್ಯಾಂಡ್ ನ ಪ್ರವಾಸದಲ್ಲಿದ್ದಾಗ ಈ ಹೃದಯಘಾತ ಜರಗಿದ್ದು ನಾಳೆ ಅಂದರೆ ಆಗಸ್ಟ್ 8ನೇ ತಾರೀಖಿನಂದು ಪಾರ್ಥಿವ ಶರೀರ ಬೆಂಗಳೂರಿಗೆ ತೆರಳಲಿದೆ.

ಸ್ಪಂದನ ಅವರ ಆತ್ಮಕ್ಕೆ ಚಿರಶಾಂತಿ ದೊರಕಲೆಂದು ನಾವು ನೀವೆಲ್ಲರೂ ಆ ದೇವರಲ್ಲಿ ಪ್ರಾರ್ಥಿಸೋಣ. ಲೇಖನ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೆ ಮತ್ತು ಸಿನಿಪ್ರಿಯರಿಗೆ ಹಂಚಿಕೊಳ್ಳಿರಿ.

ಮೊಬೈಲ್ ನಲ್ಲಿ ಸುಲಭವಾಗಿ ರೇಷನ್ ಕಾರ್ಡ್ ತಿದ್ದುಪಡಿ ಮಾಡುವ ವಿಧಾನ.

Pm kisan amount : ನಿಮ್ಮ ಖಾತೆಗೆ ಜಮಾ.

ಗೃಹ ಜ್ಯೋತಿ ಕರೆಂಟ್ ಫ್ರೀ. ನಿಮಗೆ ಫ್ರೀ ಆಯ್ತಾ? Gruha jyothi status ಚೆಕ್ ಮಾಡಿ.

https://krishijagathu.com/gruha-lakshmi-will-receive-rs-2000-money-on-this-day/