ಆತ್ಮೀಯ ಪ್ರಜೆಗಳೇ ನಿಮಗೆಲ್ಲ ಮತ್ತೊಮ್ಮೆ ನಮ್ಮ ಕೃಷಿ ಜಾಲತಾಣಕ್ಕೆ ಸ್ವಾಗತ ಈ ಲೇಖನದಲ್ಲಿ ದಿನನಿತ್ಯ ಬಳಕೆಯ ಎಲ್ಪಿಜಿ ಸಿಲಿಂಡರ್( ujjwala yojana ) ನ ಕುರಿತು ಮಾಹಿತಿಯನ್ನು ತಿಳಿದುಕೊಳ್ಳೋಣ.
ದೇಶದ ಎಲ್ಲಾ ಕುಟುಂಬಗಳ ಮನೆಮನೆಯಲ್ಲೂ ದಿನ ನಿತ್ಯ ಬಳಸುವಂತಹ ಮೂಲಭೂತ ಸೌಕರ್ಯಗಳಲ್ಲಿ ಅನಿಲ ಅಥವಾ ಎಲ್ಪಿಜಿ ಸಿಲಿಂಡರ್ ಬೆಳೆಯನ್ನು ಈಗಾಗಲೇ ಕೇಂದ್ರ ಸರ್ಕಾರವು ಎರಡು ನೂರು ರೂಪಾಯಿಗಳಷ್ಟು ಕಡಿಮೆ ಮಾಡಿದೆ.
Ujjwala yojana ಇಂದ ಫ್ರೀ ಗ್ಯಾಸ್.
ಅಲ್ಲದೆ ದಿನನಿತ್ಯ ಆಮದು( import ) ಮತ್ತು ರಪ್ತಿನ ( export ) ಮೇಲೆ ಹೆಚ್ಚು ಸುಂಕ ( tax ) ಬೀಳುತ್ತಿರುವ ಕಾರಣ, ಅಲ್ಲದೆ ದಿನನಿತ್ಯ ಬಳಸುವ ಸಾಮಗ್ರಿಗಳ ಬೆಲೆ ಏರಿಕೆ ಯಿಂದಾಗಿ ದೇಶದ ಮತ್ತು ರಾಜ್ಯದ ಪ್ರಜೆಗಳು ಆರ್ಥಿಕವಾಗಿ ( financially ) ಹೈರಾಣ ಆಗಿದ್ದಾರೆ. ಈ ಪರಿಸ್ಥಿತಿಯನ್ನು ಅರಿತ ಕೇಂದ್ರ ಸರ್ಕಾರವು ( central government )ಈ ಉನ್ನತ ಕೆಲಸಕ್ಕೆ ಮುಂದಾಗಿದೆ.
ಉಜ್ವಲ ಯೋಜನೆ( ujjwala yojana ) ಅಡಿಯಲ್ಲಿ ದೇಶದ ಒಟ್ಟು 75 ಲಕ್ಷ ಬಡ ಕುಟುಂಬದ ಬಡತನ ರೇಖೆಗಿಂತ ಕೆಳಗಿರುವ ಪಡಿತರ ಚೀಟಿ ( bpl card ) ಕುಟುಂಬಗಳಿಗೆ ಉಚಿತವಾಗಿ ಎಲ್ಪಿಜಿ ಸಿಲಿಂಡರ್( lpg cylinder ) ಮತ್ತು ಗ್ಯಾಸ್ ಸ್ಟವ್ ನೀಡುವ ಯೋಜನೆಯನ್ನು ಮತ್ತೆ ಅನುಷ್ಠಾನಕ್ಕೆ ತಂದಿದೆ.
Ujjwala scheme ಬಿಪಿಲ್ ಕಾರ್ಡ್ ಹೊಂದಿದವರಿಗೆ.
ಕಳೆದ ವರ್ಷಗಳಲ್ಲಿ ಒಂದು ಕೋಟಿಗಿಂತಲೂ ಹೆಚ್ಚು ಉಜ್ವಲ ಯೋಜನೆ ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಪಡಿತರ ಚೀಟಿ ಅಥವಾ ಬಿಪಿಲ್ ಕಾರ್ಡ್ , ಬಳಕಿದಾರರು ಈ ಯೋಜನೆಯ ಲಾಭಾಂಶವನ್ನು ಪಡೆಯುತ್ತಿದ್ದು ಅವು ಈಗ ಚಾಲ್ತಿಯಲ್ಲಿವೆ.
Ration card : ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಮತ್ತೆ ಅವಕಾಶ, ಈಗಲೇ ಮಾಡಿಸಿ.
ಈಗ ದೇಶದ ಯಾವುದೇ ರಾಜ್ಯದ ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್( ration card ) ಹೊಂದಿರುವಂತಹ, ಈ ಮೊದಲು ಎಲ್ಪಿಜಿ ಸಿಲಿಂಡರ್ ಬಳಸದೆ ಇದ್ದಲ್ಲಿ, ಸುಲಭವಾಗಿ ಉಜ್ವಲ ಯೋಜನೆ ( ujjwala scheme ) ಅಡಿಯಲ್ಲಿ ಸಿಲಿಂಡರ್ ಪಡೆಯಲು ಅರ್ಜಿಯನ್ನು ಸಲ್ಲಿಸಬಹುದು.
ಗೃಹ ಲಕ್ಷ್ಮಿ ಹಣ ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್. Gruha lakshmi dbt status
ಅರ್ಜಿಯನ್ನು ಸಲ್ಲಿಸಲು ಈ ಕೆಳಗೆ ಕೊಟ್ಟಿರುವಂತಹ ವೆಬ್ಸೈಟ್ ಲಿಂಕ್ ಮೇಲೆ ಒತ್ತಿ ಅಧಿಕೃತ ಸರ್ಕಾರದ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ನೀವು ಈ ಉಜ್ವಲ ಯೋಜನೆ ಅಡಿಯಲ್ಲಿ ಸಿಲಿಂಡರ್ ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಬಹುದು.
https://www.pmuy.gov.in/index.aspx