ಗೃಹಲಕ್ಷ್ಮಿ ಯೋಜನೆಗೆ ರಾಜ್ಯ ಸರ್ಕಾರದಿಂದ ಹೊಸ ಸೂಚನೆ. ಎಲ್ಲರೂ ತಪ್ಪದೆ ನೋಡಿ.

ಆತ್ಮೀಯ ರೈತ ಬಾಂಧವರೇ ಮತ್ತು ರಾಜ್ಯದ ವೀಕ್ಷಕರಿಗೆ ನಮ್ಮ ಕೃಷಿ ಜಗತ್ತು ಜಾಲತಾಣಕ್ಕೆ ಸ್ವಾಗತ ಈ ಲೇಖನದಲ್ಲಿ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಹೊಸ ಮಾರ್ಗಸೂಚಿ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಗೃಹಲಕ್ಷ್ಮಿ ಯೋಜನೆಯ ಈಗಾಗಲೇ ಸಕ್ರಿಯವಾಗಿ ಅರ್ಜಿ ಸಲ್ಲಿಕೆ ನಡೆಯುತ್ತಿದ್ದು ರಾಜ್ಯದ ಲಕ್ಷಾಂತರ ಮಹಿಳೆಯರು ಮಾಸಿಕ 2000 ಗಳನ್ನು ಪಡೆಯಲು ಅರ್ಜಿಗಳನ್ನು ಸಲ್ಲಿಸಿರುತ್ತಾರೆ.

ಗೃಹಲಕ್ಷ್ಮಿ ಹಣ ಯಾವಾಗ?

ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿ ರಾಜ್ಯದ ಮಹಿಳೆಯರಿಗೆ ಅತಿ ಹೆಚ್ಚು ಒತ್ತನ್ನು ನೀಡಿ ಶಕ್ತಿ ಯೋಜನೆ ಮತ್ತು ಗೃಹಲಕ್ಷ್ಮಿ ( gruha lakshmi ) ಯೋಜನೆಗಳನ್ನು ಭಾರಿ ಪ್ರಮಾಣದ ಆರ್ಥಿಕ ಸಹಾಯಧನವನ್ನು ನೀಡಲು ಕಾರ್ಯಕ್ರಮಗಳನ್ನು ಕೈಗೊಂಡಿದ್ದು ಇದೇ ತಿಂಗಳ 27 ನೇ ತಾರೀಕು ಬೆಳಗಾವಿಯಲ್ಲಿ ಒಂದೇ ಬಾರಿಗೆ 11 ಕಡೆಗಳಲ್ಲಿ ಉದ್ಘಾಟನೆ ಮಾಡಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡುತ್ತಿವೆ ಎಂದು ತಿಳಿಸಿದ್ದಾರೆ.

ಈಗಾಗಲೇ ಅರ್ಜಿ ಸಲ್ಲಿಕೆಯು ಸಕ್ರಿಯದಲ್ಲಿದ್ದು ಇನ್ನೂ ಸಹ ಅರ್ಜಿಯನ್ನು ಸಲ್ಲಿಸುವ ಅವಕಾಶವಿದೆ. ಯಾವುದೇ ಶುಲ್ಕ ಭರಿಸುವಂತಿಲ್ಲ ಮತ್ತು ಕೊನೆಯ ದಿನಾಂಕ ಇರುವುದಿಲ್ಲ. ನೀವು ಪಡಿತರ ಚೀಟಿ ಹೊಂದಿದ್ದಲ್ಲಿ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು.

ಹೊಸ ಪಡಿತರ ಚೀಟಿ ಹೊಂದಿದವರಿಗೆ ಅವಕಾಶ.

ಪಡಿತರ ಚೀಟಿ ಇಲ್ಲದಿದ್ದಲ್ಲಿ ನೀವು ಹೊಸ ಪಡಿತರ ( new ration card application ) ಚೀಟಿಯನ್ನು ಪಡೆದುಕೊಂಡೆ ಅರ್ಜಿ ಸಲ್ಲಿಸಲಾವಕಾಶವನ್ನು ಕಲ್ಪಿಸಲಾಗಿದೆ. ಮತ್ತು ಪಡಿತರ ಚೀಟಿ ತಿದ್ದುಪಡಿ ಮಾಡಿಕೊಳ್ಳಲು ಅವಕಾಶವನ್ನು ನೀಡಿದ್ದು, ಈ ಕೆಲಸವನ್ನು ಸಹ ಮಾಡಿ ನೀವು ಅನಂತರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.

ಗೃಹ ಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ ಇನ್ಮುಂದೆ what’s app ನಲ್ಲಿ, ಎಲ್ಲೂ ಹೋಗುವ ಅವಶ್ಯಕತೆ ಇಲ್ಲಾ

ಈಗಾಗಲೇ ಯೋಜನೆಯ ಚಾಲನೆ ಆಗಬೇಕಿತ್ತು, ಆದರೆ ನಾನಾ ರೀತಿಯ ತೊಡಕುಗಳಿಂದ ಮತ್ತು ಸರ್ಕಾರದ ಆರ್ಥಿಕ ಹೊರೆ ವಿಚಾರದಿಂದ ಯೋಜನೆಯ ಹಣ ಇನ್ನೂ ರಾಜ್ಯದ ಮಹಿಳೆಯರ ಖಾತೆಗೆ ಜಮಾ ಆಗಲು ವಿಳಂಬವಾಗುತ್ತಿದೆ. ಮುಂದಿನ ದಿನಗಳಲ್ಲಿ ಯಶಸ್ವಿಯಾಗಿ ರಾಜ್ಯ ಸರ್ಕಾರವು ಹೇಳಿದ ಮಾತಿನಂತೆ ನಡೆದುಕೊಂಡು ಮಹಿಳೆಯರ ಖಾತೆಗೆ ಮಾಸಿಕವಾಗಿ ಹಣ ಜಮಾ ಮಾಡುವ ಭರವಸೆ ಎಲ್ಲಾ ರಾಜ್ಯದ ಫಲಾನುಭವಿಗಳಿಗೆ ಇದೆ.

ಈ ಮಾಹಿತಿಯು ನಿಮಗೆ ಇಷ್ಟವಾದಲ್ಲಿ ವಾಟ್ಸಪ್ ಮೂಲಕ ನಿಮ್ಮ ಕೃಷಿ ಮಿತ್ರರಿಗೆ ಮತ್ತು ಬಂದು ಮಿತ್ರರಿಗೆ ಈ ಲೇಖನವನ್ನು ಶೇರ್ ಮಾಡಿ. ಧನ್ಯವಾದಗಳು.

Written by : Vijayendra k

Gruha lakshmi application : ಮನೆಯ ಯಜಮಾನಿ ಯಾರೆಂದು ತಿಳಿಯಲು ಡೈರೆಕ್ಟ್ ಲಿಂಕ್.

Krishi mela 2023 | ಧಾರವಾಡದಲ್ಲಿ ಸೆಪ್ಟೆಂಬರ್ 9 ರಿಂದ ಕೃಷಿ ಮೇಳ 2023

ಇದೆ ಸೆಪ್ಟೆಂಬರ್ ತಿಂಗಳ 9 ನೇ ತಾರೀಕಿನಿಂದ ಧಾರವಾಡದ ಕೃಷಿ ವಿಶ್ವ ವಿದ್ಯಾಲಯದಲ್ಲಿ 2023 ಕೃಷಿ ಮೇಳವು ಜರುಗಲಿದೆ. ಅದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಕೊಡಲಾಗಿದೆ. ಓದಿರಿ.

Krishi mela 2023 | ಧಾರವಾಡದಲ್ಲಿ ಸೆಪ್ಟೆಂಬರ್ 9 ರಿಂದ ಕೃಷಿ ಮೇಳ 2023

ಗೃಹ ಜ್ಯೋತಿ ಕರೆಂಟ್ ನಿಮಗೆ ಫ್ರೀ ಆಗಿದೆಯಾ? ಇಲ್ಲವೇ ಎಂದು ಈ ಲೇಖನದಲ್ಲಿ ಮಾಹಿತಿ ಕೊಡಲಾಗಿದೆ. ಸಂಪೂರ್ಣ ಮಾಹಿತಿಯನ್ನು ಓದಿರಿ.

ಗೃಹ ಜ್ಯೋತಿ ಕರೆಂಟ್ ಫ್ರೀ. ನಿಮಗೆ ಫ್ರೀ ಆಯ್ತಾ? Gruha jyothi status ಚೆಕ್ ಮಾಡಿ.