ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಮತ್ತೊಮ್ಮೆ ನಮ್ಮ ಜಾಲತಾಣಕ್ಕೆ ಸ್ವಾಗತ. ಲೇಖನದಲ್ಲಿ ತಾಡಪಾಲ್ ವಿತರಣೆ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.
2023 ನೇ ಸಾಲಿನ ಪ್ರಸಕ್ತ ವರ್ಷದ ರೈತರಿಗೆ ತಡಪಾಲ್ ವಿತರಣೆ ಕುರಿತು ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಸಂಬಂಧಪಟ್ಟ ಕೃಷಿ ಇಲಾಖೆ ಅಥವಾ ಕೃಷಿ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಬಹುದು.
ಇದನ್ನೂ ಓದಿ : ಗೃಹ ಲಕ್ಷ್ಮಿ ಹಣ ಈ ಕಾರಣಕ್ಕ್ಕೆ ನಿಮಗೆ ಬರಲ್ಲ. ಸಂಪೂರ್ಣ ಮಾಹಿತಿ ಓದಿ.
Tadpal subsidy.
ತಡಪಾಲ್ ಸಬ್ಸಿಡಿ ರೂಪದಲ್ಲಿ ಪಡೆಯಲು ನೀವು ನಿಮ್ಮ ಆಧಾರ್ ಕಾರ್ಡ್ ಪ್ರತಿ ಮತ್ತು ಮೊಬೈಲ್ ನಂಬರ್ ಮುಖ್ಯವಾಗಿ ನಿಮ್ಮ ಆರ್ ಟಿ ಸಿ ಉತಾರವನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಕೃಷಿಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಹಾವೇರಿ ಜಿಲ್ಲೆ ಯಲ್ಲಿ ಅರ್ಜಿ ಸಲ್ಲಿಸಲು ಈಗಾಗಲೇ ಅವಕಾಶ ಕಲ್ಪಿಸಲಾಗಿದ್ದು, ಸಾಮಾನ್ಯ ವರ್ಗದ ರೈತರಿಗೆ ಶೇಕಡ 50ರಷ್ಟು ಸಬ್ಸಿಡಿಯನ್ನು ನೀಡಿ ಒಂದು ತಾಡ್ಪಾಲ್ ಬೆಲೆ 1300/- ಆಗಿದ್ದು, ಅರ್ಜಿ ಸಲ್ಲಿಸುವ ವೇಳೆ 100/- ಶುಲ್ಕ ನೀಡಬೇಕು.
ಗೃಹ ಲಕ್ಷ್ಮಿ ಹಣ ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್. Gruha lakshmi dbt status
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಿಂದುಳಿದ ವರ್ಗಗಳ ರೈತರಿಗೆ ತಲಾ 900/- ರೂಪಾಯಿ ಗೆ ತಾಡ್ ಪಾಲ್ ( tadpal subsidy ) ನೀಡಲಾಗುತ್ತಿದೆ. ಹಾಗಾಗಿ ಕೂಡಲೇ ಸೂಕ್ತ ಮಾಹಿತಿ ಪಡೆದು ಈಗಲೇ ಅರ್ಜಿಗಳನ್ನು ಸಲ್ಲಿಸೀರಿ.
ಹಾವೇರಿಯ ಬಸೆಗಣ್ಣಿ ಆರ್ಕೇಡ್ ಕೃಷಿ ಇಲಾಖೆಯಲ್ಲಿ ನೀವು ಅರ್ಜಿಯನ್ನು ಸಲ್ಲಿಸಿ , ತಾಡ ಪಾಲ್ ಪಡೆಯಲು ಅರ್ಹರಾಗಿ. 8095859485
ಮತ್ತು ಅರ್ಜಿಯನ್ನ ಸಲ್ಲಿಸಲು ಇದೇ ತಿಂಗಳ 15 ತಾರೀಕು ಕೊನೆಯ ದಿನಾಂಕ ಆಗಿದ್ದರಿಂದ ಈಗಲೇ ಅರ್ಜಿ ಸಲ್ಲಿಕೆ ಮಾಡಿರಿ.
ಗೃಹ ಲಕ್ಷ್ಮಿ 2000ರೂ ಹಣ ಖಾತೆಗೆ ಜಮಾ. ನಿಮಗೆ ಹಣ ಬಂತಾ? ಇಲ್ಲಿದೆ ಮಾಹಿತಿ. Gruha lakshmi amount check