Severe rainfall alert : ಮತ್ತೆ ಮುಂಗಾರು ಶುರು

ನೈರುತ್ಯ ಮಾನ್ಸೂನ್ ಮತ್ತೆ ಶುರು, ಭಾರತೀಯ ಹವಾಮಾನ ಇಲಾಖೆ ಭಾರೀ ಮಳೆ ( severe rainfall alert ) ಆಗುವ ಎಚ್ಚರಿಕೆ ನೀಡಿದೆ.

ರಾಜ್ಯದಲ್ಲಿ ಮಳೆ ಬಾರದ ಕಾರಣ ಬರ ಗಾಲದಂತೆ ಆಗಿದ್ದು ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಇನ್ನೂ ಸಹ ಮಳೆ ಬಿದ್ದಿಲ್ಲ.

Severe rainfall alert : ಚಂಡಮಾರುತ ಇಂದ ತುಂಬಾ ಹಾನಿ.

ಅರಬ್ಬಿ ಸಮುದ್ರದಲ್ಲಿ ಉಂಟಾದ ಬಿಫೋರ್ ಜಾಯ್ ( biporjoi cyclone ) ಚಂಡಮಾರುತ ಅನೇಕ ಅವಾಂತರಗಳಿಂದ ಹಾನಿ ಉಂಟು ಮಾಡಿ, ಕರ್ನಾಟಕದ ಕರಾವಳಿ ಪ್ರದೇಶದಿಂದ ಹುಟ್ಟಿ ಈಗ ಗುಜರಾತ್ ಮತ್ತು ಪಾಕಿಸ್ತಾನ ಭಾಗಗಳಲ್ಲಿ ಅಂತ್ಯಗೊಂಡಿದೆ.

Gruhajyothi application ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ.

ಚಂಡ ಮಾರುತ ಪ್ರಭಾವದಿಂದಾಗಿ 2023ರ ನೈರುತ್ಯ ಮಾನ್ಸೂನ್ ಮಳೆ ಗೆ ಅಡ್ಡಿಯಾಗಿ ರಾಜ್ಯದಲ್ಲಿ ಬರದ ಛಾಯೆ ಮೂಡಿದೆ.
ಚಂಡಮಾರುತವು ನೈರುತ್ಯ ಮಾನ್ಸೂನ್ ಮಾರುತಗಳು ಸೆಳೆದುಕೊಂಡು ಮಳೆ ಕುಂಠಿತ ಆಗಲು ಕಾರಣವಾಯಿತು.

ಮತ್ತೆ ನೈರುತ್ಯ ಮನ್ಸೂನ್ ಮಾರುತಗಳು ಚುರುಕು.

ಈಗ ಮತ್ತೆ ನೈರುತ್ಯ ಮಾನ್ಸೂನ್ ಮಾರುತಗಳ ಅಬ್ಬರ ಹೆಚ್ಚಾಗಿದ್ದು ಜೂನ್ 20 ರಿಂದ ರಾಜ್ಯದ ನಾನಾ ಕಡೆಗೆ ಉತ್ತಮ ಮಳೆಯಾಗಿದೆ.

Gruha lakshmi scheme ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್.

ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಷನ್ ( indian space research organization ) ಅವರ ಕ್ಲೈಮೇಟ್ ವರದಿಯ ( climate report ) ಪ್ರಕಾರ ಜೂನ್ 20ರಿಂದ ರಾಜ್ಯದಲ್ಲಿ ನೈರುತ್ಯ ಮಾನ್ಸೂನ್ ಮಾರುತಗಳ ಅಬ್ಬರ ಹೆಚ್ಚಾಗುತ್ತಿದ್ದು ಸದ್ಯ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಿಗೆ ಭಾರಿ ಮಳೆ ( severe rainfall alert ) ಆಗಲಿದೆ ಎಂದು ತಮ್ಮ ಸ್ಯಾಟಲೈಟ್ ಚಿತ್ರಣದ ಮೂಲಕ ತಿಳಿಸಿದ್ದಾರೆ.

Severe rainfall alert : isro ಮಳೆಯ ವರದಿಯ ಚಿತ್ರಣ ನೋಡಬಹುದು.

ಇಸ್ರೋ ವರದಿ ಮಾಡಿದ ಮಳೆಯ ಚಿತ್ರಣ ನೀವು ಕೆಳಗೆ ನೋಡಬಹುದು.

ಜೂನ್ 20 ಮತ್ತು ಜೂನ್ 21 ತಾರೀಖಿನಂದು ಕರ್ನಾಟಕ ರಾಜ್ಯದ ಕರಾವಳಿ ಭಾಗಗಳಾದ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಉಡುಪಿ ಮಲ್ಪೆ ಆಗುಂಬೆ ಕಾರವಾರ ಹೀಗೆ ಈ ಭಾಗಗಳಿಗೆ ಭಾರಿ ಮಳೆ ( severe rainfall alert ) ಆಗಲಿದೆ.

Rainfall in karnataka : ನಾಳೆಯಿಂದ ಈ ಜಿಲ್ಲೆಗಳಿಗೆ ಉತ್ತಮ ಮಳೆ.

ಜೂನ್ 24 ರಿಂದ ಭಾರೀ ಮಳೆ ಸಾಧ್ಯತೆ.

ಉತ್ತರ ಕರ್ನಾಟಕ ಜಿಲ್ಲೆಗಳಾದ ಬೀದರ್ ಗುಲ್ಬರ್ಗ ರಾಯಚೂರು ಬಾಗಲಕೋಟೆ ಈ ಜಿಲ್ಲೆಗಳಿಗೆ ಇನ್ನೂ ಕೆಲ ದಿನಗಳ ಕಾಲ ಮಳೆ ಆಗುವ ಸಾಧ್ಯತೆ 25ರಂದು ಬೀದರ್ ಮತ್ತು ಗುಲ್ಬರ್ಗ ಜಿಲ್ಲೆಗೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.

ಜೂನ್ 26ರಂದು ಬೆಳಗಾವಿ ಧಾರವಾಡ ಹಾವೇರಿ ದಾವಣಗೆರೆ ಚಿಕ್ಕಮಗಳೂರು ಶಿವಮೊಗ್ಗ ಮೈಸೂರು ಈ ಜಿಲ್ಲೆಗಳಿಗೆ ಉತ್ತಮ ಮಳೆ ಆಗಲಿದೆ.

ಜೂಲೈ ತಿಂಗಳಲ್ಲಿ ಮಳೆ ಆಗದಿದ್ದಲ್ಲಿ ಬರಗಾಲ ಎಂದು ಘೋಷಣೆ ಮಾಡುವ ಸಾಧ್ಯತೆ.

ಅಸ್ಸಾಂ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಮಳೆ ಸುರಿದಿದ್ದು, ಅಲ್ಲಿನ 444 ಹಳ್ಳಿಗಳು, ನೀರಿನಿಂದ ಅವ್ರತ ಆಗಿವೆ. ಜನ ಜೀವನ ಅಸ್ತ ವ್ಯಸ್ತ ಆಗಿದೆ.

ರಾಜ್ಯದಲ್ಲಿ ಕೋಲಾರ, ಬೆಂಗಳೂರು ಕಡೆ ಧಾರಾಕಾರ ಮಳೆ ಸುರಿಯುತ್ತಿದ್ದೂ, ರಸ್ತೆ ಅಂಗಡಿಗಳು ನೀರಿನಿಂದ ತುಂಬಿವೆ. ಇನ್ನು ತುಂಗಭದ್ರೆ ಒಡಲು ಖಾಲಿ ಆಗಿದ್ದು, ಕುಡಿಯುವ ನೀರಿಗಾಗಿ ಜನರು ಮತ್ತು ಜಿಲ್ಲಾಡಳಿತ, ನಡಿಗೆ ಅಡ್ಡಲಾಗಿ ಕಟ್ಟೆ ಕಟ್ಟಿದ್ದಾರೆ.

ಜೂಲೈ ತಿಂಗಳ ವೇಳೆಗೆ ಮಳೆ ಆಗದೇ ಇದ್ದಲ್ಲಿ, ಬರಗಾಲ ಅಂತ ಘೋಷಣೆ ಮಾಡಲಾಗುವುದು ಎಂದು ಕರ್ನಾಟಕ ಸರ್ಕಾರದ ಮೂಲಗಳಿಂದ, ಮತ್ತು ಮಾಧ್ಯಮದ ಮೂಲಗಳಿಂದ ತಿಳಿದು ಬಂದಿದೆ.

ನಮ್ಮ ಈ website whatsapp ಗ್ರೂಪ್ ಸೇರಲು ಇಲ್ಲಿ 👉ಕ್ಲಿಕ್ ಮಾಡಿರಿ 👈