ನಮಸ್ತೆ ರೈತ ಬಾಂಧವರೇ ನಿಮಗೆಲ್ಲ ಮತ್ತೊಮ್ಮೆ ನಮ್ಮ ಕೃಷಿ ಜಾಲತಾಣಕ್ಕೆ ಸ್ವಾಗತ ಈ ಲೇಖನದಲ್ಲಿ ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಮತ್ತು ಎಸ್ ಪಿ ಕಲ್ಯಾಣ ಇಲಾಖೆಯಿಂದ ಆರ್ಥಿಕ ಅಭಿವೃದ್ಧಿಗಾಗಿ ಕೈಗೊಂಡ ಕೆಲವು land purchase scheme ಯೋಜನೆಗಳ ಕುರಿತು ಮಾಹಿತಿ ತಿಳಿದುಕೊಳ್ಳೋಣ.
2023 ಮತ್ತು 2024ನೇ ಸಾಲಿನ ರಾಜ್ಯ ಸರ್ಕಾರ ದಿಂದ ಭೂ ಒಡೆತನ ಮತ್ತು ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಸಬ್ಸಿಡಿ ರೂಪದಲ್ಲಿ ಜಮೀನುಗಳನ್ನು ಖರೀದಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Pm kisan amount : ನಿಮ್ಮ ಖಾತೆಗೆ ಜಮಾ.
Land purchase scheme
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಆರ್ಥಿಕವಾಗಿ ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವು ವರ್ಷವಿಡಿ ಹಲವಾರು ಯೋಜನೆಗಳನ್ನು ತರುತ್ತಿದ್ದು, ಎಸ್ ಸಿ ಎಸ್ ಟಿ ಸಮುದಾಯದವರು ಆರ್ಥಿಕವಾಗಿ ಸದೃಢ ಆಗಲಿ ಎಂದು ವಿವಿಧ ನಿಗಮಗಳ ಅಧೀನದಲ್ಲಿ ಕೆಳಗಿನ ಯೋಜನೆಗಳನ್ನು ಜಾರಿಗೆ ತಂದಿದೆ.
ಕೃಷಿ ಕಾರ್ಮಿಕ ಕುಟುಂಬದ ಮಹಿಳೆಯರಿಗೆ ಜಮೀನನ್ನು ಕೊಂಡುಕೊಳ್ಳಲು ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿಯನ್ನು ಹಾಕಿದ ಕೂಲಿ ಕಾರ್ಮಿಕ ಎಸ್ಸಿ ಎಸ್ಟಿ ಮಹಿಳೆಯರಿಗೆ ಸರ್ಕಾರದಿಂದ ನೋಂದಣಿ ಮಾಡಿಸಿಕೊಡಲಾಗುತ್ತದೆ.
SC ST ಅಭಿವೃದ್ದಿ ನಿಗಮದ ಗಂಗಾ ಕಲ್ಯಾಣ ಯೋಜನೆ ಬೋರ್ವೆಲ್ ಕೊರೆಸಲು ಅರ್ಜಿ ಆಹ್ವಾನ. Ganga kalyana yojane
ಭೂ ಖರೀದಿ ಮಾಡಲು ಒಟ್ಟು 25 ಲಕ್ಷ ವೆಚ್ಚವಾಗಿದ್ದು ಇದರಲ್ಲಿ ಶೇಕಡ 50ರಷ್ಟು ಸಹಾಯಧನವನ್ನು ಎಸ್ಸಿ ಎಸ್ಟಿ ವಿವಿಧ ನಿಗಮಗಳ ಮುಖಾಂತರವಾಗಿ ಸರ್ಕಾರವು ಭರಿಸುತ್ತದೆ.
ಈ ಯೋಜನೆಯಲ್ಲಿ ಮಹಿಳೆಯರಿಗೆ ಒಟ್ಟು 10 ಲಕ್ಷ ರೂಪಾಯಿ ಹಣವು ಉಚಿತವಾಗಿ ಸಿಗಲಿದ್ದು, ಹಣವನ್ನು ಶೇಕಡ ಆರು ಪ್ರತಿಶತ ಬಡ್ಡಿ ದರದಲ್ಲಿ ಕಂತುಗಳ ರೂಪದಲ್ಲಿ ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ.
ದನದ ಕೊಟ್ಟಿಗೆ ನಿರ್ಮಾಣ ಮಾಡಲು 57000 ಸಹಾಯಧನ. Cattle shed nrega yojana
ಅರ್ಜಿಯನ್ನು ಸಲ್ಲಿಸಲು ಪ್ರಮುಖವಾಗಿ ಅಥವಾ ಕಡ್ಡಾಯವಾಗಿ ಎಸ್ಸಿ ಎಸ್ಟಿ ಪಂಗಡದವರಾಗಿರಬೇಕು ಅದಲ್ಲದೆ ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರ ಹೊಂದಿರಬೇಕು.
ತಮ್ಮ ಆದಾಯ ಪ್ರಮಾಣ ಪತ್ರ ದಲ್ಲಿ ವಾರ್ಷಿಕ ಆದಾಯ ಭೀತಿ ಒಂದುವರೆ ಲಕ್ಷ ದಾಟಿರಬಾರದು.
ಕಡ್ಡಾಯವಾಗಿ ಕನಿಷ್ಠ 21ರಿಂದ 50 ವರ್ಷದವರ ಒಳಗಿರಬೇಕು.
ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ. Free sewing machine scheme
ಅಲ್ಲದೆ ಮೂಲ ದಾಖಲೆಗಳಾಗಿ ಕುಟುಂಬದ ಪಡಿತರ ಚೀಟಿ ಅಥವಾ ರೇಷನ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಮತ್ತು ಆಧಾರ್ ಕಾರ್ಡ್ ಹೊಂದಿರಬೇಕು.
ಅರ್ಜಿಯನ್ನು ಸಲ್ಲಿಸಲು ನೀವು ಸೇವಾ ಸಿಂಧು, ಗ್ರಾಮವನ್ ಬೆಂಗಳೂರು ಒನ್ ಮತ್ತು ಜನಸೇವಾ ಕೇಂದ್ರದಲ್ಲಿ ಆನ್ಲೈನ್ ಅರ್ಜಿ ಸಲ್ಲಿಸಬಹುದು.