ಆಧಾರ್ ನಂಬರ್ ಹಾಕಿ ಬೆಳೆ ವಿಮೆ ಎಷ್ಟು ಜಮಾ ಆಗಿದೆ ಚೆಕ್ ಮಾಡಿ. Samrakshane karnataka

ಆತ್ಮೀಯ ವೀಕ್ಷಕರೇ ಎಲ್ಲರಿಗೂ ನಮಸ್ಕಾರ ನಮ್ಮ ಕೃಷಿ ಜಾಲತಾಣಕ್ಕೆ ಮತ್ತೆ ಸ್ವಾಗತ. ಈ ಲೇಖನದಲ್ಲಿ ನಾವು ಇಂದು kharif ಬೆಳೆ ವಿಮೆ ಹಣ Samrakshane karnataka ಜಮಾದ ಸ್ಟೇಟಸ್ ಅನ್ನು ಸುಲಭವಾಗಿ ತಿಳಿಯೋಣ.

2023 ರ ಪ್ರಸಕ್ತ ಸಾಲಿನ kharif mattu ರಾಬಿ ಬೆಳೆ ವಿಮೆಯ ಹಣ ಜಮಾ ಆಗಿರುವ ಕುರಿತು, ಸ್ಟೇಟಸ್ ಅನ್ನು ಸುಲಭವಾಗಿ ನಿಮ್ಮ ಸ್ಮಾರ್ಟ್ಫೋನ್ ( smartphone ) ಮೂಲಕ ಮನೆಯಲ್ಲೇ ಕುಳಿತು ಮಾಹಿತಿ ಪಡೆದುಕೊಳ್ಳಬಹುದು.

ಪಿಎಂ ಕಿಸಾನ್ 15 ನೇ ಕಂತಿನ ಹಣ ಜಮಾ. ಸ್ಟೇಟಸ್ ಚೆಕ್ ಮಾಡಿ pm kisan 15th installment status

Samrakshane karnataka

2023-2024 ಸಾಲಿನ ಮುಂಗಾರು ಮಳೆ ಪ್ರತಿ ವರ್ಷದ ವಾಡಿಕೆಯಂತೆ ಅತಿ ಕಡಿಮೆ ಪ್ರಮಾಣದಲ್ಲಿ ರಾಜ್ಯದಲ್ಲಿ ಸುರಿದಿದ್ದು ಇದರಿಂದ ಆರ್ಥಿಕವಾಗಿ ಕಂಗಾಲಿಟ್ಟ, ರೈತರಿಗೆ ಸಂಕಷ್ಟ ಎದುರಾಗಿದೆ ಇದನ್ನು ರೈತ ಸರ್ಕಾರವು ಮಧ್ಯಂತರ ಬೆಳೆವಿಮೆಯನ್ನು ಬಿಡುಗಡೆ ಮಾಡಿದೆ.

ಸದ್ಯ ಶೇಕಡ 20ರಷ್ಟು ಬೆಳೆಯಮೆಯನ್ನು ಅರ್ಜಿ ಸಲ್ಲಿಸಿದ ರೈತರ ಫಲಾನುಭವಿ ಖಾತೆಗಳಿಗೆ ಜಮಾ ಮಾಡಲಾಗಿದ್ದು, ಇನ್ನೂ ಬಾರದೇ ಇರುವ ರೈತರ ಖಾತೆಗಳಿಗೆ ಅಂತಹ ಹಂತವಾಗಿ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುವುದು.

ಅಕ್ಟೋಬರ್ ತಿಂಗಳ ಅನ್ನಭಾಗ್ಯ ಹಣ ಸ್ಟೇಟಸ್ ಚೆಕ್ ಮಾಡಲು ಡೈರೆಕ್ಟ್ ಲಿಂಕ್. Anna bhagya amount status

ಈಗ ನೀವು ನಿಮ್ಮ ಮೊಬೈಲ್ ಮೂಲಕ ಸುಲಭವಾಗಿ ನೀವು ರಿಜಿಸ್ಟರ್ ಮಾಡಿದಂತಹ ಆಧಾರ್ ಕಾರ್ಡ್ ನ ನಂಬರ್ ನಮೂದಿಸಿ ನಿಮ್ಮ ಖಾತೆಗೆ ಜಮಾ ಆಗಿರುವ ಮತ್ತು ಅದರ ಸ್ಟೇಟಸ್ ಅನ್ನು ತಿಳಿದುಕೊಳ್ಳಬಹುದು.

Link: https://samrakshane.karnataka.gov.in/Premium/CheckStatusMain_aadhaar.aspx

ಮೊದಲು ನೀವು ರಾಜ್ಯ ಸರ್ಕಾರದ ಸಂರಕ್ಷಣೆ ಎನ್ನುವ ಜಾಲತಾಣಕ್ಕೆ ಭೇಟಿ ನೀಡಬೇಕು, ಅಲ್ಲಿ ನಿಮಗೆ ಫಾರ್ಮರ್ ಕಾರ್ನರ್ ಎಂದು ಆಯ್ಕೆ ಇರುತ್ತದೆ.

126 ಕೋಟಿ ಮಧ್ಯಂತರ ಬೆಳೆ ವಿಮೆ ಖಾತೆಗೆ ಜಮಾ. ಸ್ಟೇಟಸ್ ಚೆಕ್ ಮಾಡಿ. Crop insurance status

ಅದರ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ಚೆಕ್ ಸ್ಟೇಟಸ್ ಎಂಬ ಆಯ್ಕೆ ಕಾಣಿಸುತ್ತದೆ. ಅದನ್ನು ಒತ್ತಿ ನಿಮಗೆ ನಿಮ್ಮ ಬೆಳೆ ವಿಮೆಯ ಜಮಾ ಆಗಿರುವ ಮತ್ತು ಆಗದೆ ಇರುವ ಸ್ಟೇಟಸ್ ಅನ್ನು ತಿಳಿದುಕೊಳ್ಳಲು ಮುಖಪುಟ ಓಪನ್ ಆಗುತ್ತದೆ.

ಅಲ್ಲಿ ನಿಮಗೆ ಪ್ರೊಪೋಸಲ್ ನಂಬರ್ ಆಧಾರ್ ನಂಬರ್ ಮತ್ತು ಮೊಬೈಲ್ ನಂಬರ್ ಯಾವುದಾದರು ಒಂದು ಆಯ್ಕೆಯನ್ನು ಒತ್ತಿ, ಯಾವ ಸೀಸನ್ ನ ಬೆಳೆಯನ್ನು ಚೆಕ್ ಮಾಡುತ್ತಿದ್ದೀರಿ ಎಂದು ಅಲ್ಲವೇ 2023 ವರ್ಷ ಎಂದು ಆಯ್ಕೆ ಮಾಡಿಕೊಳ್ಳಬೇಕು.

ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ HSRP NUMBER PLATE ಕಡ್ಡಾಯ, ಇನ್ನು 4 ದಿನ ಬಾಕಿ.

ಕಾಣೆಯಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಗಳನ್ನು ತುಂಬಿ go ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದಾಗ, ನಿಮ್ಮ ಖಾತೆಗೆ ಬೆಳೆ ವಿಮೆ ಹಣ ಜಮಾ ಆಗಿದ್ದಲ್ಲಿ, ಎಷ್ಟು ಹಣ ಜಮಾ ಆಗಿದೆ ಎಂದು ತೋರಿಸುತ್ತದೆ.

ಒಂದು ವೇಳೆ data not found ಎಂದು ತೋರಿಸುತ್ತಿದ್ದರೆ ಇನ್ನೂ ನಿಮ್ಮ ಬೆಳೆ ವಿಮೆ ಜಮಾ ಆಗಿರುವ ಮಾಹಿತಿ ಅಪ್ಡೇಟ್ ( update ) ಆಗಿಲ್ಲ ಎಂದರ್ಥ. ಇದಕ್ಕೆ ನೀವು ಒಂದು ಸಾರಿ ನಿಮ್ಮ ಬ್ಯಾಂಕ್ ಪಾಸ್ ಬುಕ್ ಅನ್ನು ತೆಗೆದುಕೊಂಡು ಬ್ಯಾಂಕಿನಲ್ಲಿ ಚೆಕ್ ಮಾಡಿಕೊಳ್ಳಬೇಕು.

ಬಾಕಿ ಇರುವ ಎಲ್ಲಾ ಗೃಹ ಲಕ್ಷ್ಮಿ ಹಣ ಬಿಡುಗಡೆ. ಲಕ್ಷ್ಮಿ ಹೆಬ್ಬಳ್ಕರ್ gruha lakshmi amount credited