Ration ಎಲ್ಲಾ ಖುಷಿ ಬಾಂಧವರಿಗೂ ನಮಸ್ಕಾರ. ಲೇಖನದಲ್ಲಿ ನಾವು ಹೊಸ ಪಡಿತರ ಚೀಟಿ ಅಥವಾ ರೇಷನ್ ಕಾರ್ಡ್ ಹೊಂದಿದ ಫಲಾನುಭವಿಗಳಿಗೆ ಮತ್ತು ಪಡಿತರ ಚೀಟಿಯ ಹೊಸ ನಿಯಮಗಳು ( ration card rules ) ಏನೇನು ಎಂದು ತಿಳಿದುಕೊಳ್ಳೋಣ.
ರಾಜ್ಯದಲ್ಲಿ ಈಗಾಗಲೇ ಸುಮಾರು 1.2 ಕೋಟಿ ಬಡತನ ರೇಖೆಗಿಂತ ಕೆಳಗಿರುವ ಪಡಿತರ ಚೀಟಿ ಅಥವಾ ಬಿಪಿಎಲ್ ರೇಷನ್ ಕಾರ್ಡ್ ( BPL ration card ) ಗಳನ್ನು ಹೊಂದಿದ್ದು, ಈ ಎಲ್ಲಾ ಪಡಿತರ ಚೀಟಿ ಗಳನ್ನು ಹೊಂದಿದ ಫಲಾನುಭವಿಗಳು ಆರೋಗ್ಯ ಸೇವೆ, ತುರ್ತುಸೇವೆ, ಮತ್ತು ಅನ್ನ ಭಾಗ್ಯ ಆಯ್ಕೆ ವಿತರಣೆ ಹೀಗೆಲ್ಲ ಸರ್ಕಾರದ ಸವಲತ್ತುಗಳನ್ನು ಪಡಿತರ ಚೀಟಿಯ ಮೂಲಕ ಪಡೆದುಕೊಳ್ಳುತ್ತಿದ್ದಾರೆ.
Aadhaar card ration card link ಮಾಡುವ ವಿಧಾನ.
Ration card ಹೊಸ ನಿಯಮಗಳು ಏನೇನು ಗೊತ್ತಾ?
ಆದರೆ ಇತ್ತೀಚಿನ ದಿನಗಳಲ್ಲಿ ಸಾವಿರಾರು ನಕಲಿ ಪಡಿತರ ಚೀಟಿಗಳ ರಿಜಿಸ್ಟರ್( ration card registration ) ಅಥವಾ ನೋಂದಣಿ ಆಗುತ್ತಿದ್ದು, ಸರಕಾರದ ಸವಲತ್ತುಗಳ ದುರುಪಯೋಗ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರವು ಅನೇಕ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇವರಿಗೆ ಸುಮಾರು 4.75 ಲಕ್ಷ ನಕಲಿ ಪಡಿತರ ಚೀಟಿಗಳು ( ration cards ) ರದ್ದಾಗಿವೆ.
Krishi mela 2023 | ಧಾರವಾಡದಲ್ಲಿ ಸೆಪ್ಟೆಂಬರ್ 9 ರಿಂದ ಕೃಷಿ ಮೇಳ 2023
ಪಡಿತರ ಚೀಟಿಯನ್ನು ಹೊಂದಿದ ಫಲಾನುಭವಿ ಯಾವುದೇ ಸರಕಾರಿ ಉದ್ಯೋಗದಲ್ಲಿ ಇರಬಾರದು. ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿದ ಫಲಾನುಭವಿಯು ತನ್ನ ಜಮೀನು ಮೂರು ಹೆಕ್ಟೇರಿಗಿಂತ ಜಾಸ್ತಿ ಹೊಂದಿರಬಾರದು.
ಇಲ್ಲಿವೆ ನೋಡಿ ನಿಯಮಗಳು. ಇದರಲ್ಲಿ ನಿಮಗೆ ಯಾವುದು ಅನ್ವಯ ಆಗುತ್ತೆ.
ಅಲ್ಲದೆ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ ಪ್ರಜೆ ವಾರ್ಷಿಕ ಆದಾಯ ತೆರಿಗೆಯನ್ನು ಕಟ್ಟುತ್ತಿರಬಾರದು. ಅಲ್ಲದೆ ತನ್ನ ಮನೆಯಲ್ಲಿ ವೈಟ್ ಬೋರ್ಡ್ ಹೊಂದಿರುವ ನಾಲ್ಕು ಚಕ್ರದ ವಾಹನವನ್ನು ಹೊಂದಿರಬಾರದು. ಒಂದು ವೇಳೆ ನಗರ ಪ್ರದೇಶದಲ್ಲಿ ಮತ್ತು ಭಾರಿ ಪಟ್ಟಣದಲ್ಲಿ ವಾಸ ಮಾಡುತ್ತಿದ್ದರೆ ಅಲ್ಲಿರುವ ಸ್ವಂತ ಮನೆ 1000 ಅಡಿಗಿಂತ ಹೆಚ್ಚಿರಬಾರದು.
Bele vime status : ಚೆಕ್ ಮಾಡುವ ವಿಧಾನ ಇಲ್ಲಿದೆ.
ಈ ಮೇಲಿನ ಯಾವುದೇ ಒಂದು ನಿಯಮಗಳನ್ನು ನೀವು ಉಲ್ಲಂಘಿಸಿದ್ದಲ್ಲಿ, ಈ ಮೇಲೆ ಕೊಟ್ಟಿರುವಂತಹ ಯಾವುದೇ ಆಯ್ಕೆಗೆ ನೀವು ಹೊಂದಿದ್ದಲ್ಲಿ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗುತ್ತದೆ.
Bpl ration card ಇಂದ ಸರ್ಕಾರಿ ಸೌಲಭ್ಯ ಪಡೆಯಲು ಸುಲಭ.
ಬಿಪಿಎಲ್ ರೇಷನ್ ಕಾರ್ಡ್ ನಿಂದ ಅನೇಕ ಸರ್ಕಾರಿ ಸವಲತ್ತುಗಳನ್ನು ಸುಲಭವಾಗಿ ಪಡೆಯಬಹುದಾಗಿದೆ. ಅಲ್ಲವೇ ಸಂಪೂರ್ಣ ಉಚಿತವಾಗಿ ಸರ್ಕಾರಿ ಆರೋಗ್ಯ ಸೇವೆಗಳು, ಶಸ್ತ್ರಚಿಕಿತ್ಸೆ, ಎಕ್ಸರೇ ಸ್ಕ್ಯಾನಿಂಗ್, ಮತ್ತು ನನ್ನ ಭಾಗ್ಯ ಯೋಜನೆ ಇನ್ನೂ ಅನೇಕ ಸರ್ಕಾರದ ಯೋಜನೆಗಳ ಲಾಭಗಳನ್ನು ಪಡೆಯಬಹುದು.
ಇತ್ತೀಚಿಗೆ ಜಾರಿಗೆ ಬಂದಂತಹ ಗೃಹಲಕ್ಷ್ಮಿ ಯೋಜನೆ ಗೃಹಜ್ಯೋತಿ ಯೋಜನೆ, ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆ, ಯುವನಿಧಿ ಯೋಜನೆ ಹೀಗೆ ಎಲ್ಲಾ ಯೋಜನೆಗಳಿಗೂ ಸಹ ಬಿಪಿಎಲ್ ರೇಷನ್ ಕಾರ್ಡ್ ಕಡ್ಡಾಯವಾಗಿದ್ದು, ಒಂದು ಪಕ್ಷ ನೀವು BPL RATION CARD ಹೊಂದಿರದಿದ್ದಲ್ಲಿ , ನಿಮ್ಮ ಹತ್ತಿರದ ತಾಲೂಕು ಕಚೇರಿ ಭೇಟಿ ನೀಡಿ ನೋಂದಣಿ ಮಾಡಿಸಿಕೊಳ್ಳಬಹುದು.
Crop insurance last date : ಈಗಲೇ ಅರ್ಜಿ ಸಲ್ಲಿಸಿ.
Praja prathinidhi application : ಹಾಕುವ ವಿಧಾನ.
ಕೃಷಿ ಹೊಂಡ ನಿರ್ಮಾಣ ಮಾಡಲು 72000 ಸಹಾಯಧನ. ಅರ್ಜಿ ಆಹ್ವಾನ. Agricultural pits
Gruha jyothi application : ಒಂದೇ ದಿನಕ್ಕೆ 10 ಲಕ್ಷ ಅರ್ಜಿ ಸಲ್ಲಿಕೆ.