ಆತ್ಮೀಯ ವೀಕ್ಷಕರೇ ಎಲ್ಲರಿಗೂ ನಮಸ್ಕಾರ ಈ ಲೇಖನದಲ್ಲಿ ಇಂದು ನಾವು ರಾಜ್ಯದ ಲೇಟೆಸ್ಟ್ ನ್ಯೂಸ್ ಬಗ್ಗೆ, ರೇಷನ್ ಕಾರ್ಡ್( ration card ) ತಿದ್ದುಪಡಿಯ ಕುರಿತು ಮಾಹಿತಿಯನ್ನು ತಿಳಿದುಕೊಳ್ಳೋಣ.
ವೀಕ್ಷಕರೆ ಈಗಾಗಲೇ ಅಕ್ಟೋಬರ್ ತಿಂಗಳು ಮತ್ತು ಸೆಪ್ಟೆಂಬರ್ ತಿಂಗಳಂದು ಒಂದನೇ ಬಾರಿ ಮತ್ತು ಎರಡನೇ ಬಾರಿ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗಿತ್ತು. ಅಲ್ಲದೆ ಕೆಲವು ದಿನಗಳ ಗಡುವುಗಳನ್ನು ನೀಡಿ ತಿದ್ದುಪಡಿ ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಿತ್ತು.
ಗೃಹ ಲಕ್ಷ್ಮಿ ಹಣ ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್. Gruha lakshmi dbt status
Ration card ತಿದ್ದುಪಡಿ ಮಾಡಲು ಮತ್ತೆ ಅವಕಾಶ.
ಇದೀಗ ಮತ್ತೊಮ್ಮೆ ಅಕ್ಟೋಬರ್ ತಿಂಗಳ 12ನೇ ತಾರೀಖಿನಿಂದ ಅಕ್ಟೋಬರ್ ( October )ತಿಂಗಳ ಕೊನೆಯ ತನಕ ರಾಜ್ಯದ 29 ಜಿಲ್ಲೆಗಳಿಗೆ, ಎಲ್ಲಾ ಪಡಿತರ ಚೀಟಿಯನ್ನು ಹೊಂದಿರುವ ಫಲಾನುಭವಿಗಳಿಗೆ ಅಥವಾ ಪ್ರಜೆಗಳಿಗೆ ತಮ್ಮ ತಮ್ಮ ಪಡಿತರ ಚೀಟಿಗಳಲ್ಲಿ ಹೆಸರು ಬದಲಾವಣೆ, ಮನೆ ಯಜಮಾನಿ ಜೋಡಣೆ ಹಾಗೂ ಇನ್ನಿತರ ಬದಲಾವಣೆಗಳ ಕುರಿತಾಗಿ ಈ ತಿದ್ದುಪಡಿಯನ್ನು ವಿಸ್ತರಣೆ ಮಾಡಲಾಗಿದೆ.
ವಿಧಾನಸಭಾ ಚುನಾವಣೆ ನಂತರ ಘೋಷಣೆಯಾಗಿದ್ದ ಗೃಹಲಕ್ಷ್ಮಿ ಯೋಜನೆ ಗೃಹಜ್ಯೋತಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆ,( anna bhagya yojane ) ಫಲಾನುಭವಿ ಅಲ್ಲದೆ ಯೋಜನೆ ಹಣವನ್ನು ಪಡೆದುಕೊಳ್ಳಲು ಪಡಿತರ ಚೀಟಿ ಕಡ್ಡಾಯವಾಗಿದ್ದು, ಎಲ್ಲಾ ದಾಖಲೆಗಳು ಮತ್ತು ಹೆಸರು ಮನೆಯ ಯಜಮಾನಿ ( leader ) ಸರಿಯಾಗಿ ಇದ್ದಲ್ಲಿ ಮಾತ್ರ ಈ ಯೋಜನೆಗಳ ಹಣ ಫಲಾನುಭವಿಯ( beneficial ) ಖಾತೆಗೆ ಜಮಾ ಆಗುವುದು.
ಸುಮಾರು 1.12 ಕೋಟಿ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆ( gruha lakhsmi yojane ) ಗೃಹಜ್ಯೋತಿ ಯೋಜನೆಗೆ( gruha jyothi yojane ) ಅರ್ಜಿ ಸಲ್ಲಿಸಿದ್ದು, ತಿಂಗಳ 2000 ಒಂದನೇ ಕಂತಿನ ಹಣ( 1st installment ) ಜಮಾ ಆಗಿದ್ದು ಇನ್ನೂ ಲಕ್ಷಾಂತರ ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ.
ಇದಕ್ಕೆ ಕಾರಣ ನಿಮ್ಮ ಪಡಿತರ ಚೀಟಿಯಲ್ಲಿನ ವಿಳಾಸ, ಹೆಸರು, ಹಾಗೂ ಒಂದು ವೇಳೆ ನೀವು ಅರ್ಜಿ ಸಲ್ಲಿಸಿದ್ದ ನಂತರ ತಿದ್ದುಪಡಿ ಮಾಡಿಸಿದ್ದಲ್ಲಿ ಹಣ ಬಾರದೆ ಇರಬಹುದು ಈ ಕಾರಣಕ್ಕೆ ನೀವು ಇನ್ನೊಮ್ಮೆ ಸರಿಯಾಗಿ ಪಡಿತರ ಚೀಟಿಯನ್ನು ( ration card amendment ) ತಿದ್ದುಪಡಿ ಮಾಡಿಸಿಕೊಳ್ಳುವುದರ ಮೂಲಕ, ಯೋಜನೆಗಳ ಲಾಭವನ್ನು ಪಡೆಯಲು ಅರ್ಹರಾಗುತ್ತೀರಿ.
ಗೃಹ ಲಕ್ಷ್ಮಿ ಒಂದನೇ ಕಂತಿನ ಹಣ ಬ್ಯಾಂಕ್ ಖಾತೆಗೆ ಜಮಾ. Gruha lakshmi installment
ಒಂದು ವೇಳೆ ಈಗಾಗಲೇ ನೀವು ಪಡಿತರ ಚೀಟಿ ತಿದ್ದುಪಡಿ ಮಾಡಿಸಿದ್ದಲ್ಲಿ ಮತ್ತೆ ಮತ್ತೆ ತಿದ್ದುಪಡಿ ಮಾಡಿಸುವ ಅವಶ್ಯಕತೆ ಇರುವುದಿಲ್ಲ, ನಿಮ್ಮ ರೇಷನ್ ಕಾರ್ಡ್ ನಲ್ಲಿ ಏನಾದರೂ ಬಹು ಮುಖ್ಯ ಬದಲಾವಣೆ ಮಾಡಿಸುವ ಅನಿವಾರ್ಯತೆ ಇದ್ದಲ್ಲಿ ಮಾತ್ರ ತಿದ್ದುಪಡಿ ಮಾಡಿಸಿಕೊಳ್ಳಿ.
ಈ ಲೇಖನ ನಿಮಗೆ ಉಪಯುಕ್ತ ಎನ್ನಿಸಿದ್ದಲ್ಲಿ ವಾಟ್ಸಪ್ ಮೂಲಕ( whatsapp ) ನಿಮ್ಮ ಬಂದು ಮಿತ್ರರಿಗೆ ಶೇರ್ ಮಾಡಿರಿ ಧನ್ಯವಾದಗಳು.
ಗೃಹ ಜ್ಯೋತಿ ಕರೆಂಟ್ ಫ್ರೀ. ನಿಮಗೆ ಫ್ರೀ ಆಯ್ತಾ? Gruha jyothi status ಚೆಕ್ ಮಾಡಿ.