ಜೂನ್ ತಿಂಗಳ ಒಂದನೇ ವಾರ ಶುರುವಾಗಿದ್ದು ಇನ್ನೂ ಸಹ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ( rainfall in karnataka ) ಮಳೆ ಆಗುತ್ತಿಲ್ಲ. ಎಲ್ ನೀನೋ ಎಂಬ ಬೀಕರ ಶುಷ್ಕ ಚಂಡ ಮಾರುತದ ಪ್ರಭಾವದಿಂದ ದೇಶದ ನಾನಾ ಭಾಗಗಳಲ್ಲಿ ಮಳೆ ಕ್ಷೀಣ ಆಗುತ್ತಿದೆ.

ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಉತ್ತಮ ಮಳೆ ಆಗುತ್ತಿದ್ದು, ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು , ಮತ್ತು ಬೆಂಗಳೂರು ( bengaluru ) ಗ್ರಾಮಾಂತರ ಜಿಲ್ಲೆಯಲ್ಲಿ ದಿನ ನಿತ್ಯ ಧಾರಾಕಾರ ಮಳೆ ಆಗುತ್ತಿದ್ದು, ಪಟ್ಟಣದ ನಾನಾ ಕಡೆಗಳಲ್ಲಿ ಮಳೆ ನೀರು ಮನೆಗೆ ನುಸುಳಿ, ಜನ ಜೀವನ ಅಸ್ತವ್ಯಸ್ತ ಆಗಿದೆ.
Rainfall in karnataka : ಎಲ್ ನಿನೋ ಚಂಡಮಾರುತ ಇಂದ ಮಳೆ ಕಡಿಮೆ.
ಮುಂಗಾರು ಮಳೆ ಈಗಾಗಲೇ ರಾಜ್ಯಕ್ಕೆ ಆರಂಭ ಆಗಬೇಕಿತ್ತು, ಆದರೆ ಒಣ ಶುಷ್ಕ ಚಂಡ ಮಾರುತದ ( cyclone ) ಪ್ರಭಾವದಿಂದಾಗಿ ಮುಂಗಾರು ಪೂರ್ವ ಮಳೆ ಬರಲಿಲ್ಲ. ಇದರಿಂದಾಗಿ ಈಗಾಗಲೆ ರೈತರ ಕೃಷಿ ಚಟುವಟಿಕೆಗಳು ಆರಂಭವಾಗಬೇಕಿತ್ತು.
ಯುವನಿಧಿ ಯೋಜನೆ ಯಾರಿಗೆ ಸಿಗುತ್ತೆ? Yuva nidhi application form ಯಾವಾಗ ಬಿಡ್ತಾರೆ?
ಜೂನ್ 5 ಮತ್ತು 6 ತಾರೇಕಿನಿಂದ ಉತ್ತರ ಒಳನಾಡಿನ ಜಿಲ್ಲೆಗಳಾದ, ರಾಯಚೂರು, ಕೊಪ್ಪಳ, ಬಾಗಲಕೋಟೆ, ಹಾವೇರಿ, ಗದಗ , ಬೀದರ್, ಬೆಳಗಾವಿ ಈ ಜಿಲ್ಲೆಗಳಿಗೆ ಉತ್ತಮ ಮಳೆಯಾಗಲಿದೆ. ದೇಶದಲ್ಲಿ ಮೊದಲು ಮುಂಗಾರು ಕೇರಳ ರಾಜ್ಯಕ್ಕೆ ಪ್ರವೇಶಿಸಿ ನಂತರ ಕರ್ನಾಟಕ ರಾಜ್ಯಕ್ಕೆ ( rainfall in karnataka ) ಪ್ರವೇಶ ಮಾಡಲಿದೆ.
ಕಳೆದ ವರ್ಷ ಮುಂಗಾರು ಪೂರ್ವ ಉತ್ತಮ ಮಳೆ ಆಗಿತ್ತು. Rainfall
2022 ರ ವರ್ಷದಲ್ಲಿ ಜೂನ್ ಮೊದಲನೇ ವಾರ ಮುಂಗಾರು ಸ್ಪರ್ಶ ಆಗಿ, ಉತ್ತಮ ರೀತಿಯ ಮಳೆ ಆಗಿತ್ತು . ಹಾಗೂ ರಾಜ್ಯದ ನಾನಾ ಭಾಗಗಳಲ್ಲಿ ಅತೀವೃಷ್ಟಿ ಆಗಿ ಸಾವಿರಾರು ಕೋಟಿ ಮೌಲ್ಯದ ಬೆಳೆ ನಾಶವಾಗಿತ್ತು.
ಈ ವರ್ಷ ಮಳೆ ವಾಡಿಕೆಗಿಂತ ಕಡಿಮೆ ಸುರಿಯಲಿದ್ದು , ರೈತರಲ್ಲಿ ಆತಂಕ ಸೃಷ್ಟಿ ಮೂಡಿಸಿದೆ. ಈಗಾಗಲೇ ರೈತರು ತಮ್ಮ ಜಮೀನಿನಲ್ಲಿ ನೀರಾವರಿ ಆಶ್ರಿತ ಬೆಳೆ ಬೆಳೆದಿದ್ದು, ಮಳೆ ಆಗಮನಕ್ಕೆ ಕಾದು ಕುಳಿತಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷ ಉತ್ತಮ ಮಳೆ ಆದಲ್ಲಿ ರಾಜ್ಯದ ರೈತರಿಗೆ ಸಂತಸ ಮೂಡಿಸಲಿದೆ.
ಬೆಳೆ ಪರಿಹಾರ ಎಂದರೇನು? ಇಲ್ಲಿದೆ ಮಾಹಿತಿ.
https://www.skymetweather.com/15-days-rainfall-forecast-for-india/
https://krishijagathu.com/gruhalakshmi-scheme-required-documents/
2 thoughts on “Rainfall in karnataka : ನಾಳೆಯಿಂದ ಈ ಜಿಲ್ಲೆಗಳಿಗೆ ಉತ್ತಮ ಮಳೆ.”