ಮುಂದಿನ 10 ದಿನಗಳ ಮುಂಗಾರು ಮಳೆ ಮಾಹಿತಿ. Rain weather today at my location

ಪ್ರಿಯ ರೈತ ಬಾಂಧವರೇ ನಿಮಗೆಲ್ಲ ಮತ್ತೊಮ್ಮೆ ಸ್ವಾಗತ. ಈ ಲೇಖನದಲ್ಲಿ ಮುಂದಿನ 10 ದಿನಗಳ ಮುಂಗಾರು ಮಳೆ ಮಾಹಿತಿ( rain weather today at my location ) ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಈ ಲೇಖನ ನಿಮಗೆ ಇಷ್ಟವಾದಲ್ಲಿ ಈಗಲೇ ಶೇರ್ ಮಾಡಿ.

ಜುಲೈ ತಿಂಗಳ ನಂತರ ಮುಂಗಾರು ಮಳೆ ಅತಿ ಕಡಿಮೆ ಪ್ರಮಾಣದಲ್ಲಿ ಶೇಕಡ 15 ರಿಂದ 20 ಪ್ರತಿಶತ ಮಾತ್ರವೇ ಹಲವು ಜಿಲ್ಲೆಗಳಿಗೆ ಮಳೆ ಬಂದಿದ್ದು, ನೀರಿಲ್ಲದೆ ರಾಜ್ಯದ ರೈತರು ಕಂಗಾಲಾಗಿದ್ದಾರೆ.

ಇದನ್ನೂ ಓದಿ : crop insurance ಈ ಜಿಲ್ಲೆಯ ರೈತರಿಗೆ 39 ಕೋಟಿ ಬೆಳೆ ವಿಮೆ ಜಮಾ, ನಿಮ್ಮ ಜಿಲ್ಲೆಗೆ ಇದೆಯಾ ಚೆಕ್ ಮಾಡಿ.

Rain weather today at my location,

ಇನ್ನು ಒಟ್ಟು 120 ತಾಲೂಕುಗಳಲ್ಲಿ ಬರ ಘೋಷಣೆ ಎಂದು ನಿರ್ಧರಿಸಿ ಆಯಾ ತಾಲೂಕುಗಳಲ್ಲಿ ಬರ ಬೆಳೆ ಸಮೀಕ್ಷೆ ನಡೆಸಲು, ಕೃಷಿ ಸಚಿವ ಚೆಲುವರಾಯ ಸ್ವಾಮಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಪ್ಟಂಬರ್ ತಿಂಗಳ ಮೊದಲನೇ ವಾರದಿಂದ ಬಂಗಾಳಕೊಲ್ಲಿಯಲ್ಲಿ ವಾಯು ಭಾರ ಕುಸಿತ ಆಗಲಿದ್ದು, ದಕ್ಷಿಣ ಭಾರತದ ಹಲವು ರಾಜ್ಯಗಳಿಗೆ ಮತ್ತು ಮಲೆನಾಡು ಪ್ರದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆಯನ್ನು ತಿಳಿಸಿದೆ.

ಇದನ್ನೂ ಓದಿ : ಆಗಸ್ಟ್ ತಿಂಗಳ anna bhagya ಹಣ ಜಮಾ ಆಗಿದೆಯಾ? ಇಲ್ಲಿ ಚೆಕ್ ಮಾಡಿ.

Mansoon rain today.

Mansoon intra seasonal oscilation ( ಮಾನ್ಸೂನ್ ಇಂಟ್ರಾ ಸೀಸನಲ್ ಆಸ್ವಿಲೇಷನ್ ) ಮತ್ತು maden julion oscilation ( ಮ್ಯಾಡೆನ್ ಜೂಲಿಯನ್ ಒಸಿಲೇಷನ್ ಎಂಬ ಎರಡು ಮಾರುತಗಳು , ಬಂಗಾಳ ಕೊಲ್ಲಿಯಲ್ಲಿ ಬೀಸುತ್ತಿರುವ ಕಾರಣದಿಂದ ಉತ್ತಮ ಮಳೆ ಆಗಲಿದೆ ಎಂದು ತಿಳಿಸಿದ್ದಾರೆ.

ಈ ಮಾರುತಗಳು ಬೀಸುವದರಿಂದ ಸಪ್ಟಂಬರ್ ಒಂದನೇ ಮತ್ತು ಎರಡನೇ ವಾರದಿಂದ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ, ಸಾಮಾನ್ಯಕ್ಕಿಂತ ಹೆಚ್ಚು ಮಳೆ ಆಗಲಿದ್ದು, ಎಲ್ಲಾ ಅಣೆಕಟ್ಟುಗಳು ಕೆರೆಗಳು ತುಂಬಲಿವೆ.

ಇದನ್ನೂ ಓದಿ. ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ಉಚಿತ ಟ್ರೈನಿಂಗ್. Dairy farming and vermicompost manufacturing training.

ಈ ರೀತಿಯಾಗಿ ರಾಜ್ಯದ ಕೃಷಿ ರೈತರಿಗೆ ಸಂತಸದ ಸುದ್ದಿ ಸಿಗಲಿದ್ದು, ಸದ್ಯ ಈಗ ಕೆಲವು ಜಿಲ್ಲೆಗಳಿಗೆ ಸಾಧಾರಣ ಮಳೆ ಸುರಿತ್ತಿದ್ದು, ರೈತ ಬೆಳೆದ ಪೈರುಗಳು ನಾಶವಾಗುತ್ತಿವೆ. ಹಾವೇರಿ ಜಿಲ್ಲೆಯಲ್ಲಿ ಈಗಾಗಲೇ ರೈತರು ಮೆಕ್ಕೆಜೋಳ ಮತ್ತು ಹತ್ತಿ ಬೆಳೆಯನ್ನು ನಾಶಪಡಿಸುತ್ತಿದ್ದಾರೆ.

ಬೆಳೆ ಸಮೀಕ್ಷೆಯನ್ನು ಎಲ್ಲರೂ ಕಡ್ಡಾಯವಾಗಿ ನಿಮ್ಮ ಜಮೀನುಗಳಿಗೆ ಮಾಡಿಸಿ ಮುಂಬರುವ ಯಾವುದೇ ಬೆಳೆವಿಮೆ ಮತ್ತು ಬೆಳೆ ಹಾನಿ ಪರಿಹಾರವನ್ನು ಸೂಕ್ತವಾಗಿ ನಿಮ್ಮ ಖಾತೆಗೆ ಜಮಾ ಆಗುವಂತೆ ಮಾಡಿ, ನಿಮ್ಮ ಆರ್ಥಿಕತೆ ಸುಧಾರಿಸಿಕೊಳ್ಳಿರಿ.

ಇದನ್ನೂ ಓದಿ : ಇಂದಿನಿಂದ ಮತ್ತೆ ಮುಂಗಾರು ಮಳೆ ಈ ಜಿಲ್ಲೆಗಳಿಗೆ ಆರಂಭ. Mansoon rain

ಗೃಹ ಲಕ್ಷ್ಮಿ ಫಲಾನುಭವಿ ಪಟ್ಟಿ ಬಿಡುಗಡೆ. ನಿಮ್ಮ ಹೆಸರು ಚೆಕ್ ಮಾಡಲು ಡೈರೆಕ್ಟ್ ಲಿಂಕ್. Gruha lakshmi list