ಪಿಎಂ ಕಿಸಾನ್ 14ನೇ ಕಂತಿನ ಫಲಾನುಭವಿ ಪಟ್ಟಿ ಬಿಡುಗಡೆ. Pm kisan beneficiary status

ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಮತ್ತೊಂದು ಕೃಷಿ ಲೇಖನಕ್ಕೆ ಸ್ವಾಗತ ಈ ಲೇಖನದಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 14ನೇ ಕಂತಿನ ಹಣ ಬಿಡುಗಡೆ ಆಗಿರುವ ಮತ್ತು ಫಲಾನುಭವಿ ಪಟ್ಟಿ( pm kisan beneficiary status ) ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

2023ರ ಹದಿನಾಲ್ಕನೇ ಕಂತಿನ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ( pradhan mantri kisan samman yojana ) 2000 ಹಣವನ್ನು ಜುಲೈ 27 2023 ರಂದು ಬೆಳಿಗ್ಗೆ 11 ಗಂಟೆಗೆ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಗುಜರಾತ್ ಸಮ್ಮೇಳನದಲ್ಲಿ ಅಧಿಕೃತವಾಗಿ ಜಮಾ ಮಾಡಲು ಘೋಷಣೆ ಮಾಡಿದರು.

Pm kisan beneficiary status ಹೀಗೆ ನೋಡಿ.

ಪಿಎಂ ಕಿಸಾನ್ ಈಕೆ ವೈ ಸಿ( pm kisan ekyc )ಮಾಡಿಸಿದ ಎಲ್ಲಾ ಫಲಾನುಭವಿಗಳಿಗೆ ಮೊನ್ನೆ 2000 ಹಣ ಖಾತೆಗೆ ನೇರವಾಗಿ ಜಮಾ ಆಯಿತು. ಆದರೆ ಇನ್ನೂ ಹಲವಾರು ರೈತರ ಖಾತೆಗೆ ಹಣ ಜಮಾ ಆಗಿರುವುದಿಲ್ಲ. ಇದಕ್ಕೆ ಕಾರಣ ಪಿಎಂ ಕಿಸಾನ್ ಕೆವೈಸಿ ಮಾಡಿಸದೆ ಇರುವುದು, ಮತ್ತು ಬ್ಯಾಂಕ್ ಅಕೌಂಟಿಗೆ ಆಧಾರ್ ಸೀಡಿಂಗ್( aadhaar seeding ) ಮಾಡಿಸದೆ ಇರುವುದು.

ನೀವು ಈಗಾಗಲೇ ಹಣವನ್ನು ಪಡೆದುಕೊಂಡಿದ್ದಲ್ಲಿ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿಗೆ ಎಂದು ಈ ಕೆಳಗೆ ಕೊಟ್ಟಿರುವ ಮಾಹಿತಿಯ ಮೂಲಕ ಸುಲಭವಾಗಿ ಮೊಬೈಲ್ ನಲ್ಲಿ ತಿಳಿದುಕೊಳ್ಳಬಹುದಾಗಿದೆ.

Pmkisan.gov.in website ಗೆ ಭೇಟಿ ನೀಡಿ.

ಮೊದಲು ನೀವು ಈ ಕೆಳಗೆ ಕೊಟ್ಟಿರುವ ಪಿಎಂ ಕಿಸಾನ್ ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಗೂಗಲ್ ಸರ್ಚ್ ಮೂಲಕ ಅಥವಾ ಕೆಳಗೆ ಕೊಟ್ಟಿರುವ ಲಿಂಕ್ ಒತ್ತಿ ಭೇಟಿ ಕೊಡಬೇಕು.

Pm kisan beneficiary list
Pm kisan beneficiary list

ಅಲ್ಲಿ ನಿಮಗೆ ಭಾಷೆ ಆಯ್ಕೆ ಮಾಡಿಕೊಂಡು, ಕನ್ನಡದಲ್ಲಿ ಫಲಾನುಭವಿ ಪಟ್ಟಿ ಎಂದು, ಇಂಗ್ಲಿಷ್ ನಲ್ಲಿ ಬೆನಿಫಿಶಿಯರಿ ಲಿಸ್ಟ್ ಎಂದು ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು.

Beneficiary village list
Beneficiary village list

ನಂತರ ನಿಮಗೆ ರಾಜ್ಯ, ಜಿಲ್ಲೆ, ಹೋಬಳಿ, ಬ್ಲಾಕ್, ಹಳ್ಳಿ, ಯನ್ನು ಆಯ್ಕೆ ಮಾಡುವ ಖಾನೆಗಳು ಕಾಣಿಸುತ್ತವೆ. ನಿಮ್ಮ ಎಲ್ಲಾ ವಿಳಾಸದ ಮಾಹಿತಿಯನ್ನು ಅದರಲ್ಲಿ ತುಂಬಿ ಗೆಟ್ ರಿಪೋರ್ಟ್ ( get report ) ಮೇಲೆ ಕ್ಲಿಕ್ ಮಾಡಬೇಕು.

https://pmkisan.gov.in/

ನಂತರ ನಿಮಗೆ ನಿಮ್ಮ ಪಿಎಂ ಕಿಸಾನ್ ಸಮ್ಮಾನ ಯೋಜನೆಯ ಫಲನುಭವಿಗಳ ಪಟ್ಟಿಯಲ್ಲಿ ( Pm kisan beneficiary status ) ನಿಮ್ಮ ಹೆಸರಿದೆಯ ಎಂದು ಕೆಳಗೆ ಕೊಟ್ಟಿರುವ ಲಿಸ್ಟ್ ಒಳಗೆ ನೋಡಬಹುದು.

Pm kisan 14th installment status direct link

Pm kisan amount : ನಿಮ್ಮ ಖಾತೆಗೆ ಜಮಾ.

https://krishijagathu.com/vijay-raghavendra-wife-dead-from-heart-attack/