Pm kisan amount : ನಿಮ್ಮ ಖಾತೆಗೆ ಜಮಾ.

ಆತ್ಮೀಯ ರೈತ ಬಾಂಧವರೇ ಕೃಷಿ ಜಗತ್ತು ಜಾಲತಾಣಕ್ಕೆ ನಿಮಗೆಲ್ಲ ಮತ್ತೆ ಸ್ವಾಗತ. ಈ ಲೇಖನದಲ್ಲಿ ಇಎಂಕೆ ಸನ್ 14ನೇ ಕಂತಿನ ಹಣ( pm kisan amount ) ಜಮಾ ಆಗಿರುವ ಕುರಿತು ಮಾಹಿತಿ ತೆಗೆದುಕೊಳ್ಳೋಣ.

ದೇಶದ ಎಲ್ಲಾ ಕೃಷಿ ರೈತ ಬಾಂಧವರಿಗೆ ಸಂತೋಷದ ಸುದ್ದಿ ಎಂದು ಜುಲೈ 27 2023 ನೇ ತಾರೀಖಿನಂದು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2,000 ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹಣ ರೈತರ ಖಾತೆಗೆ ಜಮಾ ಮಾಡಿದ್ದಾರೆ.

Pm kisan amount check ಇಲ್ಲಿ ಮಾಡಿ.

ನಿಮ್ಮ ಖಾತೆಗೆ ಜಮಾ ಆಗಿದೆ ಎಂದು ಈಗಲೇ ಈ ಕೆಳಗೆ ಕೊಟ್ಟಿರುವ ಮಾಹಿತಿಗೆ ಬಳಸಿ ತಿಳಿದುಕೊಳ್ಳಿ.

ನಿಮ್ಮ ಖಾತೆಗೆ ಹಣ ಜಮಾ ಆಗಿರುವ ಮಾಹಿತಿ ಸಂದೇಶದ ಮೂಲಕ ನಿಮ್ಮ ಮೊಬೈಲಿಗೆ ಬರುತ್ತದೆ. ಮೆಸೇಜ್ ಬಾರದೆ ಇದ್ದಲ್ಲಿ ನೀವು ಕೇಂದ್ರ ಸರ್ಕಾರದ ಅಧಿಕೃತ ಜಾಲತಾಣ ಉಪಯೋಗಿಸಿಕೊಂಡು ಚೆಕ್ ಮಾಡಿಕೊಳ್ಳಬಹುದಾಗಿದೆ.

ಮೊದಲಿಗೆ ನೀವು ಈ ಕೆಳಗೆ ಕೊಟ್ಟಿರುವ ಜಾಲತಾಣಕ್ಕೆ ಭೇಟಿ ನೀಡಿ.

https://pmkisan.gov.in/KnowYour_Registration.aspx

ಈ ಮೇಲಿನ ಲಿಂಕ್ ಕ್ಲಿಕ್ ಮಾಡಿದರೆ, ನಿಮಗೆ aadhaar card ಅಥವಾ ಮೊಬೈಲ್ ನಂಬರ್ ನಮೋದು ಮಾಡುವ ಆಯ್ಕೆ ಸಿಗುತ್ತದೆ. ಅದನ್ನು ತುಂಬಿದರೆ ನಿಮಗೆ registration number ಸಿಗುತ್ತದೆ. ಅದರಿಂದ ನೀವು ನಿಮ್ಮ ಖಾತೆಗೆ ಹಣ ಜಮಾ ಆಗಿರುವ ಮಾಹಿತಿಯನ್ನು ಪಡೆಯಬಹುದು.

Pm kisan 14th installment status direct link

Pm kisan 14th installment release date

Gruhajyothi application ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ.

Pm kisan 14th installment status direct link

Aadhaar card ration card link ಮಾಡುವ ವಿಧಾನ.