ಪಿಎಂ ಕಿಸಾನ್ 15 ನೇ ಕಂತಿನ ಹಣ ಜಮಾ. ಸ್ಟೇಟಸ್ ಚೆಕ್ ಮಾಡಿ pm kisan 15th installment status

ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ನಮಸ್ಕಾರ ಈ ಲೇಖನದಲ್ಲಿ ಪಿಎಂ ಕಿಸಾನ್ 15ನೇ ಕಂತಿನ ಹಣ pm kisan 15th installment status ಜಮಾ ಆಗಿರುವ ಕುರಿತ ಮಾಹಿತಿ ತಿಳಿದುಕೊಳ್ಳೋಣ.

2023ರ ಮೊದಲನೇ ಕಂತು ಅಂದರೆ ಹದಿನಾಲ್ಕನೇ ಕಂತನ್ನು ಜುಲೈ 27 ನೇ ತಾರೀಕು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಧಿಕೃತವಾಗಿ ಬಿಡುಗಡೆ ಮಾಡಿದ್ದರು.

Pm kisan 15th installment status

ಇದೇ ನವಂಬರ್ ತಿಂಗಳ 15ನೇ ತಾರೀಕಿನಂದು ಪಿಎಂ ಕಿಸಾನ್ ಅಥವಾ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆಯ 15ನೇ ಕಂತಿನ ಹಣವನ್ನು ಬಿಡುಗಡೆ ಮಾಡಲು ನಿರ್ಧರಿಸಿ ಜಮಾ ಮಾಡಲಾಗಿರುತ್ತದೆ.

ನಿಮ್ಮ ಖಾತೆಗೆ ಹಣ ಜಮಾ ಆಗಿದೆ ಇಲ್ಲವೆ ಎಂದು ತಿಳಿದುಕೊಳ್ಳಲು ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಿಕೊಂಡು ಬ್ಯಾಂಕ್ ಖಾತೆಗೆ ಹಣ ಜಮಾ ಆಗಿರೋ ಕುರಿತು ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಪಿಎಂ ಕಿಸಾನ್ 15ನೇ ಕಂತಿನ ಹಣ ಜಮಾ ..! Pm kisan 15th installment date..

ಹಂತ 1) ಕೊಟ್ಟಿರುವ ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ ಭೇಟಿ ನೀಡಿಕೊಂಡು ನಿಮ್ಮ ಮೊಬೈಲ್ ಮುಖಾಂತರ, ಅಲ್ಲಿ ಕಾಣಿಸುವ know your status ಎನ್ನುವ ಆಯ್ಕೆಯ ಮೇಲೆ ಒತ್ತಬೇಕು.

https://pmkisan.gov.in/BeneficiaryStatus_New.aspx

ಹಂತ 2) ನಂತರದಲ್ಲಿ ನಿಮಗೆ ಎಂಟರ್ ರಿಜಿಸ್ಟರ್ ನಂಬರ್( enter register number ) ಹಾಗೂ ಕ್ಯಾಪ್ಚರ್ ಇರುವಂತಹ ಪುಟ ತೆಗೆದುಕೊಳ್ಳುತ್ತದೆ ಅಲ್ಲಿ ನೀವು ನಿಮ್ಮ ರಿಜಿಸ್ಟರ್ ನಂಬರನ್ನು ( registration number ) ಹಾಕಿ ಕೊಟ್ಟಿರುವ ಕ್ಯಾಪ್ಚಾವನ್ನು ಎಂಟರ್ ಮಾಡಿ ಗೆಟ್ ಡಾಟಾ( get data ) ಮೇಲೆ ಒತ್ತಬೇಕು.

ಅಕ್ಟೋಬರ್ ತಿಂಗಳ ಅನ್ನಭಾಗ್ಯ ಹಣ ಸ್ಟೇಟಸ್ ಚೆಕ್ ಮಾಡಲು ಡೈರೆಕ್ಟ್ ಲಿಂಕ್. Anna bhagya amount status

ನಂತರ ನಿಮ್ಮ ಮುಂದೆ ಮೊಬೈಲ್ ನಲ್ಲಿ ಪರ್ಸನಲ್ ಇಂಫಾರ್ಮೇಷನ್ ರಿಜಿಸ್ಟರ್ ನಂಬರ್ ನೇಮ್ ಆಫ್ ದಿ ಫಾರ್ಮರ್ ಡೇಟ್ ಆಫ್ ರಿಜಿಸ್ಟ್ರೇಷನ್ ಅಡ್ರೆಸ್ ನಂಬರ್ ಮೊಬೈಲ್ ನಂಬರ್ ಇರುವ ಎಲ್ಲಾ ಮಾಹಿತಿ ಕಾಣಿಸುತ್ತದೆ.

ಇಲ್ಲಿ ನಿಮಗೆ ಪೇಮೆಂಟ್ ಸ್ಟೇಟಸ್ ( payment status ) ಯಾವೆಲ್ಲ ಕಂತುಗಳು ಜಮಾ ಆಗಿವೆ ಅನ್ನುವ ಸಂಪೂರ್ಣ ಮಾಹಿತಿ ನಿಮಗೆ ಕಾಣಿಸುತ್ತದೆ.

126 ಕೋಟಿ ಮಧ್ಯಂತರ ಬೆಳೆ ವಿಮೆ ಖಾತೆಗೆ ಜಮಾ. ಸ್ಟೇಟಸ್ ಚೆಕ್ ಮಾಡಿ. Crop insurance status