ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಮತ್ತೊಮ್ಮೆ ನಮ್ಮ ಕೃಷಿ ಜಾಲತಾಣಕ್ಕೆ ಸ್ವಾಗತ ಈ ಲೇಖನದಲ್ಲಿ ನಾವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆಯ 15ನೇ ಕಂತಿನ ಹಣ pm kisan 15th installment ಜಮಾ ಆಗುವ ಕುರಿತ ಮಾಹಿತಿ ತಿಳಿದುಕೊಳ್ಳೋಣ.
ನಿಮಗೆಲ್ಲ ತಿಳಿದಿರುವ ಹಾಗೆ ಪ್ರಧಾನ ಮಂತ್ರಿ ಕಿಸಾನ್ ಸಮಾನ್ ಯೋಜನೆಯ 14ನೇ ಕಂತಿನ ಹಣವನ್ನು ದೇಶದ ಎಲ್ಲಾ ರೈತರ ಬ್ಯಾಂಕ್ ಖಾತೆಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಜುಲೈ 27 ನೇ ತಾರೀಕು 2023 ರಂದು ಜಮಾ ಮಾಡಲಾಗಿತ್ತು.
ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ. Free sewing machine scheme
Pm kisan 15th installment
ಅದರಂತೆ ಪಿ ಎಂ ಕಿಸಾನ್ 15ನೇ ಕಂತಿನ ಹಣ ಜಮಾ ಆಗುವ ಕುರಿತು ಇಲ್ಲಿಯವರೆಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ ಹಾಗಾಗಿ ಈ ಲೇಖನದಲ್ಲಿ ಮುಂದಿನ ಕಂತಿನ ದಿನಾಂಕದ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.
2019 ರಲ್ಲಿ ಅಧಿಕೃತವಾಗಿ ಘೋಷಣೆಗೊಂಡ ದೇಶದ ಅತ್ಯುನ್ನತ ಮಹತ್ವಾಕಾಂಕ್ಷಿ ಯೋಜನೆ ಆದ ಮತ್ತು ರೈತರಿಗೆ ಮಾಡಲ್ಪಟ್ಟ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ಯ ಯೋಜನೆಯು, ದೇಶದ ಕೋಟ್ಯಾಂತರ ರೈತರ ಆರ್ಥಿಕ ಸುಧಾರಣೆ ಸುಧಾರಿಸಲು ಹೆಜ್ಜೆ ಮಾಡಿಕೊಟ್ಟಿದೆ.
ಪಿಎಂ ಕಿಸಾನ್ 14ನೇ ಕಂತಿನ ಫಲಾನುಭವಿ ಪಟ್ಟಿ ಬಿಡುಗಡೆ. Pm kisan beneficiary status
ಈಗಾಗಲೇ ದೇಶದಲ್ಲಿ ಕೋಟ್ಯಾಂತರ ರೈತರು ಪಿಎಂ ಕಿಸಾನ್ ಫಲಾನುಭವಿಗಳಾಗಿದ್ದು( pm kisan beneficial ) ವರ್ಷಕ್ಕೆ 100 ಅಂಕ 6,000ಗಳನ್ನು ನೇರವಾಗಿ ತಮ್ಮ ಖಾತೆಗಳಿಗೆ dbt ಮೂಲಕ ಪಡೆದುಕೊಳ್ಳುತ್ತಿದ್ದಾರೆ.
ಈ ಬಾರಿ 15ನೇ ಕಂತು ರೈತರ ಖಾತೆಗೆ ದೀಪಾವಳಿ ಮುನ್ನ ಅಥವಾ ದೀಪಾವಳಿ ನಂತರ ಖಾತೆಗೆ ಜಮಾ ಆಗಲಿದ್ದು ರೈತರ ಮುಖದಲ್ಲಿ ಸಂತಸ ಮೂಡುವಂತೆ ಮಾನ್ಯ ಪ್ರಧಾನಮಂತ್ರಿಯವರು ಯೋಜನೆ ರೂಪಿಸಿಕೊಂಡಿದ್ದಾರೆ.
Pm kisan 14th installment status direct link
ಮಾಹಿತಿಯ ಪ್ರಕಾರ ನವೆಂಬರ್ 27 2023 ರಂದು ದೇಶದ ಎಲ್ಲಾ ರೈತರ ಖಾತೆಗೆ ಪಿಎಂ ಕಿಸಾನ್ 15ನೇ ಕಂತಿನ 2000 ರೂಪಾಯಿ ಹಣ ಜಮಾ ಆಗುವ ಸಾಧ್ಯತೆಗಳಿವೆ. ಎಂದು ಹಲವು ಮೂಲಗಳು ತಿಳಿಸಿವೆ.
Pm ಕಿಸಾನ್ ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ, ಮಾಹಿತಿಯನ್ನು ಪಡೆಯಿರಿ.