Pm kisan 14th installment status direct link

ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಮತ್ತೊಮ್ಮೆ ನಮ್ಮ ಕೃಷಿ ಜಗತ್ತು ವೆಬ್ಸೈಟ್ ಗೆ ಸ್ವಾಗತ. ( pm kisan 14th installment ) ಈ ಲೇಖನದಲ್ಲಿ ಸಿಎಂ ಕಿಸಾನ್ 14ನೇ ಕಂತಿನ ಹಣ ಬಿಡುಗಡೆ ಕುರಿತು ತಿಳಿದುಕೊಳ್ಳೋಣ.

ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿ ಜುಲೈ 27 2023 ಸುಮಾರು 10 ಗಂಟೆ ಗೆ ದೇಶದ ಎಲ್ಲಾ ರೈತರ ಖಾತೆಗೆ 2000 ಹಣ ಜಮಾ ಮಾಡುತ್ತಿದ್ದಾರೆ.

Pm kisan 14th installment ಹಣ ಬಿಡುಗಡೆ.

ನೀವು ಈಗಾಗಲೇ 13ನೇ ಕಂತಿನ ಹಣ ಪಡೆದುಕೊಂಡಿದ್ದು ಈಗ ದೇಶದ ಎಲ್ಲ ರೈತರು ಹದಿನಾಲ್ಕನೇ ಕಂತಿನ ( pm kisan installment ) 2000 ಹಣ ಪಡೆಯಲು ಕಾತುರದಿಂದ ಕಾಯುತ್ತಿದ್ದಾರೆ.

ನಿಮ್ಮ ಖಾತೆಗೆ ಹಣ ಜಮಾ ಆಗಿದೆ ಎಂದು ತಿಳಿದುಕೊಳ್ಳಲು ಈ ಕೆಳಗಿನ ಮಾರ್ಗಗಳನ್ನು ಅನುಸರಿಸಿ ಚೆಕ್ ಮಾಡಿಕೊಳ್ಳಬಹುದಾಗಿದೆ.

ಸ್ಟೇಟಸ್ ಚೆಕ್ ಮಾಡಲು ಇಲ್ಲಿದೆ ಸ್ಟೆಪ್ಸ್.

Pm kisan status
Pm kisan status

ಈ ಕೆಳಗೆ ಕೊಟ್ಟಿರುವ ಸರ್ಕಾರದ ಅಧಿಕೃತ ವೆಬ್ ಸೈಟಿಗೆ ನೀವು ಗೂಗಲ್ ನಲ್ಲಿ ಸರ್ಚ್ ಮಾಡಿ ಅಥವಾ ಈ ಕೆಳಗಿನ ಲಿಂಕ್ ಅನ್ನು ಒತ್ತಿ ಅಲ್ಲಿ ಫಲಾನುಭವಿಗಳ ಸ್ಟೇಟಸ್ ಅಥವಾ ಬೆನಿಫಿಶಿಯರಿ ಸ್ಟೇಟಸ್ ಆಯ್ಕೆ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮಗೆ ರಿಜಿಸ್ಟರ್ ನಂಬರ್ ತುಂಬುವ ಕಾಣೆ ದೊರೆಯುತ್ತದೆ.

Pm kisan registration number
Pm kisan registration number

ಅಲ್ಲಿ ನಿಮ್ಮ ರಿಜಿಸ್ಟರ್ ನಂಬರ್ ಅನ್ನು ನಮೂದಿಸಿ ಕ್ಯಾಪ್ಚರ್ ಸಂಖ್ಯೆಗಳನ್ನು ಎಂಟರ್ ಮಾಡಿ ಗೆಟ್ ಆಟ ಮೇಲೆ ಕ್ಲಿಕ್ ಮಾಡಬೇಕು, ನಂತರ ನಿಮಗೆ ಮೊಬೈಲ್ ನಂಬರ್ ಅಥವಾ ಆಧಾರ್ ನಂಬರ್ ಹೊಂದಿರುವ ಆಯ್ಕೆ ದೊರೆಯುತ್ತದೆ.

Pm kisan 14th installment
Pm kisan amount status

ಈಗ ನೀವು ನಿಮ್ಮ ಮೊಬೈಲ್ ನಂಬರ್ ಸಂಖ್ಯೆಯನ್ನು ನಮೂದಿಸಿ ಕೆಳಗಡೆ ಕ್ಯಾಪ್ಚರ್ ನಂಬರ್ ಅನ್ನು ಭರ್ತಿ ಮಾಡಿ ಮೊಬೈಲ್ ಒಟಿಪಿ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೆ ನಿಮ್ಮ ಖಾತೆಗೆ ಪಿಎಂ ಕಿಸಾನ್ 2000 ಹಣ ಜಮಾ ಆಗಿರುವ ಕುರಿತು ಸಂಪೂರ್ಣ ಮಾಹಿತಿ ದೊರೆಯುತ್ತದೆ. Link here👇

https://pmkisan.gov.in/KnowYour_Registration.aspx

Pm kisan 14th installment release date

Fruits.Karnataka.gov.in : ಬೆಳೆ ವಿಮೆ ತುಂಬಲು FID ಕಡ್ಡಾಯ.

Gruha jyothi application : ಒಂದೇ ದಿನಕ್ಕೆ 10 ಲಕ್ಷ ಅರ್ಜಿ ಸಲ್ಲಿಕೆ.

https://krishijagathu.com/72000-subsidy-for-construction-of-agricultural-pits/

https://krishijagathu.com/isros-dream-come-true-chandrayaan-3-live-update/