ಆತ್ಮೀಯ ರೈತ ಭಾಂದವರೇ ನಿಮಗೆಲ್ಲ ನಮ್ಮ ಕೃಷಿ website ಗೆ ಮತ್ತೆ ಸ್ವಾಗತ. ಇಂದು ಈ ಲೇಖನದಲ್ಲಿ pm kisan 14th installment release date ಯಾವಾಗ ಎಂದು ಮಾಹಿತಿ ತಿಳಿದುಕೊಳ್ಳೋಣ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಕಂತಿನ 2000 ಹಣ ಜಮಾ ಆಗಿಲ್ಲವೆಂದು, ದೇಶದ ಎಲ್ಲಾ ರೈತರು ಕಾತುರದಿಂದ ಕಾಯುತ್ತ ಇದ್ದಾರೆ.
Pm kisan 14th installment release date announced ಆಗಿದೆ.
ಈಗಾಗಲೇ ನಿಮಗೆಲ್ಲ ತಿಳಿದಿರುವ ಹಾಗೆ pm kisan 13th installment ಹಣ ಎಲ್ಲಾ ರೈತ ಫಲಾನುಭವಿ ಖಾತೆಗೆ ಜಮಾ ಆಗಿದ್ದು, seeding, ಮತ್ತು ಇನ್ನು ಕೆಲವು ತಾಂತ್ರಿಕ ದೋಷ ಇರುವ ರೈತರ ಖಾತೆಗೆ ಹಣ ಜಮಾ ಆಗಿರುವುದಿಲ್ಲ.
ಫೆಬ್ರವರಿ 2019 ರಂದು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ಪ್ರಧಾನ ಮಂತ್ರಿಗಳ ರೈತ ಗೌರವ ನಿಧಿಯನ್ನು, ಘೋಷಣೆ ಮಾಡಿದರು. ಈ ಯೋಜನೆಯ ಒಟ್ಟು ವಾರ್ಷಿಕ ಮೊತ್ತ 25,000 ಕೋಟಿಯಷ್ಟು ಆಗಿದೆ.
ದೇಶದಲ್ಲೇ ಮೊದಲು ತೆಲಂಗಾಣ ರಾಜ್ಯದಲ್ಲಿ ಈ ಯೋಜನೆ ಜಾರಿಗೆ ಆಗಿತ್ತು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯು ಮೊದಲಿಗೆ, ಆಗಿನ ಆಂಧ್ರಪ್ರದೇಶ, ಈಗಿನ ತೆಲಂಗಾಣ ರಾಜ್ಯದಲ್ಲಿ ಮೊದಲಿಗೆ ಪ್ರಾರಂಭ ಮಾಡಲಾಗಿತ್ತು. ಅಲ್ಲಿ ಇದಕ್ಕೆ ರೈತ ಬಂಧು ಯೋಜನೆ ಎಂದು ಕರೆಯಲಾಗಿತ್ತು.
ಈ ಯೋಜನೆಯು ಒಂದು ವಿಶಿಷ್ಟ ಮತ್ತು ಉತ್ತಮ ಆಗಿದ್ದು, ಅರ್ಥ ಶಾಸ್ತ್ರಜ್ಞ ರ ಪ್ರಕಾರ ಈ ಹೂಡಿಕೆಯ ಬೆಂಬಲ ಕೃಷಿ ಸಾಲ ಮನ್ನಾಕ್ಕಿಂತ ಒಳ್ಳೆಯ ಯೋಜನೆ ಆಗಿದೆ ಎಂದಿದ್ದಾರೆ.
Odisha ಸರ್ಕಾರ ಕಲಿಯಾ ಯೋಜನೆ ಎಂದು ಮಾಡಿತ್ತು.
ಈ ಯೋಜನೆಯನ್ನು ಮೊದಲು ರೈತ ಬಂಧು ಯೋಜನೆ ಆಗಿ ಆಂಧ್ರಪ್ರದೇಶ ದ ತೆಲಂಗಾಣದಲ್ಲಿ, ಕಲಿಯಾ ಯೋಜನೆ ಆಗಿ ಓಡಿಷ ಸರ್ಕಾರದಲ್ಲಿ ಮಾಡಿ, 2019 ರಿಂದ ರಾಷ್ಟ್ರವ್ಯಾಪಿ pradhana mantri kisan samman yojana ಆಗಿ ಮಾಡಲಾಯಿತು.
2023 ರ ಪಿಎಂ ಕಿಸಾನ್ ಕಂತನ್ನು ರೈತರ ಖಾತೆಗೆ ಜಮಾ ಮಾಡಲು ಆಗಸ್ಟ್ 15 ರಂದು ನಿಗದಿ ಮಾಡಲಾಗಿದೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ವರದಿ ಆದರೂ, ಅದರಲ್ಲಿ ಯಾವುದೇ ಸತ್ಯಾ ಸತ್ಯತೆ ಇರಲಿಲ್ಲ. ಈಗ ಇದೇ ಜೂಲೈ ತಿಂಗಳ 27 ನೇ ( pm kisan 14th installment release date ) ತಾರೀಕಿನಂದು ಹಣ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಲಾಗಿದೆ.
ನೀವು ನಿಮ್ಮ ಬ್ಯಾಂಕ್ ಖಾತೆ ಮತ್ತು ನಿಮ್ಮ pmkid ಮತ್ತು ನಿಮ್ಮ ಫ್ರೂಟ್ಸ್ ಐಡಿ ( fid ) ಸರಿಯಾಗಿ ಇದೆಯಾ ಎಂದು ಒಮ್ಮೆ ಚೆಕ್ ಮಾಡಿಕೊಳ್ಳಿರಿ.
ರಾಜ್ಯ ಸರ್ಕಾರದ ಬಿಡುಗಡೆ ಮಾಡಿದ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ನಿಮಗೆ ಸಂದೇಶ ಬಂದಿಲ್ಲ ಎಂದರೆ ಈ ಕೆಳಗೆ ಕೊಟ್ಟಿರುವ ಲಿಂಕ್ ಬಳಸಿ, ಚೆಕ್ ಮಾಡಿಕೊಳ್ಳಿ.
Gruha lakshmi application : ಸಲ್ಲಿಸಲು ಈ ಸಂಖ್ಯೆಗೆ ಸಂದೇಶ ಕಳಿಸಿ.
ನೀವು ಈಗಾಗಲೇ ಅನ್ನ ಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ, ನಿಮ್ಮ ಖಾತೆಗೆ ಹಣ ಜಮಾ ಆಗಿರುವ ಸ್ಟೇಟಸ್ ತಿಳಿದುಕೊಳ್ಳಲು ಈ ಕೆಳಗಿನ ಲಿಂಕ್ ಬಳಸಿ ಚೆಕ್ ಮಾಡಿಕೊಳ್ಳಿ.
Anna bhagya dbt status check ವಿಧಾನ.
ಯುವನಿಧಿ ಯೋಜನೆ ಯಾರಿಗೆ ಸಿಗುತ್ತೆ? Yuva nidhi application form ಯಾವಾಗ ಬಿಡ್ತಾರೆ?
Gruhajyothi application ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ.
Pm kisan 14th installment date : ಪ್ರಕಟ ಆಗಿದೆ.
K kisan : ಕೆ ಕಿಸಾನ್ 4000 ಹಣ ಬಂದ್, ಇಲ್ಲಿದೆ ಮಾಹಿತಿ.
https://krishijagathu.com/pm-kisan-14th-installment-status-check/
https://krishijagathu.com/pm-kisan-beneficiary-status-released/
Thippamma