Pm kisan 14th installment date : ಪ್ರಕಟ ಆಗಿದೆ.

ಆತ್ಮೀಯ ವೀಕ್ಷಕರೆ ಮತ್ತು ರೈತ ಬಾಂಧವರೇ ನಿಮಗೆಲ್ಲ ನಮ್ಮ ಕೃಷಿ ಜಾಲತಾಣಕ್ಕೆ ಮತ್ತೊಮ್ಮೆ ಸ್ವಾಗತ. ಇಂದು ಸಿಹಿ ಸುದ್ದಿ 14ನೇ ಕಂತಿನ ಹಣ ಬಿಡುಗಡೆ( pm kisan 14th installment date ) ಮಾಡುವ ದಿನಾಂಕ ಪ್ರಕಟವಾಗಿದೆ.

ಹೌದು ರೈತ ಬಾಂಧವರೇ 2023ರ ಎಂ ಕಿಸಾನ್ ಅಥವಾ ಪ್ರಧಾನ ಮಂತ್ರಿ 14ನೇ ಕಂತಿನ 2000 ಹಣ ಬಿಡುಗಡೆ ಮಾಡುವ ದಿನಾಂಕ ಪ್ರಕಟವಾಗಿದೆ.

Pm kisan 14th installment date ಪ್ರಕಟ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತು ಈಗಾಗಲೇ ರೈತರ ಖಾತೆಗೆ ಜಮಾ ಆಗಿದ್ದು, ಇನ್ನು ಹಲವಾರು ರೈತರ ಖಾತೆಗೆ ತಾಂತ್ರಿಕ ದೋಷದಿಂದ ಮತ್ತು ಕೆಲವು ಅಡಚಣೆಗಳಿಂದ ಹಣ ಜಮಾ ಆಗಿರುವುದಿಲ್ಲ.

Gruha lakshmi application : ಸಲ್ಲಿಸಲು ಈ ಸಂಖ್ಯೆಗೆ ಸಂದೇಶ ಕಳಿಸಿ.

ಸಿಎಂ ಕಿಸಾನ್ 14ನೇ ಕಂತಿನ ಈಕೆ ವೈ ಸಿ ಮಾಡಲು ಕೇಂದ್ರ ಸರ್ಕಾರ ಸಮಯವನ್ನು ನಿಗದಿ ಮಾಡಲಾಗಿತ್ತು. ಅದರಂತೆ ಅರ್ಹ ಫಲಾನುಭವಿಗಳಿಗೆ ಇದೇ ಜುಲೈ ತಿಂಗಳ 27 ನೇ ತಾರೀಖಿನಂದು ದೇಶದ ಎಲ್ಲಾ ರೈತರ ಖಾತೆಗೆ 2000 ಹಣ ಜಮಾ ಮಾಡಲಾಗುವುದು.

ವರ್ಷಕ್ಕೆ ನಾಲ್ಕು ತಿಂಗಳ ಅಂತರದಲ್ಲಿ ಹಣ ಜಮಾ.

ರೈತರು ತಮ್ಮ ಪಿಎಂ ಕಿಸಾನ್ ಹಣ ಜಮಾ ಆಗುವ ಎಲ್ಲಾ ಸೂಕ್ತ ದಾಖಲೆಗಳೊಂದಿಗೆ ಮತ್ತು ಕೃಷಿ ಅಧಿಕಾರಿ, ಕೃಷಿ ಇಲಾಖೆಯ ಮಾಹಿತಿಯ ಮೇರೆಗೆ ಸರಿ ಪಡಿಸಿಕೊಳ್ಳಿರಿ.

https://chat.whatsapp.com/K0Ip0KKGExJ7LomfpGBNlM

ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 6000 ಹಣವನ್ನು ವರ್ಷಕ್ಕೆ ನಾಲ್ಕು ತಿಂಗಳ ಅಂತರದಲ್ಲಿ ಒಟ್ಟು ಮೂರು ಕಂತುಗಳು ನೀಡಲಾಗುತ್ತದೆ.

ಈ ಕೆ ವೈ ಸಿ ಮಾಡಿಸದೆ ಇದ್ದರೆ ಕಂತಿನ ಹಣ ಸಿಗಲ್ಲ.

ಹೌದು ರೈತರೇ ನಿಮಗೆ ಪಿಎಂ ಕಿಸಾನ್ ಹಣ ( pm kisan 14th installment date ) ಸಿಗಬೇಕೆಂದರೆ ನೀವು ಕಡ್ಡಾಯವಾಗಿ, ekyc ಮಾಡಿಸಲೆ ಬೇಕು. ಇಲ್ಲದಿದ್ದರೆ ನಿಮಗೆ ವಾರ್ಷಿಕ 6000 ಸಾವಿರ ಹಣ ಜಮಾ ಆಗುವುದಿಲ್ಲ.

ಗೃಹ ಲಕ್ಷ್ಮಿ ಯೋಜನೆಗೆ ನೀವು ಇನ್ನು ಅರ್ಜಿ ಸಲ್ಲಿಸಿಲ್ಲವೇ ಹಾಗಾದರೆ ಈ ಕೆಳಗೆ ಕೊಟ್ಟಿರುವ ಸಂಪೂರ್ಣ ಮಾಹಿತಿಯನ್ನು ಓದಿಕೊಂಡು ಅರ್ಜಿ ಯನ್ನು ಈಗಲೇ ಸಲ್ಲಿಸಿ.

Gruha lakshmi application : ಮನೆಯ ಯಜಮಾನಿ ಯಾರೆಂದು ತಿಳಿಯಲು ಡೈರೆಕ್ಟ್ ಲಿಂಕ್.

ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಸಲು ಮೊದಲಿಗೆ ನೀವು ಈ ಕೆಲಸವನ್ನು ಮಡಲೇಬೇಕು, ಅದು ಯಾವುದು ಎಂದರೆ, ಸರ್ಕಾರ ಕೊಟ್ಟಿರುವ ಈ ದೂರವಾಣಿ ನಂಬರ್ ಗೆ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ, ಸಂದೇಶ ಕಳಿಸಬೇಕು.

ಹೆಚ್ಚಿನ ಮಾಹಿತಿಯನ್ನು ತಿಳಿಯಲು ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. Pmkisan.gov.in

https://pmkisan.gov.in/

Gruha lakshmi application : ಸಲ್ಲಿಸಲು ಈ ಸಂಖ್ಯೆಗೆ ಸಂದೇಶ ಕಳಿಸಿ.

Gruha lakshmi scheme ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್.

ಯುವನಿಧಿ ಯೋಜನೆ ಯಾರಿಗೆ ಸಿಗುತ್ತೆ? Yuva nidhi application form ಯಾವಾಗ ಬಿಡ್ತಾರೆ?

Grama one : ಗೃಹ ಲಕ್ಷ್ಮಿ ಯೋಜನೆ ಅರ್ಜಿ ಇಲ್ಲಿ ಸಲ್ಲಿಸಿ.

K kisan : ಕೆ ಕಿಸಾನ್ 4000 ಹಣ ಬಂದ್, ಇಲ್ಲಿದೆ ಮಾಹಿತಿ.

Gruhajyothi application ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ.

ಬೆಳೆ ಪರಿಹಾರ ಎಂದರೇನು? ಇಲ್ಲಿದೆ ಮಾಹಿತಿ.