ನವೆಂಬರ್ ತಿಂಗಳ ಅನ್ನಭಾಗ್ಯ ಹಣ ಜಮಾ ಸ್ಟೇಟಸ್ ಚೆಕ್ ಮಾಡಲು ಡೈರೆಕ್ಟ್ ಲಿಂಕ್. November annabhagya status

ನವೆಂಬರ್ ತಿಂಗಳ ಅನ್ನಭಾಗ್ಯ ಹಣ ಜಮಾ ಆಗಿರುವ ಸ್ಟೇಟಸ್ ಹೇಗೆ ಎಂಬುದನ್ನು ತಿಳಿದುಕೊಳ್ಳುವ ಮಾಹಿತಿ ನೋಡೋಣ.November annabhagya status

ಅದರಂತೆ ನವೆಂಬರ್ 2023 ತಿಂಗಳಿನೊಂದು ಅನ್ನ ಭಾಗ್ಯ ಹಣ ಎಲ್ಲಾ ಫಲಾನುಭವಿಗಳ ( beneficial accounts ) ಖಾತೆಗೆ ಜಮಾ ಆಗಿದ್ದು, ಯಾರಿಗೆಲ್ಲ ಹಣ ಜಮಾ ಆಗಿದೆ ಅವರು ಸುಲಭವಾಗಿ ತಮ್ಮ ಮೊಬೈಲಿನಲ್ಲಿ ಸ್ಟೇಟಸ್( status ) ಅನ್ನು ತಿಳಿದುಕೊಳ್ಳಬಹುದು.

ಅಕ್ಟೋಬರ್ ತಿಂಗಳ ಅನ್ನಭಾಗ್ಯ ಹಣ ಸ್ಟೇಟಸ್ ಚೆಕ್ ಮಾಡಲು ಡೈರೆಕ್ಟ್ ಲಿಂಕ್. Anna bhagya amount status

November annabhagya status

ಅನ್ನ ಭಾಗ್ಯ ಯೋಜನೆಯ ( anna bhagya yojane) ಪಡಿತರ ಚೀಟಿಗೆ ಲಿಂಕ್ ಮಾಡಿಸಿದ( linking ) ಆಧಾರ ಸಂಖ್ಯೆಗೆ ಮತ್ತು ಹೊಂದಿಕೊಂಡಿರುವ ಬ್ಯಾಂಕ್ ಖಾತೆಗೆ( bank account ) ಡಿಬೇಟಿ ಮುಖಾಂತರ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿ ರಿಜಿಸ್ಟರ್ ( registered mobile number ) ಮಾಡಿರುವ ಮೊಬೈಲ್ ಸಂಖ್ಯೆಗೆ ಜಮಾ ಆಗಿರುವ ಕುರಿತು ಸಂದೇಶ ( message) ಬರುತ್ತದೆ.

126 ಕೋಟಿ ಮಧ್ಯಂತರ ಬೆಳೆ ವಿಮೆ ಖಾತೆಗೆ ಜಮಾ. ಸ್ಟೇಟಸ್ ಚೆಕ್ ಮಾಡಿ. Crop insurance status

ನೀವು ಈ ಕುರಿತು ನಿಮ್ಮ ಮೊಬೈಲ್ ನಲ್ಲಿ ಸರ್ಕಾರದ ಅಧಿಕೃತ ಜಾಲತಾಣ ಆಹಾರ ( food supply ) ಮತ್ತು ಸರಬರಾಜು ಇಲಾಖೆ ಪೋರ್ಟಲ್ ( portal) ಸಹ ಚೆಕ್ ಮಾಡಿಕೊಳ್ಳಬಹುದು. ಈ ಕೆಳಗಿನ ಮಾಹಿತಿ ಸಂಪೂರ್ಣ ಓದಿ ಚೆಕ್ ( check ) ಮಾಡಿಕೊಳ್ಳಿ.

Link: https://ahara.kar.nic.in/lpg/

ಕೆಳಗಿನ ಲಿಂಕ್ ಒತ್ತಿ, ಅಲ್ಲಿ ಎಡಗಡೆ ಕಾಣುವ ಮೂರು ಗೆರೆ ( three lines ) ಇರುವ ಆಯ್ಕೆ ಮೇಲೆ ಒತ್ತಿರಿ. ನಂತರ ಅಲ್ಲಿ ಈ ಸ್ಥಿತಿ ಎಂದು ಇರುತ್ತದೆ . ಅದರ ಮೇಲೆ ಒತ್ತಿದಾಗ dbt ಸ್ಥಿತಿ ಎಂದು ಇರುತ್ತದೆ ಅದರ ಮೇಲೆ ಒತ್ತಿರಿ.

ಪಿಎಂ ಕಿಸಾನ್ 15 ನೇ ಕಂತಿನ ಹಣ ಜಮಾ. ಸ್ಟೇಟಸ್ ಚೆಕ್ ಮಾಡಿ pm kisan 15th installment status

ಅಲ್ಲಿ ನಿಮ್ಮ ಜಿಲ್ಲೆ ಲಿಸ್ಟ್ ಕಾಣಿಸುತ್ತದೆ, ಅದರಲ್ಲಿ ನಿಮ್ಮ ಜಿಲ್ಲೆ ಸೆಲೆಕ್ಟ್ ಮಾಡಿಕೊಂಡು, ಡೈರೆಕ್ಟ್ transfer ಮೇಲೆ ಒತ್ತಿರಿ. ಆಮೇಲೆ ಮೇಲೆ ವರ್ಷ( year ), ತಿಂಗಳು( month ) , ನಿಮ್ಮ ಪಡಿತರ ಚೀಟಿ ಸಂಖ್ಯೆ ( ration card number ) ಎಲ್ಲಾ ತುಂಬಿ ಗೋ ಮೇಲೆ ಒತ್ತಿರಿ.

ಆಗ ನಿಮಗೆ ಹಣ ಜಮಾ ಆಗಿದೆಯಾ ಅಥವಾ ಏನು ತೊಂದರೆ ( problem ) ಆಗಿದೆ. ಏನು ಸರಿ ಮಾಡ್ಬೇಕು ಎಂಬುದನ್ನು ತೋರಿಸುತ್ತದೆ.