Praja prathinidhi application : ಹಾಕುವ ವಿಧಾನ.

ಆತ್ಮೀಯ ವೀಕ್ಷಕರೇ, ರಾಜ್ಯ ಸರ್ಕಾರದ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿಗಳನ್ನು ಸಲ್ಲಿಸಲು ಈಗ praja prathinidhi application ಹಾಕಿ, ಪ್ರಜಾ ಪ್ರತಿನಿಧಿ ಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನ ಮಾಡಲಾಗಿದೆ.

ಹೌದು ವೀಕ್ಷಕರೇ ಈಗಾಗಲೇ ಗೃಹಲಕ್ಷ್ಮಿ ಯೋಜನೆ, ಮಾಸಿಗೆ ಎರಡು ಸಾವಿರ ಹಣವನ್ನು ಪಡೆಯಲು ರಾಜ್ಯದ ಕೋಟ್ಯಾಂತರ ಮಹಿಳೆಯರು ಅರ್ಜಿಯನ್ನು ಸಲ್ಲಿಸುತ್ತಿದ್ದು ಅರ್ಜಿ ಸಲ್ಲಿಸಲು ಹಲವಾರು ತಾಂತ್ರಿಕ ದೋಷಗಳು ಅಡ್ಡಿಯಾಗುತ್ತಿವೆ.

Praja prathinidhi ಆಗಲು ಒಳ್ಳೆಯ ಅವಕಾಶ ಇಲ್ಲಿದೆ.

ಈ ಕಾರಣದಿಂದ ರಾಜ್ಯ ಸರ್ಕಾರ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು, ಪ್ರಜಾ ಪ್ರತಿನಿಧಿಗಳನ್ನು ಮನೆ ಮನೆಗೆ ತೆರಳಿ ಗೃಹಲಕ್ಷ್ಮಿ ಯೋಜನೆ ಅರ್ಜಿಗಳನ್ನು ಸಲ್ಲಿಸಿಕೊಳ್ಳಲು ಪ್ರಜಾಪ್ರತಿನಿಧಿ ಅಪ್ಲಿಕೇಶನ್ ( praja prathinidhi application ) ಹಾಕುವ ನಮೂನೆಯನ್ನು ಬಿಡುಗಡೆ ಮಾಡಲಾಗಿದೆ.

ಎಸ್ ಎಸ್ ಎಲ್ ಸಿ ತೇರ್ಗಡೆ ಗೊಂಡ ಕರ್ನಾಟಕದ ಯಾವುದೇ ವ್ಯಕ್ತಿಯು ಪ್ರಜಾಪ್ರತಿನಿಧಿ ಆಗಲು ಅರ್ಹರಾಗಿರುತ್ತಾರೆ. ಅರ್ಜಿ ಸಲ್ಲಿಸಲು ನೀವು ಮಾಡುವ ಕೆಲಸವಿಷ್ಟೇ. ಅದೇನೆಂದರೆ ಈ ಕೆಳಗೆ ಕೊಟ್ಟಿರುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ಸುಲಭವಾಗಿ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಬಹುದು.

Praja prathinidhi arji ಸಲ್ಲಿಸಲು ಹೀಗೆ ಮಾಡಿ.

ಅರ್ಜಿ ಸಲ್ಲಿಸಲು ನೀವು ಸೇವಾ ಸಿಂಧು ಸಿಟಿಜನ್ ವೆಬ್ಸೈಟ್ ಗೆ ಭೇಟಿ ಕೊಡಬೇಕು. ನಂತರ ನಿಮಗೆ ಸಿಟಿಜನ್ ಲಾಗಿನ್ ಐಡಿಗಳನ್ನು ಭರ್ತಿ ಮಾಡಿ ಸಬ್ಮಿಟ್ ಮೇಲೆ ಒತ್ತಬೇಕು.

Seva sindhu citizen login
Seva sindhu citizen login

ನಿಮ್ಮ ಹತ್ತಿರ ಸಿಟಿಜನ್ ಲಾಗಿನ್ ಐಡಿ ಇಲ್ಲದೆ ಇದ್ದಲ್ಲಿ ಮೊದಲು ಲಾಗಿನ್ ಐಡಿಯನ್ನು ಕ್ರಿಯೇಟ್ ಮಾಡಿಕೊಳ್ಳಬೇಕು. ಕೆಳಗೆ user citizen registration ಮೇಲೆ ಒತ್ತಿ ಲಾಗಿನ್ id ಕ್ರಿಯೇಟ್ ಮಾಡಿ. ಅನಂತರ ಲಾಗಿನ್ ಐಡಿಯ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ ಸಿಗುತ್ತದೆ.

Seva sindhu login id
Seva sindhu login id

ಅನಂತರ ನಿಮಗೆ ಎಡಗಡೆ ಭಾಗದಲ್ಲಿ ಈ ಸರ್ವಿಸಸ್ ( E services ) ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ಗೃಹಲಕ್ಷ್ಮಿ ಸಿವಿ ಎನ್ರೋಲ್ಮೆಂಟ್( gruha Lakshmi cv enrollment ) ಎಂದು ಆಯ್ಕೆ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

Praja prathinidhi
Praja prathinidhi application

Arji ಸಲ್ಲಿಸಲು ಇಲ್ಲಿದೆ ಡೈರೆಕ್ಟ್ ಲಿಂಕ್.

ಈ ಕೆಳಗೆ ಕೊಟ್ಟಿರುವ ಚಿತ್ರದಂತೆ ನಿಮಗೆ ನಿಮ್ಮ ಮೊಬೈಲ್ ನಂಬರ್ ವ್ಯಾಲ್ಯೂಯೇಷನ್( mobile number validation ) ಖಾನೆ ಇರುತ್ತದೆ. Proceed ಮೇಲೆ ಕ್ಲಿಕ್ ಮಾಡಿದ ಮೇಲೆ ನಿಮಗೆ ಪ್ರಜಾ ಪ್ರತಿನಿಧಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಶುರು ಆಗುತ್ತದೆ.

ಅಲ್ಲಿ ನಿಮ್ಮ ಪ್ರಜಾಪ್ರತಿನಿಧಿಯ ಹೆಸರು ನಿಮ್ಮ ಪಡಿತರ ಚೀಟಿಯ ಸಂಖ್ಯೆ ಮತ್ತು ಪ್ರಜಾಪ್ರತಿನಿಧಿಯ ಭಾವಚಿತ್ರ, ನೀವು ವಿದ್ಯಾರ್ಹತೆ ಹೊಂದಿರುವ ಶೈಕ್ಷಣಿಕ ಮಟ್ಟದ ವಿವರ, ನಿಮ್ಮ ಜಿಲ್ಲೆ, ಮತ್ತು ನಿಮ್ಮ ಹಳ್ಳಿ, ನಿಮ್ಮ ತಾಲೂಕು, ವಿವರ ಹಾಗೂ ನಿಮ್ಮ ಗ್ರಾಮ ಪಂಚಾಯತಿ ವಿವರ, ನೀವು ಯಾವ ವಾರ್ಡಿಗೆ ಸೇರುತ್ತೀರಿ ಎಂಬುದರ ವಿವರವನ್ನು ಸರಿಯಾಗಿ ತುಂಬಿ.

Gruha lakshmi praja prathinidhi
Gruha lakshmi cv enrollment

ಕೆಳಗಡೆ ಕೊಟ್ಟಿರುವ ಡಿಕ್ಲೆರೇಷನ್ ಅಥವಾ ಘೋಷಣಾ ಪತ್ರವನ್ನು ಸರಿಯಾಗಿ ಓದಿಕೊಂಡು ಗೃಹಲಕ್ಷ್ಮಿ ಯೋಜನೆ ಪ್ರಜಾಪ್ರತಿನಿಧಿಯಾಗಿ ನಾನು ಸುಳ್ಳು ಮಾಹಿತಿ ನೀಡದೆ ಕಾರ್ಯನಿರ್ವಹಿಸುತ್ತೇನೆ.

https://sevasindhugs1.karnataka.gov.in/gl-sp/

I agree ಎಂಬ ಬಟನ್ ಮೇಲೆ ಒತ್ತಿ ಕೆಳಗೆ ಇರುವ ಕ್ಯಾಪ್ಚಾ ನಂಬರನ್ನು ನಮೂದಿಸಿ, ಕೊನೆಯ ಸೆಕ್ಷನ್ ನಲ್ಲಿರುವ ಡ್ರಾಪ್, ಸಬ್ಮಿಟ್, ಕ್ಲೋಸ್, ರಿಸಲ್ಟ್, ಆಯ್ಕೆಯಲ್ಲಿ ಹಸಿರು ಬಟನ್ ನಲ್ಲಿರುವ ಸಬ್ಮಿಟ್ ಮೇಲೆ ಒತ್ತಬೇಕು.

ಈ ರೀತಿ ಮಾಡಿದ ನಂತರ ನಿಮ್ಮ ಪ್ರಜಾಪ್ರತಿನಿಧಿಯ ಅಪ್ಲಿಕೇಶನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸಂಪೂರ್ಣಗೊಳ್ಳುತ್ತದೆ.

Gruha lakshmi application : ಮನೆಯ ಯಜಮಾನಿ ಯಾರೆಂದು ತಿಳಿಯಲು ಡೈರೆಕ್ಟ್ ಲಿಂಕ್.

Gruha jyothi application : ಒಂದೇ ದಿನಕ್ಕೆ 10 ಲಕ್ಷ ಅರ್ಜಿ ಸಲ್ಲಿಕೆ.

Gruhajyothi application ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ.

https://krishijagathu.com/crop-insurance-last-date-apply-now/