ಇಂದಿನಿಂದ ಮತ್ತೆ ಮುಂಗಾರು ಮಳೆ ಈ ಜಿಲ್ಲೆಗಳಿಗೆ ಆರಂಭ. Mansoon rain

Mansyಆತ್ಮೀಯ ಕೃಷಿ ಬಾಂಧವರೇ ತಮಗೆಲ್ಲ ಮತ್ತೊಮ್ಮೆ ಕೃಷಿ ಜಗತ್ತು ಜಾಲತಾಣಕ್ಕೆ ಸ್ವಾಗತ ಈ ಲೇಖನದಲ್ಲಿ ನಾವು ಇಂದು, 2023ರ ಆಗಸ್ಟ್ ತಿಂಗಳ ಮುಂಗಾರು ಮಳೆ( mansoon rain ) ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

ಜುಲೈ ತಿಂಗಳ 13 ನೇ ತಾರೀಖಿನಿಂದ ತುಂಬಾ ನಿಧಾನಗತಿಯಲ್ಲಿ ಮತ್ತು ಲೇಟಾಗಿ ಕರ್ನಾಟಕಕ್ಕೆ ಪ್ರವೇಶಿಸಿದಂತಹ 2023ರ ಮುಂಗಾರು ಮಳೆ ಜುಲೈ 29ರ ತನಕ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಮಳೆ ಸುರಿದಿದ್ದು, ಕೆಲವು ಕಡೆ ಕೃಷಿ ಚಟುವಟಿಕೆಗಳಿಗೆ ಉತ್ತಮ ಮಳೆ ಬಿದ್ದರೂ ಇನ್ನೂ ಕೆಲವು ಕಡೆ ಬರದ ಛಾಯೆ ಹಾಗೆಯೇ ಇದೆ.

ಆಗಸ್ಟ್ 20 ರಿಂದ ಮತ್ತೆ ಮುಂಗಾರು ಮಳೆ ಆರಂಭ. ( mansoon rain )

ಆಗಸ್ಟ್ ತಿಂಗಳ ಮೊದಲ ವಾರದಿಂದಲೇ ಮುಂಗಾರು ಮಳೆ ಆರ್ಭಟ ತೀರ ಕ್ಷೀಣಿಸಿದ್ದು, ಅಗಸ್ಟ್ 20 ಕಳೆದರೂ ಇನ್ನೂ ಸಹ ಸರಿಯಾಗಿ ಮಳೆ ಬೀಳುತ್ತಿಲ್ಲ. ಅಷ್ಟರಲ್ಲಿ ಇಂದಿನಿಂದ ಒಂದು ವಾರ ರಾಜ್ಯದ ಹಲವು ಜಿಲ್ಲೆಗಳಿಗೆ ಕರಾವಳಿ ಜಿಲ್ಲೆಗಳು ಸೇರಿದಂತೆ ಉತ್ತರ ಕನ್ನಡ ದಕ್ಷಿಣ ಕನ್ನಡ ಶಿವಮೊಗ್ಗ ಬೆಳಗಾವಿ ಈ ಜಿಲ್ಲೆಗಳಿಗೆ ಉತ್ತಮ ಮಳೆ ಆಗಲಿದೆ.

Rainfall in karnataka : ನಾಳೆಯಿಂದ ಈ ಜಿಲ್ಲೆಗಳಿಗೆ ಉತ್ತಮ ಮಳೆ.

ಮತ್ತೆ ರೈತರಲ್ಲಿ ಮಂದಹಾಸ. ಹವಾಮಾನ ಇಲಾಖೆ ಮುನ್ಸೂಚನೆ.

ಅಲ್ಲದೆ ಧಾರವಾಡ ಹಾಸನ ಚಿಕ್ಕಮಗಳೂರು, ತುಮಕೂರು ಕೊಡಗು ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 30 ಮಿಲಿ ಮೀಟರ್ ನಷ್ಟು ಮಳೆಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಈಗಾಗಲೇ ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳನ್ನು ಆರಂಭ ಮಾಡಿದ್ದು ಮೆಕ್ಕೆಜೋಳ ಮತ್ತು ಹತ್ತಿ ಹಾಗೂ ನಾನಾ ರೀತಿಯ ಬೆಳೆಗಳನ್ನು ಬೆಳೆದಿದ್ದು ಸದ್ಯ ಪೈರುಗಳಿಗೆ ಉತ್ತಮ ಮಳೆ ಅಗತ್ಯತೆ ಇದೆ.

Severe rainfall alert : ಮತ್ತೆ ಮುಂಗಾರು ಶುರು

Krishi mela 2023 | ಧಾರವಾಡದಲ್ಲಿ ಸೆಪ್ಟೆಂಬರ್ 9 ರಿಂದ ಕೃಷಿ ಮೇಳ 2023