ಕೃಷಿ ಸಾಲ ಮನ್ನಾ ಬಗ್ಗೆ ಗೋಪಾಲಕೃಷ್ಣ ಶಾಸಕ ಮಹತ್ವದ ಹೇಳಿಕೆ. Loan waiver

ಆತ್ಮೀಯ ರೈತ ಮಿತ್ರರೇ ಮತ್ತೆ ನಮ್ಮ ಕೃಷಿ ಜಾಲತಾಣಕ್ಕೆ ನಿಮಗೆಲ್ಲ ಸ್ವಾಗತ. ಈ ಲೇಖನದಲ್ಲಿ ಸಂಕ್ಷಿಪ್ತ ಮತ್ತು ಲೇಟೆಸ್ಟ್ ಸುದ್ದಿಯೊಂದನ್ನು ನೋಡೋಣ.loan waiver

ಕಾಂಗ್ರೆಸ್ ಸರ್ಕಾರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಇಂದು, ಒಂದು ಸಮಾರಂಭದಲ್ಲಿ ರಾಜ್ಯದ ರೈತರ ಸಾಲ ಮನ್ನಾ ಬಗ್ಗೆ ಮಾತನಾಡಿದ್ದಾರೆ.

Bele vime status : ಚೆಕ್ ಮಾಡುವ ವಿಧಾನ ಇಲ್ಲಿದೆ.

Loan waiver scheme

2018 ರಲ್ಲಿ ಮುಖ್ಯಮಂತ್ರಿ ಆಗಿದ್ದ HD ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡಿದ್ದರು. ಅಲ್ಲಿಂದ ಇಲ್ಲಿಯವರೆಗೆ ಮತ್ತೆ ರಾಜ್ಯದ ರೈತರ ಕೃಷಿ ಸಾಲ ಮನ್ನ ಮಾಡಿಲ್ಲ.

ಪ್ರತಿ ವರ್ಷ ರೈತರು ಮತ್ತು ರೈತ ಮುಖಂಡರು ರೈತರ ಸಾಲ ಮನ್ನಾ ಮಾಡಲು ಆಗ್ರಹಿಸಿ, ಪ್ರತಿಭಟನೆ ಮಾಡುತ್ತಲೇ ಬಂದಿದ್ದಾರೆ. ಆದರೆ ಇದು ವರೆಗೆ ಯಾವ ಸರ್ಕಾರ ಮನ್ನ ಮಾಡಿಲ್ಲ.

ನವೆಂಬರ್ ತಿಂಗಳ ಅನ್ನಭಾಗ್ಯ ಹಣ ಜಮಾ ಸ್ಟೇಟಸ್ ಚೆಕ್ ಮಾಡಲು ಡೈರೆಕ್ಟ್ ಲಿಂಕ್. November annabhagya status

ಗೋಪಾಲ ಕೃಷ್ಣ ಬೇಳೂರು ಅವರು ಈಗಾಗಲೇ ಸರ್ಕಾರ ಐದು gaurentee schemes ( ಯೋಜನೆ) ಸಾವಿರಾರು ಕೋಟಿ ಹಣ ಖರ್ಚಾಗುತ್ತದೆ. ಆದ್ದರಿಂದ ಈಗ ಸಾಲ ಮನ್ನಾ ಮಾಡುವ ಚಿಂತನೆ ಇಲ್ಲ ಎಂದಿದ್ದಾರೆ.

ಹಾಗಿದ್ದರೆ ಈ ಸರ್ಕಾರದಿಂದ ಈ ಸಾಲಿನಲ್ಲಿ ರೈತರ ಕೃಷಿ ಸಾಲ ಮನ್ನಾ ಆಗುವ ಭರವಸೆ ಇಲ್ಲದಂತೆ ಕಾಣಲಿದೆ. ಬಡ ರೈತರ ಚಿಂತೆಗೆ ತಳ್ಳುವ ಹಾಗಾಗಿದೆ. ಮುಂದೆ ರಾಜ್ಯದ ರಾಜಕೀಯದಲ್ಲಿ ಬೆಳವಣಿಗೆ ಆದಲ್ಲಿ ಸಾಲ ಮನ್ನಾ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.

126 ಕೋಟಿ ಮಧ್ಯಂತರ ಬೆಳೆ ವಿಮೆ ಖಾತೆಗೆ ಜಮಾ. ಸ್ಟೇಟಸ್ ಚೆಕ್ ಮಾಡಿ. Crop insurance status