Leelavati rajkumar: ಲೀಲಾವತಿ ಅವರಿಗೆ ನಿಜಕ್ಕೂ ಏನಾಗಿತ್ತು?

ಆತ್ಮೀಯ ವೀಕ್ಷಕರೇ ಎಲ್ಲರಿಗೂ ನಮಸ್ಕಾರ ಮತ್ತೊಮ್ಮೆ ನಮ್ಮ ಕೃಷಿ ಜಾಲತಾಣಕ್ಕೆ ಎಲ್ಲರಿಗೂ ಸ್ವಾಗತ. Leelavati rajkumar

ಈ ಲೇಖನದಲ್ಲಿ ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದೆಯಾದ ಲೀಲಾವತಿ ರಾಜಕುಮಾರ್ ಅವರು ಇಂದು ಎಂಟು ಡಿಸೆಂಬರ್ 2023 ರಂದು ದೈವಾಧೀನರಾಗಿದ್ದಾರೆ.

Leelavati rajkumar passed away

ಹಲವು ತಿಂಗಳಿನಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ, ನಟಿ ಲೀಲಾವತಿ ರಾಜಕುಮಾರ್ ಅವರು , ಇಂದು ಇಹ ಲೋಕ ತ್ಯಜಿಸಿದ್ದಾರೆ.

ಗೃಹ ಲಕ್ಷ್ಮಿ ಹಣ ಜಮಾ ಆಗಿಲ್ವ? ಹಾಗಾದ್ರೆ ಈ gruha lakshmi helpline number ಗೆ ಕರೆ ಮಾಡಿ.

ರಾಜಕುಮಾರ್ ಅವರ ಜೊತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದು, ಸುಮಾರು 600 ಕ್ಕು ಹೆಚ್ಚು ಸಿನೆಮಾಗಳಲ್ಲಿ ಅಭಿನಯ ಮಾಡಿದ್ದರು.

1937 ರಲ್ಲಿ ಮಂಗಳೂರಲ್ಲಿ ಜನಿಸಿದ ಅವರಿಗೆ, ಇಂದಿಗೆ 87 ವರ್ಷ ವಯಸ್ಸಾಗಿತ್ತು. ಅವರ ಮಗನಾದ ವಿನೋದ್ ರಾಜ್ ಕುಮಾರ್ ಅವರು ಅವರ ಜೊತೆಗಿದ್ದು, ಲಾಲನೆ ಪಾಲನೆ ಮಾಡಿದ್ದಾರೆ.

ನವೆಂಬರ್ ತಿಂಗಳ ಅನ್ನಭಾಗ್ಯ ಹಣ ಜಮಾ ಸ್ಟೇಟಸ್ ಚೆಕ್ ಮಾಡಲು ಡೈರೆಕ್ಟ್ ಲಿಂಕ್. November annabhagya status

ಹಲವಾರು ಚಿತ್ರ ಕಲಾವಿದರು ಅವರನ್ನು ನಿನ್ನೆ ತನಕ ಬೇಟಿ ಮಾಡಿ, ಆರೋಗ್ಯ ವಿಚಾರಣೆ ಮಾಡಿದ್ದರು. ನಾಳೆ ಅವರ ಅಂತಿಮ ದರ್ಶನಕ್ಕೆ ಜನರಿಗೆ ಅವಕಾಶ ಮಾಡಿ, ಅಂತ್ಯ ಸಂಸ್ಕಾರ ಮಾಡಲಾಗುವುದು.