ಆತ್ಮೀಯ ವೀಕ್ಷಕರೇ ಎಲ್ಲರಿಗೂ ನಮಸ್ಕಾರ ನಿಮ್ಮಲ್ಲೇನಾದರೂ ದ್ವಿಚಕ್ರ ವಾಹನ Hsrp number plate ಕಾರು ಅಥವಾ ಇನ್ನಿತರ ಸಂಚಾರಿ ವಾಹನಗಳಿದ್ದಲ್ಲಿ ಕಡ್ಡಾಯವಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ರಾಜ್ಯ ಸರ್ಕಾರದ ಆದೇಶದ ಪ್ರಕಾರ ನಮ್ಮ ರಾಜ್ಯದಲ್ಲಿ 2019ರ ಏಪ್ರಿಲ್ ತಿಂಗಳ ಒಳಗೆ ನೋಂದಾಯಿಸಲ್ಪಟ್ಟ ದ್ವಿಚಕ್ರ ( two wheeler ) ಮತ್ತು ತ್ರಿಚಕ್ರ ( three wheeler ) ಸೇರಿ ಎಲ್ಲಾ ವಾಹನಗಳಿಗೆ ಸುರಕ್ಷಿತ ನೋಂದಣಿ ಫಲಕವನ್ನು ಹೆಚ್ಎಸ್ಆರ್ಪಿ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ.
126 ಕೋಟಿ ಮಧ್ಯಂತರ ಬೆಳೆ ವಿಮೆ ಖಾತೆಗೆ ಜಮಾ. ಸ್ಟೇಟಸ್ ಚೆಕ್ ಮಾಡಿ. Crop insurance status
HSRP number plate
ಅರ್ಜಿ ಸಲ್ಲಿಸಲು ಆನ್ಲೈನ್ ನಲ್ಲಿ ಈ ತಿಂಗಳ ನವೆಂಬರ್ 17 ಕೊನೆ ದಿನಾಂಕವಾಗಿದ್ದು ಕೂಡಲೇ ನೀವು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಇಲ್ಲವಾದಲ್ಲಿ ನಿಮ್ಮ ವಾಹನವನ್ನು ಆರ್ ಟಿ ಓ ಇಂದ ಜಪ್ತಿ ಮಾಡಲಾಗುತ್ತದೆ.
ಕರ್ನಾಟಕ ರಾಜ್ಯ ಸರ್ಕಾರವು 17ರಂದು ಅಧಿಸೂಚನೆಯನ್ನು ಹೊರಡಿಸಿ 2019ರ ಒಳಗಿನ ನೊಂದಣಿಗೊಂಡ ( registered ) ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಕಡ್ಡಾಯವಾಗಿ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ನಂಬರ್( high security registration number plate ) ಅಳವಡಿಸಿ ಬೇಕೆಂದು ರಸ್ತೆ ಸುರಕ್ಷತೆ ಆಯುಕ್ತ ಸುತ್ತೋಲೆಯನ್ನು ಹೊರಡಿಸಿದ್ದರು.
ಅಕ್ಟೋಬರ್ ತಿಂಗಳ ಅನ್ನಭಾಗ್ಯ ಹಣ ಸ್ಟೇಟಸ್ ಚೆಕ್ ಮಾಡಲು ಡೈರೆಕ್ಟ್ ಲಿಂಕ್. Anna bhagya amount status
ಈ ನಿಯಮಾವಳಿಗಳಿಗೆ ಯಾವೆಲ್ಲ ವಾಹನಗಳು ( vehicles ) ಒಳಗೊಳ್ಳುತ್ತವೆ ಅಂದರೆ ಲಘು ಮೋಟಾರ್ ವಾಹನ, ಮತ್ತು ವಾಣಿಜ್ಯ ವಾಹನ ಟ್ರ್ಯಾಕ್ಟರ್ ( tractor) ಟ್ರೈಲರ್ ಎಲ್ಲ ವಾಹನಗಳಿಗೆ ನಂಬರ್ ಪ್ಲೇಟ್ ಅನ್ನು ಚೇಂಜ್ ಮಾಡಲೇಬೇಕು.
ಎಚ್ಎಸ್ಆರ್ಪಿ ( hsrp number plate ) ನಂಬರ್ ಪ್ಲೇಟ್ ಅಂದ್ರೆ ಇದನ್ನು ಸುರಕ್ಷಿತ ಅಲ್ಯೂಮಿನಿಯಂ aluminium ಲೋಹದಿಂದ ಮಾಡಿದ್ದು, ನಂಬರ್ ಪ್ಲೇಟ್ ನ( number plate ) ಮೇಲ್ಭಾಗದ ಎಡಗಡೆಯಲ್ಲಿ ಅಶೋಕ ಚಕ್ರ ( ashok chakra ) ಮುದ್ರೆ ಹೊಂದಿದ್ದು ಜೊತೆಗೆ ಕ್ರೋಮಿಯಂ hologram ಇರುತ್ತದೆ.
ಗೃಹ ಲಕ್ಷ್ಮಿ ಹಣ ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್. Gruha lakshmi dbt status
ಅರ್ಜಿಯನ್ನು ಸಲ್ಲಿಸಲು ನಿಮ್ಮ ಹತ್ತಿರದ ಆರ್ ಟಿ ಓ ( rto office) ಕಚೇರಿಗೆ ಭೇಟಿ ನೀಡಿ ಚ್ಎಸ್ಆರ್‌ಪಿ ( hsrp ) ನಂಬರ್ ಪ್ಲೇಟ್ ಅಳವಡಿಕೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ. ಯಾವುದೇ ಮಧ್ಯವರ್ತಿಗಳ( brokers ) ಅಥವಾ ಬ್ರೋಕರ್ಗಳ ಸಂಪರ್ಕ ಮಾಡಬೇಡಿ.
ರೈತರಿಗೆ ಗುಡ್ ನ್ಯೂಸ್ , ಕೃಷಿ ಪಂಪ್ ಸೆಟ್ ಗೆ ಇನ್ಮುಂದೆ 7 ಘಂಟೆ ಕರೆಂಟ್. Farmer electricity
SC ST ಅಭಿವೃದ್ದಿ ನಿಗಮದ ಗಂಗಾ ಕಲ್ಯಾಣ ಯೋಜನೆ ಬೋರ್ವೆಲ್ ಕೊರೆಸಲು ಅರ್ಜಿ ಆಹ್ವಾನ. Ganga kalyana yojane