K kisan : ಕೆ ಕಿಸಾನ್ 4000 ಹಣ ಬಂದ್, ಇಲ್ಲಿದೆ ಮಾಹಿತಿ.

ಆತ್ಮೀಯ ವೀಕ್ಷಕರೇ ಮತ್ತು ರೈತ ಬಾಂಧವರೇ ನಿಮಗೆಲ್ಲ ನಮ್ಮ ಕೃಷಿ ಸಂಬಂಧಿತ ಜಾಲತಾಣಕ್ಕೆ ಸ್ವಾಗತ ಈ ಲೇಖನದಲ್ಲಿ ರಾಜ್ಯದ ಕೆ ಕಿಸಾನ್ ( k kisan ) 4,000 ಹಣ ಬಂದ್ ಮಾಡಿರುವ ಕುರಿತು ಮಾಹಿತಿ ತಿಳಿದುಕೊಳ್ಳೋಣ.

ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು 2019ರಲ್ಲಿ ದೇಶದ ಎಲ್ಲಾ ರೈತರಿಗೆ ಆರ್ಥಿಕವಾಗಿ ಅನುಕೂಲವಾಗುವಂತೆ ಮಹತ್ವಾಕಾಂಕ್ಷಿ ಯೋಜನೆ ಒಂದನ್ನು ಜಾರಿಗೆ ತಂದರು.

ರೈತರ k kisan 4000 ಹಣಕ್ಕೆ ಇಲ್ಲ ಭಾಗ್ಯ.

ಅದುವೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ( pradhan mantri kisan samman yojana ) ಯೋಜನೆಯಲ್ಲಿ ನೋಂದಣಿ ಮಾಡಿಕೊಂಡ ಅರ್ಹ ಫಲಾನುಭವಿ ರೈತನಿಗೆ ಮಾಸಿಕ 2000ಗಳಂತೆ ವರ್ಷಕ್ಕೆ ಆರು ಸಾವಿರ ರೂಗಳನ್ನು ಆರ್ಥಿಕ ಸಹಾಯಧನವಾಗಿ ನೀಡಲಾಗುತ್ತಿದೆ ಈಗಲೂ ಅದು ಜಾರಿಯಲ್ಲಿದೆ.

ಅದರಂತೆ ಕರ್ನಾಟಕ ರಾಜ್ಯ ಸರ್ಕಾರ ರಾಜ್ಯ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಕೇಂದ್ರದ ಯೋಜನೆಯಂತೆ ರಾಜ್ಯದ 58 ಲಕ್ಷ ರೈತರಿಗೆ ವರ್ಷಕ್ಕೆ 4,000ಗಳನ್ನು ನೀಡುತ್ತಾ ಬಂದಿದ್ದರು.

ಕೇಂದ್ರ ಸರ್ಕಾರದ kisan ಹಣ ಬರುತ್ತೆ.

ಪ್ರತಿವರ್ಷ ಕೇಂದ್ರ ಸರ್ಕಾರದ ಕಂತಿನ ಜಮಾ ಆದ ನಂತರ ರಾಜ್ಯ ಸರ್ಕಾರ ನಿಗದಿತ ವೇಳೆಗೆ ಅರ್ಹ ಫಲಾನುಭವಿ ರೈತನ ಖಾತೆಗೆ 2,000 ಕಂತು ರೂಗಳನ್ನು ಜಮಾ ಮಾಡುತ್ತಿತ್ತು.

Gruhajyothi application ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ.

2023ರ ವಿಧಾನಸಭಾ ಚುನಾವಣೆ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು, ರಾಜ್ಯದ ಕೆ ಕೆಸಾನ್ ಯೋಜನೆಯ 4000 ಹಣವನ್ನು ನೀಡುವ ನಿರ್ಧಾರವನ್ನು ಕೈ ಬಿಡಲಾಗಿದೆ.

K kisan ಹಣ ಜಮಾ ಕೈ ಬಿಡಲು, ಗ್ಯಾರೆಂಟಿ ಯೋಜನೆಗಳೇ ಕಾರಣ?

ಇದಕ್ಕೆ ಮೂಲ ಕಾರಣ ಚುನಾವಣೆ ನಂತರದಲ್ಲಿ ಘೋಷಣೆ ಮಾಡಿದ ಗ್ಯಾರಂಟಿ ಯೋಜನೆಗಳ ಹಣ ಹೊಂದುಡಿಕೆ ಮತ್ತು ಅಭಾವದಿಂದ ಈ ಯೋಜನೆಯನ್ನು ಕೈಬಿಡುವ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ವಿಧಾನಸಭೆಯಲ್ಲಿ ಹೇಳಿದ್ದಾರೆ.

Gruha lakshmi application : ಮನೆಯ ಯಜಮಾನಿ ಯಾರೆಂದು ತಿಳಿಯಲು ಡೈರೆಕ್ಟ್ ಲಿಂಕ್.

ಕೆ ಕಿಸಾನ್ ಯೋಜನೆಯು 5 ವರ್ಷದ ಅವಧಿಯ ಯೋಜನೆಯಾಗಿದ್ದು ಈ ಯೋಜನೆಯು ಫೆಬ್ರವರಿ ಒಂದು 2024ಕ್ಕೆ ಅಂತ್ಯವಾಗುತ್ತಿತ್ತು.

https://kkisan.karnataka.gov.in/

ಆದರೆ ಗ್ಯಾರೆಂಟಿ ಯೋಜನೆಗಳು ಅತಿಯಾದ ಮೊತ್ತ ಬಜೆಟ್ ನಲ್ಲಿ ಒದಗಿಸುವ ಕಾರಣದಿಂದ ಕಿಸಾನ್ ಸನ್ಮಾನ ಯೋಜನೆ ನೆರವು ಕೊಡುವುದನ್ನು ಸಿದ್ದರಾಮಯ್ಯ ಮತ್ತು ಸರ್ಕಾರ ನಿರ್ಧಾರ ಮಾಡಿದೆ.

ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಇಲ್ಲಿ ಒತ್ತಿರಿ 👉👉 ಗ್ರೂಪ್ link

ಯುವನಿಧಿ ಯೋಜನೆ ಯಾರಿಗೆ ಸಿಗುತ್ತೆ? Yuva nidhi application form ಯಾವಾಗ ಬಿಡ್ತಾರೆ?

Rainfall in karnataka : ನಾಳೆಯಿಂದ ಈ ಜಿಲ್ಲೆಗಳಿಗೆ ಉತ್ತಮ ಮಳೆ.

ಬೆಳೆ ಪರಿಹಾರ ಎಂದರೇನು? ಇಲ್ಲಿದೆ ಮಾಹಿತಿ.