ಇಸ್ರೋ ಕನಸು ಇನ್ನೇನು ನನಸು, chandrayaan 3 live update

ಆತ್ಮೀಯ ವೀಕ್ಷಕರೇ ನಿಮಗೆಲ್ಲ ಮತ್ತೊಮ್ಮೆ ನಮ್ಮ ಕೃಷಿ ಜಾಲತಾಣಕ್ಕೆ ಸ್ವಾಗತ ಈ ಲೇಖನದಲ್ಲಿ ನಾವು ಭಾರತೀಯ ಬಾಹ್ಯಾಕಾಶ ಸಂಸ್ಥೆ ಉಡಾವಣೆ ಮಾಡಿದ ಚಂದ್ರಯಾನ 3 ರ ಇಂದಿನ ಅಪ್ಡೇಟ್( chandrayaan 3 live update ) ಅನ್ನು ತಿಳಿದುಕೊಳ್ಳೋಣ.

ನಮಗೆ ನಿಮಗೆಲ್ಲ ತಿಳಿದಿರುವ ಹಾಗೆ 2023 ಜುಲೈ 14 ನೇ ತಾರೀಖಿನಂದು ಸುಮಾರು 2:43 ಸಮಯಕ್ಕೆ ಸರಿಯಾಗಿ ಆಂಧ್ರಪ್ರದೇಶದ ಶ್ರೀಹರಿಕೋಟ ಉಡಾವಣೆ ಕೇಂದ್ರದಿಂದ ದೇಶದ ಮಹತ್ತರ ವಾದ ಚಂದ್ರಯಾನ ಮೂರು ಉಪಗ್ರಹವನ್ನು ಉಡಾವಣೆ ಮಾಡಲಾಯಿತು.

Chandrayaan 3 live update news.

ಈ ಕಳೆದ ನಾಲ್ಕು ವರ್ಷಗಳ ಹಿಂದೆ ಇನ್ನೇನು ಚಂದ್ರನ ಅಂಗಳಕ್ಕೆ ಸ್ಪರ್ಶಿಸಬೇಕಾಗಿದ್ದ ಚಂದ್ರಯಾನ 2 ( chandrayaan 2 ) ಕೆಲವು ತಾಂತ್ರಿಕ ದೋಷಗಳಿಂದ ಸಾಫ್ಟ್ ಲ್ಯಾಂಡಿಂಗ್ ವಿಫಲಗೊಂಡಿತ್ತು.

ಗೃಹ ಜ್ಯೋತಿ ಕರೆಂಟ್ ಫ್ರೀ. ನಿಮಗೆ ಫ್ರೀ ಆಯ್ತಾ? Gruha jyothi status ಚೆಕ್ ಮಾಡಿ.

2023ರ ಈ ಉಡಾವಣೆಯಲ್ಲಿ ಹಲವಾರು ಉತ್ತಮ ಮತ್ತು ವಿಭಿನ್ನವಾದ ತಂತ್ರಜ್ಞಾನವನ್ನು ಬಳಸಿ ಯಾವುದೇ ವೈಫಲ್ಯ ಬಾರದೇ ರೀತಿಯಲ್ಲಿ, ಇಸ್ರೋದ ಮುಖ್ಯಸ್ಥರಾದ ವಿ ಸೋಮನಾಥ್ ( v somnath ) ಅವರು , ಡಿಸೈನ್ ಮಾಡಿದ್ದು ಇದೆ ತಿಂಗಳ ಆಗಸ್ಟ್ 23ನೇ ತಾರೀಕಿನಂದು ಚಂದ್ರನ ಅಂಗಳಕ್ಕೆ ಪ್ರಪಂಚದಲ್ಲಿ ಮೊದಲ ಬಾರಿ ಮತ್ತು ಮೊದಲ ದೇಶ ಚಂದ್ರನ ದಕ್ಷಿಣ ಧ್ರುವಕ್ಕೆ ಸಾಫ್ಟ್ ಲ್ಯಾಂಡಿಂಗ್ ಮಾಡುವ ದೇಶವಾಗಲಿದೆ.

Isro chairman ವಿ ಸೋಮನಾಥ ಅವರು ಇಂದು twitter ಖಾತೆಯಲ್ಲಿ ಘೋಷಣೆ.

ಈಗಾಗಲೇ ಚಂದ್ರಯಾನ ಮೂರು( chandrayaan 3 ) ಉಪಗ್ರಹವು ಚಂದ್ರನ ಕಕ್ಷೆಗೆ( moon ) ಸೇರಿದ್ದು, ಸುಮಾರು 168 ಪೆರಿಗ್ರಿ ಮತ್ತು 163 ದೂರದಲ್ಲಿ ಚಲಿಸುತ್ತದೆ. ಇಂದು ಅಗಸ್ಟ್ 17 ಮಧ್ಯಾಹ್ನ 1:25 ನಿಮಿಷಕ್ಕೆ ಸರಿಯಾಗಿ, ಲ್ಯಾಂಡರ್ ಮೊಡ್ಯೂಲ್( lander module) ಪ್ರೊಫೆಶನ್ ಮಾಡೆಲ್ ( propulsion module ) ನಿಂದ ಯಶಸ್ವಿಯಾಗಿ ಬೇರ್ಪಟ್ಟು ಸಾಫ್ಟ್ ಲ್ಯಾಂಡಿಂಗ್ ( chandrayaan 3 soft landing ) ಮಾಡುವ ಹಂತಕ್ಕೆ ತಲುಪಿದೆ.

Pm kisan amount : ನಿಮ್ಮ ಖಾತೆಗೆ ಜಮಾ.

ನೀವು ಚಂದ್ರಯಾನ ಮೂರು ನೀರಾಸ್ ದರ್ಶನವನ್ನು ಇಸ್ರೋ ಆಫೀಷಿಯಲ್( isro official ) ಯುಟ್ಯೂಬ್ ಚಾನೆಲ್( YouTube channel ) ಮೂಲಕ ವೀಕ್ಷಿಸಬಹುದಾಗಿದೆ. ಮತ್ತು ಯುಟ್ಯೂಬ್ ಚಾನೆಲ್ ನಲ್ಲಿ ಚಂದ್ರಯಾನ 3 ( chandrayaan 3 live update ) ಬಗ್ಗೆ ಲೈವ್ ಅಪ್ಡೇಟ್ ನಿಮಗೆ ಸುಲಭವಾಗಿ ದೊರೆಯುತ್ತದೆ.

ಹೆಚ್ಚಿನ ಮಾಹಿತಿಗೆ ಕೆಳಗೆ ಕೊಟ್ಟಿರುವ isro official twitter account ಗೆ ಭೇಟಿ ಕೊಡಿ.

https://twitter.com/isro/status/1692083786895474724?t=9dpGBFRQL2WnlEG9YIdZHg&s=08