India vs pakistan : ಕ್ರಿಕೆಟ್ ಮ್ಯಾಚ್ ಎಲ್ಲಿ? ಯಾವಾಗ? ಇಲ್ಲಿದೆ ಮಾಹಿತಿ.

ಆತ್ಮೀಯ ಕ್ರಿಕೆಟ್ ಪ್ರಿಯರಿಗೆ ನಮಸ್ಕಾರಗಳು. ಮತ್ತು ನಮ್ಮ ವೆಬ್ಸೈಟ್ಗೆ ನಿಮಗೆಲ್ಲ ಸ್ವಾಗತ ಭಾರತ ಮತ್ತು ಪಾಕಿಸ್ತಾನ ( India vs Pakistan )ನಡುವಿನ ಹೈ ವೋಲ್ಟೇಜ್ ಕ್ರಿಕೆಟ್ ಮ್ಯಾಚ್( cricket match ) ಇಂದು ನಡೆಯಲಿದೆ.

ಹೌದು ವೀಕ್ಷಕರೇ ಇಂದು ಸೆಪ್ಟೆಂಬರ್ 2 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ 2023 ರ ಏಷ್ಯಾ ಕಪ್ ( India vs Pakistan Asia Cup ) ಶ್ರೀಲಂಕಾದಲ್ಲಿ ಜರುಗಲಿದ್ದು, ಈ ಮಾರ್ಚ್ ತುಂಬಾ ರೋಚಕವಾಗಿದೆ.

India vs pakistan ಮ್ಯಾಚ್ live

ಈ ಪಂದ್ಯವು ರೋಹಿತ ಶರ್ಮಾ ಮತ್ತು ಪಾಕಿಸ್ತಾನದ ಬಾಬರ್ ಅಜಮ್ ನಡುವೆ ನಡೆಯಲಿದ್ದು, ಈ ಎರಡು ತಂಡಗಳು ಏಷ್ಯಾ ಕಪ್ನಲ್ಲಿ ಮುಖಾಮುಖಿ ಆಗಲಿದೆ.

ಕಳೆದ ವರ್ಷದ ಏಷ್ಯಾ ಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ನಮ್ಮ ಭಾರತ ತಂಡವು ಭರ್ಜರಿ ಗೆಲುವು ಸಾಧಿಸಿತ್ತು. ಅಲ್ಲದೆ ಪಾಕಿಸ್ತಾನ ತಂಡವು ಭಾರೀ ಸೆಣಸಾಟ ಮಾಡಲಿದ್ದು, ಉತ್ತಮ ಹೋರಾಟಕ್ಕೆ ಹೆಸರುವಾಸಿ ಆಗಿದೆ.

ಈ ಪಂದ್ಯವು ಸದ್ಯ ಶ್ರೀಲಂಕಾ ದೇಶದ ಪಲ್ಲಕೆಲೆ ಎಂಬ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ( pallekele international cricket stadium ) ನಲ್ಲಿ ಜರುಗಲಿದೆ. ಮದ್ಯಾಹ್ನ ಸರಿಯಾಗಿ 3 ಘಂಟೆಗೆ ಆರಂಭವಾಗಲಿದೆ.

ಶ್ರೀಲಂಕಾದಲ್ಲಿ ಇಂದು ಮದ್ಯಾಹ್ನ 3ಕ್ಕೆ cricket live

ಭಾರತ ಮತ್ತು ಪಾಕಿಸ್ತಾನ ( india vs Pakistan live ) ನಡುವಿನ ಪಂದ್ಯದ cricket live streaming ನ್ನೂ ನೀವು star sports network tv ಯಲ್ಲಿ ನೋಡಬಹುದು.

ಅಲ್ಲದೆ ನೀವು dysney hotstar ನಲ್ಲಿ ಕೂಡ ವೀಕ್ಷಣೆ ಮಾಡಬಹುದು. ಕನ್ನಡದಲ್ಲಿ ಕೂಡ ಕೆಲವು ಟಿವಿ ಮಾಧ್ಯಮ ದಲ್ಲಿ ಪ್ರಸಾರ ಮಾಡಲಾಗುವುದು. ಹಾಗೆಯೇ ನೀವು ಲೈವ್ ಸ್ಕೋರ್ ( India vs Pakistan live score ) ಸಹ ಗೂಗಲ್ ನಲ್ಲಿ ನೋಡಬಹುದು.

ಗೃಹ ಲಕ್ಷ್ಮಿ 2000ರೂ ಹಣ ಖಾತೆಗೆ ಜಮಾ. ನಿಮಗೆ ಹಣ ಬಂತಾ? ಇಲ್ಲಿದೆ ಮಾಹಿತಿ. Gruha lakshmi amount check

ಗೃಹ ಲಕ್ಷ್ಮಿ 2000 ರೂ ಹಣಕ್ಕೆ ಇಂದು ಚಾಲನೆ. Gruha lakshmi amount

ಗೃಹ ಲಕ್ಷ್ಮಿ ಫಲಾನುಭವಿ ಪಟ್ಟಿ ಬಿಡುಗಡೆ. ನಿಮ್ಮ ಹೆಸರು ಚೆಕ್ ಮಾಡಲು ಡೈರೆಕ್ಟ್ ಲಿಂಕ್. Gruha lakshmi list

ಗೃಹ ಜ್ಯೋತಿ ಕರೆಂಟ್ ಫ್ರೀ. ನಿಮಗೆ ಫ್ರೀ ಆಯ್ತಾ? Gruha jyothi status ಚೆಕ್ ಮಾಡಿ.

Leave a Comment

error: Content is protected !!