SSLC ಪಾಸದವರಿಗೆ ಹೋಂ ಗಾರ್ಡ್ಸ್ ಹುದ್ದೆಗಳು. HOME GUARD recruitment 2024

ರಾಜ್ಯದ ಎಲ್ಲಾ ಆತ್ಮೀಯ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ಈ ಜಿಲ್ಲೆಯಲ್ಲಿ ಗೃಹ ರಕ್ಷಕ HOME GUARD recruitment 2024 ಅಥವಾ ಹೋಂ ಗಾರ್ಡ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ, ಸಂಪೂರ್ಣ ಮಾಹಿತಿ ಇಲ್ಲಿದೆ.

2024 ನೇ ಸಾಲಿನ ವರ್ಷದಲ್ಲಿ ಮೊದಲ ಹೋಂ ಗಾರ್ಡ್ ಹುದ್ದೆಗಳ ರೆಕ್ರೂಟ್ಮೆಂಟ್ ಇದಾಗಿದ್ದು ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 59 ಪುರುಷ ಗ್ರಹ ರಕ್ಷಕ ಮತ್ತು 10 ಮಹಿಳಾ ಗೃಹ ರಕ್ಷಕ, ಹುದ್ದೆಗಳಿಗೆ ಅರ್ಜಿಯನ್ನು ಜಿಲ್ಲೆಯಲ್ಲಿ ಆಹ್ವಾನಿಸಲಾಗಿದೆ.

ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಅವಧಿ ವಿಸ್ತರಣೆ. Ration card and aadhar card link

HOME GUARD recruitment 2024

10ನೇ ತರಗತಿ ತೇರ್ಗಡೆ ಹೊಂದಿರುವ 19 ರಿಂದ 45 ವರ್ಷ ವಯಸ್ಸಿನ ಒಳಗಿರುವ ಮತ್ತು ಉತ್ತಮ ದೈಹಿಕ ಸಾಮರ್ಥ್ಯ ಹೊಂದಿರುವ ಯಾವುದೇ ಉದ್ಯೋಗ ಆಕಾಂಕ್ಷಿಯು ಅರ್ಜಿಯನ್ನು ಸಲ್ಲಿಸಬಹುದು.

ಗೃಹರಕ್ಷಕ ಹುದ್ದೆಗೆ ಸೇರಲು ಯಾವುದೇ ಕಾನೂನು ಸಂಬಂಧಿತ ಕೇಸುಗಳಲ್ಲಿ ಭಾಗಿಯಾಗಿರಬಾರದು ಮತ್ತು ರಾಜಕೀಯ ಪಕ್ಷ ಕಾರ್ಯಕರ್ತ ಆಗಿರಬಾರದು. ಅಲ್ಲದೆ ಗೃಹರಕ್ಷಾ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿರುವ ಘಟಕಗಳಿಂದ ಆರು ಕಿಲೋಮೀಟರ್ ವ್ಯಾಪ್ತಿಯೊಳಗೆ ಉದ್ಯೋಗ ಆಕಾಂಕ್ಷಿಯ ನಿವಾಸ ವಿರತಕ್ಕದ್ದು.

ಪಿಎಂ ಕಿಸಾನ್ 15 ನೇ ಕಂತಿನ ಹಣ ಜಮಾ. ಸ್ಟೇಟಸ್ ಚೆಕ್ ಮಾಡಿ pm kisan 15th installment status

ಮಲೆಬೆನ್ನೂರು 7, ಹೊನ್ನಾಳಿ 4, ನ್ಯಾಮತಿ ಹದಿನೈದು, ಚೆನ್ನಗಿರಿ 3, ಸಂತೆಬೆನ್ನೂರು 4, ಜಗಳೂರು 8, ಬಿಳಿಚೋಡು 11, ಬಸವನಕೋಟೆ 4, ಗೃಹರಕ್ಷಕ ಹುದ್ದೆಗಳು ಖಾಲಿ ಇರುತ್ತವೆ.

ಫೆಬ್ರವರಿ 12 ಒಳಗೆ ಕಚೇರಿಯಿಂದ ಅರ್ಜಿಯನ್ನು ಪಡೆದುಕೊಂಡು ಭರ್ತಿ ಮಾಡಿ ಸಲ್ಲಿಸಬೇಕು. ಇನ್ನು ಹೆಚ್ಚಿನ ಮಾಹಿತಿಗಾಗಿ ಶಿವ ಪಾರ್ವತಿ ಕಲ್ಯಾಣ ಮಂಟಪದ ಪಕ್ಕದಲ್ಲಿರುವ ದೇವರಾಜ್ ಅರಸು ಬಡಾವಣೆ ಬಿ ಬ್ಲಾಕ್ ಕಚೇರಿ ಸಂಪರ್ಕಿಸಬಹುದು.

ಗೃಹ ಲಕ್ಷ್ಮಿ 5ನೆ ಕಂತಿನ ಹಣ ಬಿಡುಗಡೆ. ಸ್ಟೇಟಸ್ ಈಗಲೇ ತಿಳಿದುಕೊಳ್ಳಿ. Gruha lakshmi installment status