Bele vime status : ಚೆಕ್ ಮಾಡುವ ವಿಧಾನ ಇಲ್ಲಿದೆ.

ರೈತ ಬಾಂಧವರೇ ನಿಮಗೆಲ್ಲ ಮತ್ತೊಮ್ಮೆ ಸ್ವಾಗತ ಈ ಲೇಖನದಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಬೆಳೆ ವಿಮೆ ಸ್ಟೇಟಸ್ ( bele vime status ) ಚೆಕ್ ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ.

2023ರ ಮುಂಗಾರು ಹಂಗಾಮಿನ ಖಾರಿ ಬೆಳೆ ವಿಮೆ ತುಂಬಲು ಕೇಂದ್ರ ಸರ್ಕಾರದ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಲು ಜುಲೈ ಮೊದಲನೇ ವಾರದಿಂದ ಅವಕಾಶ ಕಲ್ಪಿಸಲಾಗಿತ್ತು.

Bele vime status ಚೆಕ್ ಹೀಗೆ ಮಾಡಿ.

ಅದರಂತೆ ದೇಶದ ಎಲ್ಲಾ ರೈತರು ಮತ್ತು ರಾಜ್ಯದ ರೈತರು ತಮ್ಮ ಜಮೀನಿನ ಫೈರಿನ ಅನುಗುಣವಾಗಿ ಬೆಳೆ ವಿಮೆಯನ್ನು ತುಂಬುತ್ತಾ ಬಂದಿದ್ದಾರೆ. ಇದೇ ಜುಲೈ 31 ಬೆಳೆ ಮೇ ತುಂಬಲು ಕೊನೆಯ ದಿನಾಂಕವಾಗಿರುತ್ತದೆ.

Aadhaar card ration card link ಮಾಡುವ ವಿಧಾನ.

ನೀವು ಗ್ರಾಮವನ್ನು ಕೇಂದ್ರದಲ್ಲಿ ಬೆಳೆ ವಿಮೆಯನ್ನು ಅರ್ಜಿ ಸಲ್ಲಿಸಿದ ರಶೀದಿ ಮತ್ತು ಯಾವ ವಿಮಾ ಕಂಪನಿಗೆ ಬೆಳೆ ವಿಮೆ ಪ್ರೀಮಿಯಂ ಅನ್ನು ತುಂಬಲಾಗಿದೆ ಎಂದು ತಿಳಿದುಕೊಂಡು ಸೂಕ್ತ ರಶೀದಿ ಪಡೆದುಕೊಂಡಿರಬೇಕು.

Crop insurance status ಈಗ ಮೊಬೈಲ್ ನಲ್ಲಿ ನೋಡಬಹುದು.

ಈಗಾಗಲೇ ನೀವು ಬೆಳೆ ವಿಮೆ ( bele vime status ) ಯನ್ನೂ ಅರ್ಜಿ ಸಲ್ಲಿಸಿದ್ದಲ್ಲಿ, ಈಗ ಸುಲಭವಾಗಿ ನಿಮ್ಮ ಮೊಬೈಲ್ ನಲ್ಲಿ ಈ ಕೆಳಗೆ ಕೊಟ್ಟಿರುವ ಮಾಹಿತಿಗಳನ್ನು ಬಳಸಿ ನಿಮ್ಮ ಬೆಳೆ ವಿಮೆ ಅರ್ಜಿ ಯಾವ ಹಂತದಲ್ಲಿದೆ ಎಂದು ತಿಳಿದುಕೊಳ್ಳಬಹುದಾಗಿದೆ.

Seva Sindhu 1 Login ಮಾಡುವ ಸರಳ ವಿಧಾನ.

ನೀವು ಈ ಕೆಳಗೆ ಕೊಟ್ಟಿರುವಂತಹ ಲಿಂಕನ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮಗೆ ಸಂರಕ್ಷಣೆ ಕರ್ನಾಟಕ ಗೌರ್ಮೆಂಟ್ ಅಧಿಕೃತ ಪೋರ್ಟಲ್ ನ ಮುಖಪುಟ ತೆರೆದುಕೊಳ್ಳುತ್ತದೆ. ಮುಂಗಾರು ಹಂಗಾಮಿನ ಖಾರಿಫ್ ಬೆಳೆಯನ್ನು ಆಯ್ಕೆ ಮಾಡಿಕೊಳ್ಳಬೇಕು.

Samrakshane
Samrakshane website

ಚೆಕ್ ಮಾಡಲು ಡೈರೆಕ್ಟ್ ಲಿಂಕ್ ಇಲ್ಲಿದೆ 👇

ನಂತರ ನಿಮಗೆ ಮತ್ತೊಂದು ಪುಟ ಓಪನ್ ಆಗುತ್ತದೆ. ಮಾಗಡಿ ಕಾಣಿಸುವ ಫಾರ್ಮರ್ಸ್ ಕಾಲಂನಲ್ಲಿ ಸ್ಟೇಟಸ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದಾಗ, ಅಲ್ಲಿ ಮೊಬೈಲ್ ನಂಬರ್ ಅಥವಾ ಆಧಾರ್ ಕಾರ್ಡ್ ಎಂಟರ್ ಮಾಡುವ ಪುಟ ಸಿಗುತ್ತದೆ.

Farmers check status
Farmers corner check status

https://samrakshane.karnataka.gov.in/

ನಂತರದಲ್ಲಿ ನೀವು ಯಾವುದಾದರೂ ಒಂದು ಆಯ್ಕೆ ಮಾಡಿಕೊಂಡು ನಂಬರ್ ನಮೂದಿಸಿದಾಗ ನಿಮ್ಮ ಖಾತೆಗೆ ಹಣ ಜಮಾ ಆಗಿದ್ದರೆ ಸ್ಟೇಟಸ್ ಕಾಣಿಸುತ್ತದೆ. ಅಲ್ಲಿ ನೀವು ಅಪ್ಲಿಕೇಶನ್ ಸ್ಟೇಟಸ್ ನೋಡಬಹುದು.

Bele vime status check
Bele vime status check

ಅದರಲ್ಲಿ ನಿಮಗೆ ನೀವು ಬೆಳೆಯಮೆಯನ್ನು ಯಾವ ಬ್ಯಾಂಕಿನಿಂದ ಮಾಡಿದ್ದೀರಿ ಅದು ಅಪ್ರೂವ್ ಆಗಿದೆಯೇ ನೀವು ಯಾ ಯಾವ ದಿನಾಂಕದಿಂದ ವಿಮಾ ಕಂಪನಿಗೆ ಪ್ರೀಮಿಯಂ ಅನ್ನು ಸಲ್ಲಿಸಿದ್ದೀರಿ ಬೆಳೆಯನ್ನು ಬಿಡುಗಡೆಯಾಗಿದೆ ಅಥವಾ ಇಲ್ಲ ಎಂದು ಸಂಪೂರ್ಣ ಮಾಹಿತಿ ದೊರೆಯುತ್ತದೆ.

Crop insurance last date : ಈಗಲೇ ಅರ್ಜಿ ಸಲ್ಲಿಸಿ.

Gruhajyothi application ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ.

Praja prathinidhi application : ಹಾಕುವ ವಿಧಾನ.

Praja prathinidhi application : ಹಾಕುವ ವಿಧಾನ.

Pm kisan amount : ನಿಮ್ಮ ಖಾತೆಗೆ ಜಮಾ.

Gruha lakshmi application : ಸಲ್ಲಿಸಲು ಈ ಸಂಖ್ಯೆಗೆ ಸಂದೇಶ ಕಳಿಸಿ.

Pm kisan 14th installment status direct link

Seva Sindhu 1 Login ಮಾಡುವ ಸರಳ ವಿಧಾನ.

Anna bhagya dbt status check ವಿಧಾನ.

Leave a Comment

error: Content is protected !!