ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಮತ್ತೊಮ್ಮೆ ಕೃಷಿ ಜಾಲತಾಣಕ್ಕೆ ಸ್ವಾಗತ. ಈ ಲೇಖನದಲ್ಲಿ ಭಾರತೀಯ ಹವಾಮಾನ ಇಲಾಖೆ ಮಳೆ ಬಗ್ಗೆ ಕೊಟ್ಟಿರುವheavy rainfall in Karnataka ಸೂಚನೆಯನ್ನು ತಿಳಿದುಕೊಳ್ಳೋಣ.
ನವಂಬರ್ ತಿಂಗಳಲ್ಲಿ 8ನೇ ತಾರೀಖಿನಿಂದ ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದ್ದು ಹಾವೇರಿ ಉತ್ತರ ಕನ್ನಡ ದಕ್ಷಿಣ ಕನ್ನಡ ತುಮಕೂರು ಬೆಂಗಳೂರು ರಾಮನಗರ ಇನ್ನು ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ.
ಪಿಎಂ ಕಿಸಾನ್ 15 ನೇ ಕಂತಿನ ಹಣ ಜಮಾ. ಸ್ಟೇಟಸ್ ಚೆಕ್ ಮಾಡಿ pm kisan 15th installment status
Heavy rainfall in Karnataka
ಇದೇ ನವಂಬರ್ 15ನೇ ತಾರೀಖಿನಿಂದ ಕರಾವಳಿ ಮತ್ತು ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ವರ್ಣ ಆರ್ಭಟ ನಡೆಸಲಿದ್ದು, ಗುಡುಗು ಸಹಿತ ಉತ್ತಮ ಮಳೆಯಾಗಲಿದೆ ಎಂದು ಭಾರತೀಯ ಅವಮಾನ ಇಲಾಖೆಯು ಸೂಚನೆ ನೀಡಿದೆ.
ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶ ಸೃಷ್ಟಿಯಾಗಿ ಇದರ ಪರಿಣಾಮದಿಂದ ತಮಿಳುನಾಡು ಮತ್ತು ಕರ್ನಾಟಕದ ಹವಾಮಾನ ಬದಲಿಸಿದ್ದು, ಮುಂಗಾರು ಮಳೆ ಸುರಿಯುವ ಲಕ್ಷಣಗಳಿವೆ.
ಅಕ್ಟೋಬರ್ ತಿಂಗಳ ಅನ್ನಭಾಗ್ಯ ಹಣ ಸ್ಟೇಟಸ್ ಚೆಕ್ ಮಾಡಲು ಡೈರೆಕ್ಟ್ ಲಿಂಕ್. Anna bhagya amount status
ರಾಜ್ಯದ ಈ ಜಿಲ್ಲೆಗಳಾದ ಉಡುಪಿ ಬೆಳಗಾವಿ ಧಾರವಾಡ ದಕ್ಷಿಣ ಕನ್ನಡ ಕೊಪ್ಪಳ ಬೆಂಗಳೂರು ಗ್ರಾಮಾಂತರ ರಾಯಚೂರು ಚಾಮರಾಜನಗರ ಬೆಂಗಳೂರು ನಗರ ಚಿಕ್ಕಬಳ್ಳಾಪುರ ಕೋಲಾರ ಕೊಡಗು ರಾಮನಗರ ಮೈಸೂರು ವಿಜಯನಗರ ತುಮಕೂರು ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯಾಗಲಿದೆ.
ಅಲ್ಲದೆ ನವಂಬರ್ 20 ರಿಂದ ಹಲವು ಜಿಲ್ಲೆಗಳು ಚಿತ್ರದುರ್ಗ ತುಮಕೂರು ದಾವಣಗೆರೆ ಬಳ್ಳಾರಿ ಶಿವಮೊಗ್ಗ ಕೊಡಗು ಚಿಕ್ಕಬಳ್ಳಾಪುರ ಮಳೆಯು ತೀವ್ರವಾಗಿ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Pan card linking : 11 ಕೋಟಿ ಪಾನ್ ಕಾರ್ಡ್ ರದ್ದು. ನಿಮ್ಮ ಪಾನ್ ಕಾರ್ಡ್ ಚಾಲ್ತಿ ಇದೆಯಾ ಚೆಕ್ ಮಾಡಿ.