ನಮಸ್ಕಾರ ವೀಕ್ಷಕರೇ ನಿಮಗೆಲ್ಲ ನಮ್ಮ ಜಾಲತಾಣಕ್ಕೆ ಸ್ವಾಗತ ಇಂದು ನಾವು ಕರ್ನಾಟಕ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.
ಗೃಹ ಲಕ್ಷ್ಮಿ ( gruha lakshmi scheme ) ಯೋಜನೆಯ ರಾಜ್ಯ ಸರ್ಕಾರದಿಂದ 2023ರಲ್ಲಿ ಚುನಾವಣೆಯ ( election ) ನಂತರ ಜಾರಿಗೆ ಬಂದಂತಹ ಒಂದು ಮಹಿಳಾ ಮಾಸಿಕ ಪ್ರೋತ್ಸಾಹ ಧನದ ಯೋಜನೆಯಾಗಿದೆ.

ಗೃಹಲಕ್ಷ್ಮಿ ಯೋಜನೆ ಗೆ ಬಿಪಿಲ್ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ಇದ್ದವರಿಗೆ.
ಈ ಯೋಜನೆಯಲ್ಲಿ ರಾಜ್ಯದ ಬಿಪಿಎಲ್( bpl card ) ಅಂದರೆ ಬಡತನ ರೇಖೆಗಿಂತ ಕೆಳಗಿರುವ ಪಡಿತರ ಚೀಟಿ( ration card ) ಹೊಂದಿರುವ ಮತ್ತು ಅಂತ್ಯೋದಯ ಪಡಿತರ ಚೀಟಿ ಹೊಂದಿರುವಂತಹ ಕುಟುಂಬದ ಮಹಿಳೆಗೆ ಈ ಯೋಜನೆ ಲಾಭ ದೊರೆಯುತ್ತದೆ.
ಕಾಂಗ್ರೆಸ್ ಸರ್ಕಾರದಿಂದ guarentee scheme
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಚುನಾವಣೆ ಪೂರ್ವ 5 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದರು. ಅದರಲ್ಲಿ ಗೃಹ ಲಕ್ಷ್ಮಿ ಯೋಜನೆ ಕೂಡ ಒಂದು.
ಯೋಜನೆಗೆ ಸಮಾಜ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಜೂನ್ 16 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದ್ದರು.
ಗೃಹ ಲಕ್ಷ್ಮಿ ಯೋಜನೆ ಗೆ ಬೇಕಾಗುವ ದಾಖಲೆಗಳು.
ಗೃಹಲಕ್ಷ್ಮಿ ಯೋಜನೆಗೆ ಬೇಕಾಗುವ ದಾಖಲೆಗಳು.
ಈ ಯೋಜನೆಗೆ ಕಡ್ಡಾಯವಾಗಿ ಬಿಪಿಎಲ್ ಕಾರ್ಡ್ ಅಥವಾ ಅಂತ್ಯೋದಯ ಕಾರ್ಡ್ ಅಥವಾ ಎಪಿಎಲ್ ಕಾರ್ಡ್ ಹೊಂದಿರತಕ್ಕದ್ದು.
ಕುಟುಂಬದ ಮಹಿಳೆಯ ಗಂಡನ ಅಥವಾ ಪೋಷಕರ ಆಧಾರ್ ಕಾರ್ಡ್( Aadhaar card ) ಇರಬೇಕು ಮತ್ತು ಮಹಿಳೆಯ ಬ್ಯಾಂಕ್ ಪಾಸ್ ಬುಕ್ ( bank passbook ) ಇರತಕ್ಕದ್ದು.
ಮಹಿಳೆ ಯು ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರಿಯಲ್ಲಿ ಇರಬಾರದು.
ಈ ಯೋಜನೆಯ ಫಲಾನುಭವಿಯಾಗಿ ಲಾಭವನ್ನು ಪಡೆಯಲು ಮಹಿಳೆಯು ಯಾವುದೇ ಸರಕಾರಿ ಅಥವಾ ಅದೇ ಸರ್ಕಾರಿ ನೌಕರಿಯಲ್ಲಿ ಇರಬಾರದು.
ಹಾಗೂ ಮಹಿಳೆಯರು ಯಾವುದೇ ವಾರ್ಷಿಕ ಆದಾಯ ತೆರಿಗೆ ಪಾವತಿಸುತ್ತಿರಬಾರದು ಮತ್ತು ಆಕೆಯ ಗಂಡ ಸಹ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರೆ ಈ ಯೋಜನೆಯ ಮಾಸಿಕ 2,000 ಹಣ ಸಿಗುವುದಿಲ್ಲ.
ಯುವನಿಧಿ ಯೋಜನೆ ಯಾರಿಗೆ ಸಿಗುತ್ತೆ? Yuva nidhi application form ಯಾವಾಗ ಬಿಡ್ತಾರೆ?
Rainfall in karnataka : ನಾಳೆಯಿಂದ ಈ ಜಿಲ್ಲೆಗಳಿಗೆ ಉತ್ತಮ ಮಳೆ.
ಬೆಳೆ ಪರಿಹಾರ ಎಂದರೇನು? ಇಲ್ಲಿದೆ ಮಾಹಿತಿ.
https://sevasindhu.karnataka.gov.in/Sevasindhu/Kannada?ReturnUrl=%2F
1 thought on “ಗೃಹಲಕ್ಷ್ಮಿ ಯೋಜನೆ ಬೇಕಾಗುವ ದಾಖಲೆಗಳು.”