ಈ ದಿನ ಬರಲಿದೆ ಗೃಹ ಲಕ್ಷ್ಮಿ 2000 ರೂ ಹಣ.

ಆತ್ಮೀಯ ಕೃಷಿ ಬಾಂಧವರೇ ಮತ್ತು ನಾಡಿನ ವೀಕ್ಷಕರೇ ನಿಮಗೆಲ್ಲ ಮತ್ತೊಮ್ಮೆ ನಮ್ಮ ಜಾಲತಾಣಕ್ಕೆ ಸ್ವಾಗತ ಈ ಲೇಖನದಲ್ಲಿ ಗೃಹ ಲಕ್ಷ್ಮಿ 2000 ತಿಳಿದುಕೊಳ್ಳೋಣ.

ರಾಜ್ಯ ಸರ್ಕಾರದ ಮಹತ್ತರ ಯೋಜನೆಗಳಲ್ಲಿ ಒಂದಾದಂತಹ ಗೃಹಲಕ್ಷ್ಮಿ ಯೋಜನೆ ಈಗಾಗಲೇ ಅರ್ಜಿ ಸಲ್ಲಿಕೆಯ ಬಹುತೇಕ ಸಂಪೂರ್ಣ ರಾಜ್ಯದಲ್ಲಿ ಇವರಿಗೆ ಲಕ್ಷಗಟ್ಟಲೆ ಜನ ಅರ್ಜಿಯನ್ನು ಸಲ್ಲಿಸಿದ್ದಾರೆ.

ಸಿದ್ದರಾಮಯ್ಯ ಅವರು ಆಗಸ್ಟ್ 15 ಕ್ಕೆ ಗೃಹ ಲಕ್ಷ್ಮಿ 2000 ಹಣ ನೀಡಲು ಭರವಸೆ.

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 10 ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಅಧಿಕೃತವಾಗಿ ಚಾಲನೆಯನ್ನು ಗೊಳಿಸಿದರು. ವರಲಕ್ಷ್ಮಿ ಯೋಜನೆಯ ನಿಯಮಾನುಸಾರ ಅರ್ಜಿ ಸಲ್ಲಿಸುವ ರಾಜ್ಯದ ಪಡಿತರ ಚೀಟಿಯ ಹೊಂದಿರುವಂತಹ ಮನೆ ಯಜಮಾನಿ, ಅರ್ಜಿಗಳನ್ನು ರಾಜ್ಯ ಸರ್ಕಾರ ಸೂಚಿಸಿದಂತಹ ಗ್ರಾಮವನ್ನು ಕರ್ನಾಟಕವನ್ನು ಹಾಗೂ ಪಂಚಾಯಿತಿ ಕಚೇರಿಗಳಲ್ಲಿ ಅರ್ಜಿಯನ್ನು ಸಲ್ಲಿಸಲು ಸಲಹೆಯನ್ನು ನೀಡಿತ್ತು.

Gruha jyothi application : ಒಂದೇ ದಿನಕ್ಕೆ 10 ಲಕ್ಷ ಅರ್ಜಿ ಸಲ್ಲಿಕೆ.

ಅದರಂತೆ ಈಗ ಆಗಲೇ ಆಗಸ್ಟ್ ಏಳನೇ ತಾರೀಕು ಚಾಲ್ತಿಯಲ್ಲಿದ್ದು ರಾಜ್ಯದ ಜನ ಮತ್ತು ಮಹಿಳೆಯರು ಯಾವಾಗ ಗೃಹಲಕ್ಷ್ಮಿ ಮಾಸಿಕ ಸಹಾಯಧನವು 2,000 ರೂಪಾಯಿಗಳು ಖಾತೆಗೆ ಜಮಾ ಆಗಲಿದೆ ಎಂದು ಕಾತುರದಿಂದ ಕಾಯುತ್ತಿರುತ್ತಾರೆ.

ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಅರ್ಜಿ ಸಲ್ಲಿಕೆ.

ಇದೇ ವೇಳೆಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಟ್ವಿಟ್ಟರ್( Twitter ) ಖಾತೆಯಲ್ಲಿ ಈ ರೀತಿಯಾಗಿ ಟ್ವೀಟನ್ನು ಮಾಡಿದ್ದಾರೆ. ನಾವು ಗೃಹಲಕ್ಷ್ಮಿ ಯೋಜನೆ ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ ಆಗಸ್ಟ್ 24 ಕ್ಕೇ ಅಥವಾ ಆಗಸ್ಟ್ 15 ನೇ ತಾರೀಕು ಯೋಜನೆಗೆ ಅಧಿಕೃತವಾಗಿ ಚಾಲನೆಯನ್ನು ಮಾಡುತ್ತೇವೆ ಎಂದು ಟ್ವೀಟ್( tweet ) ಮಾಡಿದ್ದಾರೆ.

Bele vime status : ಚೆಕ್ ಮಾಡುವ ವಿಧಾನ ಇಲ್ಲಿದೆ.

ಸದ್ಯ ಅನ್ನ ಭಾಗ್ಯ ಯೋಜನೆ( anna bhagya yojane ) ಯ ಹಣವು ಫಲಾನುಭವಿಗಳ ಖಾತೆಗೆ ಜಮಾ ಆಗಿದ್ದು, ಇನ್ನೂ ಸಾವಿರಾರು ಮತ್ತು ಲಕ್ಷಾಂತರ ಕುಟುಂಬಗಳ ಪಡಿತರ ಚೀಟಿಯ ಖಾತೆಗೆ ಹಣ ಜಮಾ ಆಗಿರುವುದಿಲ್ಲ.

Anna bhagya dbt status check ವಿಧಾನ.

ಗೃಹ ಜ್ಯೋತಿ ಕರೆಂಟ್ ಫ್ರೀ. ನಿಮಗೆ ಫ್ರೀ ಆಯ್ತಾ? Gruha jyothi status ಚೆಕ್ ಮಾಡಿ.

https://krishijagathu.com/gruha-lakshmi-yojana-application-submission-is-now-whatsapp-only-no-need-to-go-anywhere/

Leave a Comment

error: Content is protected !!