ಗೃಹ ಲಕ್ಷ್ಮಿ ಫಲಾನುಭವಿ ಪಟ್ಟಿ ಬಿಡುಗಡೆ. ನಿಮ್ಮ ಹೆಸರು ಚೆಕ್ ಮಾಡಲು ಡೈರೆಕ್ಟ್ ಲಿಂಕ್. Gruha lakshmi list

gruha ಆತ್ಮೀಯ ವೀಕ್ಷಕರೇ ನಿಮಗೆಲ್ಲ ಒಂದು ಸಂತಸದ ಸುದ್ದಿ. ಕರ್ನಾಟಕ ರಾಜ್ಯದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪಟ್ಟಿ ಬಿಡುಗಡೆ ( gruha lakshmi list ) ಮಾಡಿದ್ದು, ಅದನ್ನು ಈಗ ನಿಮ್ಮ ಮೊಬೈಲ್ ನಲ್ಲಿ ನೋಡಲು ಮಾಹಿತಿ ತಿಳಿದುಕೊಳ್ಳೋಣ.

ನಿಮಗೆಲ್ಲ ತಿಳಿದಿರುವ ಹಾಗೆ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸುವಿಕೆಯು ಈಗಾಗಲೇ ಜಾರಿಯಲ್ಲಿದ್ದು, ರಾಜ್ಯದ ಶೇಕಡ 75 ರಿಂದ 80 ಪ್ರತಿಶತ ಮಹಿಳೆಯರು ಗೃಹಲಕ್ಷ್ಮಿ ( gruha lakshmi ) ಯೋಜನೆಗೆ ಯಶಸ್ವಿಯಾಗಿ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಇದನ್ನೂ ಓದಿ : ಗೃಹ ಲಕ್ಷ್ಮಿ ಯೋಜನೆಯ application status ಚೆಕ್ ಮಾಡುವ ವಿಧಾನ.

ಈಗಾಗಲೇ ಶೇ 80% ಅರ್ಜಿ ಸಲ್ಲಿಕೆ ಪೂರ್ಣ.

ಇನ್ನೂ ಕೆಲವು ಮಹಿಳೆಯರು ಅರ್ಜಿ ಸಲ್ಲಿಸಲು ತಾಂತ್ರಿಕ ತೊಡಕು ಅಥವಾ ಮೂಲ ದಾಖಲೆಗಳ ಕೊರತೆಯಿಂದಾಗಿ ಹಾಗೂ ಪಡಿತರ ಚೀಟಿಯಲ್ಲಿನ ಮನೆಯ ಯಜಮಾನಿ ಬದಲಾವಣೆ ಮತ್ತು ಜೋಡಣೆಯ ಹಂತದಲ್ಲಿದ್ದು, ಅವರಿಗೂ ಸಹ ಯೋಜನೆಗೆ ಅರ್ಜಿ ಸಲ್ಲಿಸಲ ಅವಕಾಶ ಕಲ್ಪಿಸುವ ಸಲುವಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನಿಗದಿಪಡಿಸಿರುವುದಿಲ್ಲ.

ಇದನ್ನೂ ಓದಿ : ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ. ಡೈರೆಕ್ಟ್ ಲಿಂಕ್ ಇಲ್ಲಿದೆ.

ಇದೇ ತಿಂಗಳ ಆಗಸ್ಟ್ 31ನೇ ತಾರೀಕಿನಂದು ಗೃಹಲಕ್ಷ್ಮಿ ಯೋಜನೆಯ ಒಂದನೇ ಕಂತಿನ ಹಣ ಬಿಡುಗಡೆ ಮಾಡುವುದಾಗಿ ಮಾನ್ಯ ಸಿದ್ದರಾಮಯ್ಯನವರು ತಿಳಿಸಿದ್ದು, ಅದರ ಫಲಾನುಭವಿ ಪಟ್ಟಿಯನ್ನು ( beneficiary list ) ಬಿಡುಗಡೆ ಮಾಡಿದ್ದಾರೆ.

Gruha lakshmi list ಹೀಗೆ ಪಡೆಯಿರಿ.

ಗೃಹಲಕ್ಷ್ಮಿ ಯೋಜನೆಗೆ ನೀವು ಅರ್ಜಿಯನ್ನು ಸಲ್ಲಿಸಿದ್ದರೆ, ಈ ಕೆಳಗಿನ ಮಾಹಿತಿಯೊಂದಿಗೆ ಲಿಸ್ಟನಲ್ಲಿ ನಿಮ್ಮ ಹೆಸರು ಇದೆಯಾ ಎಂದು ಸುಲಭವಾಗಿ ತಿಳಿದುಕೊಳ್ಳಬಹುದು.

ಇದನ್ನೂ ಓದಿ : ಗೃಹ ಜ್ಯೋತಿ ಕರೆಂಟ್ ಫ್ರೀ. ನಿಮಗೆ ಫ್ರೀ ಆಯ್ತಾ? Gruha jyothi status ಚೆಕ್ ಮಾಡಿ.

ನೀವು ಹೀಗಾಗಿ ಕೊಟ್ಟಿರುವ ಜಾಲತಾಣದ ಲಿಂಕನ ಸಹಾಯದಿಂದ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು, https://ahara.kar.nic.in/Home/EServicesಅಲ್ಲಿ ನಿಮಗೆ ಈ ಸರ್ವಿಸಸ್ ಎಂಬ ಆಯ್ಕೆ ಕಾಣಿಸುತ್ತದೆ. ಅಲ್ಲಿ ಮೂರು ಗೆರೆಯ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ.

Latest news: ಮುಂದಿನ 10 ದಿನಗಳ ಮುಂಗಾರು ಮಳೆ ಮಾಹಿತಿ. Rain weather today at my location

WHATSAPP GROUP JOIN

ಲಿಸ್ಟ್ ನಲ್ಲಿ ನಿಮ್ಮ ಹೆಸರು ಸರಿಯಾಗಿ ನೋಡಿ.

ಅಲ್ಲಿ ನಿಮಗೆ ಈ ರೇಷನ್ ಕಾರ್ಡ್ ಮತ್ತು ಶೋ ವಿಲೇಜ್ ಲಿಸ್ಟ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದಾಗ, ನಿಮ್ಮ ಮುಂದೆ ನಿಮ್ಮ ಜಿಲ್ಲೆ ನಿಮ್ಮ ತಾಲೂಕು ಮತ್ತು ನಿಮ್ಮ ಗ್ರಾಮದ ಮಾಹಿತಿಯನ್ನು ತುಂಬುವ ಖಾನೆಗಳು ಕಾಣಿಸುತ್ತದೆ.

ಇದನ್ನೂ ಓದಿ. Gruha lakshmi application : ಮನೆಯ ಯಜಮಾನಿ ಯಾರೆಂದು ತಿಳಿಯಲು ಡೈರೆಕ್ಟ್ ಲಿಂಕ್.

ಕೊಟ್ಟಿರುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ತುಂಬಿ ಗೋ ಮೇಲೆ ಕ್ಲಿಕ್ ಮಾಡಿದಾಗ, ನಿಮಗೆ ಗೃಹಲಕ್ಷ್ಮಿ ಫಲಾನುಭವಿ ಲಿಸ್ಟ್ ದೊರೆಯುತ್ತದೆ. ಅದರಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿಕೊಳ್ಳಿ.

ನನ್ನ ಖಾತೆಗೆ anna bhagya ಹಣ ಜಮಾ. ನಿಮಗೆ ಜಮಾ ಆಗಿದೆಯಾ ಚೆಕ್ ಮಾಡಿ.