ಗೃಹ ಲಕ್ಷ್ಮಿ ಹಣ ಸ್ಟೇಟಸ್ ಚೆಕ್ ಮಾಡಲು dbt app ಬಿಡುಗಡೆ.

ಪ್ರಿಯ ರೈತ ಮಹಿಳೆಯರೇ, ನಿಮಗೆಲ್ಲ ನಮ್ಮ ಜಾಲತಾಣಕ್ಕೆ ಸ್ವಾಗತ. ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ( dbt app ) ಬಿಡುಗಡೆಯಾಗಿರುವ ಮತ್ತು ಅದರ ಸ್ಟೇಟಸ್ ತಿಳಿದುಕೊಳ್ಳುವ ಇನ್ನೊಂದು ಮಾರ್ಗವನ್ನು ತಿಳಿಯೋಣ.

ಈ ಹಿಂದೆ ನಮ್ಮ ಜಾಲತಾಣದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿರುವ ಸ್ಟೇಟಸ್ ತಿಳಿದುಕೊಳ್ಳುವ ಲೇಖನವನ್ನು ಬರೆದು ನಿಮಗೆಲ್ಲ ತಿಳಿಸಲಾಗಿತ್ತು.

Gruha lakshmi dbt app tracker.

ಲೇಖನದಲ್ಲಿ ಎಲ್ಲಾ ಮಾಹಿತಿಯ ಪ್ರಕಾರ ಅಂತಹ ವಾಗಿ ಅಧಿಕೃತ ಜಾಲತಾಣದಲ್ಲಿ ಇರುವಂತಹ ಆಯ್ಕೆಗಳ ಮೇಲೆ, ಒತ್ತಿ ಸ್ಟೇಟಸ್ ಅನ್ನು ತಿಳಿದುಕೊಳ್ಳಲು ಎರಡು ಪ್ರತ್ಯೇಕ ಲಿಂಕ್ ಗಳನ್ನು ನೀಡಲಾಗಿತ್ತು.

ಆದರೆ ಸರಕಾರವು ನಿಗದಿಪಡಿಸಿ ಬಿಡುಗಡೆ ಮಾಡಿದಂತಹ ಆ ಅಧಿಕೃತ ಲಿಂಕ್ ಹಲವು ತೊಂದರೆಗಳಿಂದ, ಓಪನ್ ಆಗುತ್ತಿಲ್ಲ. ಇದಕ್ಕೆ ಮೂಲ ಕಾರಣ ಅಂದರೆ ರಾಜ್ಯದ ಲಕ್ಷಾಂತರ ಫಲಾನುಭವಿಗಳು ಒಂದೇ ಲಿಂಕನ್ನು ಬಳಸುತ್ತಿರುವ ಕಾರಣದಿಂದಾಗಿ ಸರ್ವರ್ ಲೋಡ್ ಆಗಿ ಸಮಸ್ಯೆ ಉಂಟಾಗಿದೆ.

ಗೃಹ ಲಕ್ಷ್ಮಿ ಹಣ ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್. Gruha lakshmi dbt status

ಇದಕ್ಕೆ ಪರಿಹಾರವಾಗಿ ಕರ್ನಾಟಕ ಸರ್ಕಾರವು ಈಗಾಗಲೇ ರಾಜ್ಯದ ಎಲ್ಲಾ ಯೋಜನೆಗಳ ಡಿಬೆಟಿ ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಒಂದು ಅಧಿಕೃತವಾದ ಆಪ್ ಅನ್ನು ಬಿಡುಗಡೆ ಮಾಡಿದ್ದು, ನೀವು ಅದನ್ನು ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಪ್ಲೇ ಸ್ಟೋರ್ ಮುಖಾಂತರ ಡೌನ್ಲೋಡ್ ಮಾಡಿಕೊಳ್ಳಬೇಕು.

ಕೆಳಗೆ ಲಿಂಕ್ ಇದೆ.

ಡೌನ್ಲೋಡ್ ಆದ ನಂತರ ನೀವು ಅಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ಯಾವೆಲ್ಲಾ ದಾಖಲೆಗಳಿಗೆ ಮತ್ತು ಯೋಜನೆಗಳಿಗೆ ekyc ಮಾಡಿಸಿದ್ದೀರಿ, ಅದನ್ನು ನಮೂದಿಸಿ ನಿಮ್ಮ ಮೊಬೈಲಿಗೆ ಬರುವ ಒನ್ ಟೈಮ್ ಪಾಸ್ವರ್ಡ್ ನಮೂದಿಸಬೇಕು.

Dbt karnataka app link 👇

https://play.google.com/store/apps/details?id=com.dbtkarnataka

ನಂತರ ನಿಮಗೆ ಎಂಪಿನ್ ( mpin )ನ್ನು, ಸಕ್ರಿಯಗೊಳಿಸಲು ನಿಮಗೆ ಹಲವು ಆಯ್ಕೆಗಳು ದೊರೆಯುತ್ತವೆ. ಅವೆಲ್ಲವನ್ನು ಸರಿಯಾಗಿ ಮಾಡಿಕೊಂಡ ನಂತರ ನಿಮಗೆ ಗೃಹಲಕ್ಷ್ಮಿ ಯೋಜನೆಗಳ, ಹಾಗೂ ಇನ್ನೂ ಹಲವು ಯೋಜನೆಗಳ ಹಣ ವರ್ಗಾವಣೆಯ ಕುರಿತು ಡಿಬಿಟಿ ಸ್ಟೇಟಸ್ ( dbt status ) ಗಳನ್ನು ಚೆಕ್ ಮಾಡಿಕೊಳ್ಳಬಹುದು.

ಗೃಹ ಲಕ್ಷ್ಮಿ 1ಕಂತಿನ ಹಣ ಈ ದಿನ ಬಿಡುಗಡೆ. Gruha lakshmi 1st installment

WHATSAPP GROUP JOIN LINK