ಗೃಹ ಲಕ್ಷ್ಮಿ 5ನೆ ಕಂತಿನ ಹಣ ಬಿಡುಗಡೆ. ಸ್ಟೇಟಸ್ ಈಗಲೇ ತಿಳಿದುಕೊಳ್ಳಿ. Gruha lakshmi installment status

ಆತ್ಮೀಯ ವೀಕ್ಷಕರೇ ಎಲ್ಲರಿಗೂ ನಮಸ್ಕಾರ, ಈ ಲೇಖನದಲ್ಲಿ ನಾವು ರಾಜ್ಯ ಸರ್ಕಾರದ ಗೃಹ ಲಕ್ಷ್ಮಿ ಯೋಜನೆಯ Gruha lakshmi installment status 5 ನೇ ಕಂತಿನ ಹಣ ಜಮಾ ಕುರಿತು ಮಾಹಿತಿ ತಿಳಿದುಕೊಳ್ಳೋಣ.

ಎಲ್ಲರಿಗೂ ತಿಳಿದಿರುವ ಹಾಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ , ಪಂಚ guarentee ಯೋಜನೆಯಲ್ಲಿ ಒಂದಾದ , ಗೃಹ ಲಕ್ಷ್ಮಿ ಯೋಜನೆಯ ಮಾಸಿಕ ಕಂತು 2000 ಹಣ , ಈಗ 5 ಕಂತು ಜಮಾ ಮಾಡುತ್ತಿದ್ದಾರೆ.

Gruha lakshmi installment status

ಇದೇ ಜನವರಿ ತಿಂಗಳ 20 ತಾರೀಖಿನ ಒಳಗಡೆ ರಾಜ್ಯದ ಎಲ್ಲಾ ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗೆ 2000 ಹಣ ಜಮಾ ಆಗುತ್ತಿದೆ.

ಗೃಹ ಲಕ್ಷ್ಮಿ ಹಣ ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್. Gruha lakshmi dbt status

ಒಂದು ವೇಳೆ ನಿಮ್ಮ ಖಾತೆಗೆ ಇನ್ನೂ ಕೆಲವು ಕಂತುಗಳ ಹಣ ಜಮಾ ಆಗದೆ ಇದ್ದಲ್ಲಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ ಹಾಗೆ, ಎಲ್ಲಾ ಕಂತುಗಳ ಹಣವನ್ನು ಒಮ್ಮೆಲೇ ಜಮಾ ಮಾಡಲಾಗುವುದು , ಎಂದು ತಿಳಿಸಿದ್ದಾರೆ.

ಈಗ ನೀವು ನಿಮ್ಮ ಮೊಬೈಲ್ ಮೂಲಕ ಈ ಕೆಳಗೆ ಕೊಟ್ಟ ಲಿಂಕ್ ಬಳಸಿಕೊಂಡು , ನಿಮ್ಮ ಗೃಹ ಲಕ್ಷ್ಮಿ ಯೋಜನೆಯ ಹಣ aprove ಆಗಿರುವ ಮತ್ತು, ಹಣ ಜಮಾ ಆಗಿರುವ ಎಲ್ಲಾ ಮಾಹಿತಿಯನ್ನು ನೋಡಬಹುದು.

ಪಿಎಂ ಕಿಸಾನ್ 15 ನೇ ಕಂತಿನ ಹಣ ಜಮಾ. ಸ್ಟೇಟಸ್ ಚೆಕ್ ಮಾಡಿ pm kisan 15th installment status

ಮೊದಲು ಈ ಕೊಂಡಿ ( link ) ಮೇಲೆ ಒತ್ತಿ ನಂತರ ನಿಮಗೆ ರಾಜ್ಯ ಸರ್ಕಾರದ ಅಧಿಕೃತ mahitikanaja.gov.in ವೆಬ್ಸೈಟ್ ಓಪನ್ ಆಗುತ್ತದೆ. ಅದರಲ್ಲಿ ನಿಮಗೆ gruha Lakshmi installment status link ಇರಲಿದ್ದು ಅದರ ಮೇಲೆ ಕ್ಲಿಕ್ ಮಾಡಿ.

Link: https://mahitikanaja.karnataka.gov.in/Service/Service/3136

ನಂತರ ನಿಮ್ಮ ಕಣ್ಣ ಮುಂದೆ , ನಿಮ್ಮ ರೇಷನ್ ಕಾರ್ಡ್ ( ration card ) ನಂಬರ್ ನಮೂದು ಮಾಡುವ ಬಾಕ್ಸ್ ತೆರೆದು, ಅಲ್ಲಿ ನಿಮ್ಮ ಪಡಿತರ ಚೀಟಿ ಸಂಖ್ಯೆ ಹಾಕಿರಿ.

Gruha lakshmi installment status
Gruha lakshmi installment status

ಹೊಲಿಗೆ ಯಂತ್ರ ಪಡೆಯಲು 50000/- ಸಹಾಯಧನ. ಈಗಲೇ ಅರ್ಜಿ ಸಲ್ಲಿಸಿ sewing machine loan

ನಂತರ ನೀವು gruha Lakshmi yoajne beneficial ( ಫಲಾನುಭವಿ ) ಆಗಿದ್ದಲ್ಲಿ, ನಿಮ್ಮ aprove status ಬಗ್ಗೆ ಮಾಹಿತಿ ಕಾಣಿಸುತ್ತದೆ. ಮತ್ತು ನಂತರ ಅಲ್ಲಿರುವ details ಎಂಬ ಆಯ್ಕೆಯ ಮೇಲೆ ಒತ್ತಿದಾಗ , ನಿಮ್ಮ ಖಾತೆಗೆ ಜಮಾ ಆಗಿರುವ ಮಾಹಿತಿ ಸಿಗುತ್ತದೆ.

Gruha lakshmi ration card
Gruha lakshmi ration card

ಈ ಮಾಹಿತಿ ನಿಮಗೆ ಇಸ್ಟ ಆದಲ್ಲಿ screen ಮೇಲೆ ಕಾಣುವ whats app button ಮೇಲೆ ಕ್ಲಿಕ್ ಮಾಡಿ, ಗ್ರೂಪ್ ಗೆ ಜಾಯಿನ್ ಆಗಿರಿ. ಮತ್ತು share ಮಾಡಿರಿ.

ನವೆಂಬರ್ ತಿಂಗಳ ಅನ್ನಭಾಗ್ಯ ಹಣ ಜಮಾ ಸ್ಟೇಟಸ್ ಚೆಕ್ ಮಾಡಲು ಡೈರೆಕ್ಟ್ ಲಿಂಕ್. November annabhagya status