ಗೃಹ ಲಕ್ಷ್ಮಿ ಹಣ ಜಮಾ ಆಗಿಲ್ವ? ಹಾಗಾದ್ರೆ ಈ gruha lakshmi helpline number ಗೆ ಕರೆ ಮಾಡಿ.

ರಾಜ್ಯದ ಎಲ್ಲಾ ರೈತ ಮಹಿಳೆಯರಿಗೆ ನಮಸ್ಕಾರ ಇಂದಿನ ಈ ಲೇಖನದಲ್ಲಿ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿರುವ ಕುರಿತು ಮಾಹಿತಿ ತಿಳಿದುಕೊಳ್ಳೋಣ. Gruha lakshmi helpline number

ನಿಮ್ಮ ಹತ್ತಿರ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಸಿದ ಆದೇಶ ಪ್ರತಿ ಇದ್ದಲ್ಲಿ ಖಂಡಿತವಾಗಿ ನಿಮಗೆ ಹಣ ದೊರೆಯಲಿದೆ. ಒಂದು ವೇಳೆ ನಿಮಗೆ ಇನ್ನೂ ಸಹ ಒಂದೇ ಒಂದು ಕಂತು ಹಣ ಜಮಾ ಆಗದೆ ಇದ್ದಲ್ಲಿ ಒಟ್ಟಿಗೆ ಆರು ಸಾವಿರ ಹಣ ನಿಮಗೆ ಜಮಾ ಆಗಲಿದೆ.

gruha lakshmi helpline number

ಲಕ್ಷ್ಮಿ ಹೆಬ್ಬಾಳ್ಕರ್ ಅವರು ನಿಮಗೆ ವರಹಲಕ್ಷ್ಮಿ ಯೋಜನೆಯ ಹಣ ಬರದೆ ಇದ್ದರೆ ಸರ್ಕಾರದ ಈ ಹೆಲ್ಪ್ ಲೈನ್ ಗೆ ( helpline ) ಕರೆ ಮಾಡಿ ಸಮಸ್ಯೆಯನ್ನು ಕೇಳಬಹುದು. Cdpi ಕರೆದು ಸಮಸ್ಯೆಗಳನ್ನು ಈಗ ಆಲಿಸುತಿದ್ದೇವೆ ಎಂದು ಮಕ್ಕಳ ಕಲ್ಯಾಣ ಖಾತೆ ಮತ್ತು ಮಹಿಳಾ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್( laxmi hebbalker ) ಅವರು ತಿಳಿಸಿದ್ದಾರೆ.

ದಲ್ಲಿ ಒಟ್ಟು ಅಗಸ್ಟ್ ನಲ್ಲಿ ಒಂದು ಪಾಯಿಂಟ್ ಎಂಟು ಕೋಟಿ 1.08 crore ಮಹಿಳೆಯರು ಗೃಹಲಕ್ಷ್ಮಿ( gruha Lakshmi ) ಯೋಜನೆಗೆ ಮುಂದಡಿ ಮಾಡಿಕೊಂಡಿದ್ದಾರೆ. ಅಲ್ಲದೆ ಸಪ್ಟಂಬರ್ ತಿಂಗಳಲ್ಲಿ 1.12 crore ಮಹಿಳೆಯರು ನೋಂದಣಿಯನ್ನು ಮಾಡಿದ್ದಾರೆ.

ಗೃಹ ಲಕ್ಷ್ಮಿ ಹಣ ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್. Gruha lakshmi dbt status

ಅದರಂತೆ ಅಗಸ್ಟ್ 30ನೇ ತಾರೀಕು 2169 ಕೋಟಿ ಗಳನ್ನು ಡಿ ಬಿ ಟಿ ( DBT ) ಮುಖಾಂತರ ಹಾಕಲಾಗಿದೆ. ಇದು ಶೇಕಡ 90% ಜನರಿಗೆ ಹಣ ವರ್ಗಾವಣೆಯಾಗಿದ್ದು, ರಾಜ್ಯದಲ್ಲಿ ಸುಮಾರು ಇನ್ನು ಐದು ಲಕ್ಷ ಜನರಿಗೆ ಹಣ ಸಂದಾಯವಾಗಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಈ ತಿಂಗಳ ದೀಪಾವಳಿ( diwali festival ) ಹಬ್ಬಕ್ಕೆ ಯಾರಿಗೆಲ್ಲ ಗೃಹ ಲಕ್ಷ್ಮಿ ಹಣ ಇನ್ನೂ ಸಹ ಬಂದಿಲ್ಲ ಅವರ ಖಾತೆಗೆ ಒಟ್ಟಿಗೆ ಆರು ಸಾವಿರ ರೂಪಾಯಿಗಳು( 6000 rupees ) ಹಣ ಜಮಾ ಆಗುವ ಸಾಧ್ಯತೆಗಳಿದ್ದು, ನಿಮಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಸರ್ಕಾರದ ಸಹಾಯವಾಣಿಗೆ ಕರೆ ಮಾಡಬಹುದು.

Helpline numbers.  8088304855/08022279954

ನನ್ನ ಖಾತೆಗೆ ಗೃಹ ಲಕ್ಷ್ಮಿ 2000 ಹಣ ಜಮಾ. ನಿಮಗೆ ಬಂತಾ? Gruha lakshmi