ಗೃಹ ಲಕ್ಷ್ಮಿ 2000 ರೂ ಹಣಕ್ಕೆ ಇಂದು ಚಾಲನೆ. Gruha lakshmi amount

ರಾಜ್ಯದ ಎಲ್ಲಾ ವೀಕ್ಷಕರಿಗೆ ನಮಸ್ಕಾರಗಳು. ಗ್ರಹಲಕ್ಷ್ಮಿ ಯೋಜನೆಯ ಹಣ( gruha lakshmi amount ) ಬಿಡುಗಡೆ ಕಾರ್ಯಕ್ರಮಕ್ಕೆ ಇಂದು ಮೈಸೂರಿನಲ್ಲಿ ಚಾಲನೆ ನೀಡಲಿದ್ದಾರೆ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.

2023ರ ಗೃಹಲಕ್ಷ್ಮಿ ಯೋಜನೆಯ ಒಂದನೇ ಗಂಟೆನ ಹಣ ಇನ್ನೂ ಸಹ ರಾಜ್ಯದ ಮಹಿಳೆಯರ ಖಾತೆಗಳಿಗೆ ಜಮಾ ಆಗಿರುವುದಿಲ್ಲ, ರಾಜ್ಯ ಸರ್ಕಾರವು ಅಂದುಕೊಂಡಂತೆ ಘೋಷಣೆಯ ಯೋಜನೆಗಳ ಹಣವನ್ನು ಜಮಾ ಮಾಡಲು ವಿಳಂಬ ಮಾಡುತ್ತಿದೆ.

Gruha lakshmi amount ಇಂದು ಚಾಲನೆ.

ಕೊನೆಗೂ ಆಗಸ್ಟ್ 30ನೇ ತಾರೀಕು ಮೈಸೂರಿನಲ್ಲಿ ಕಾರ್ಯಕ್ರಮ ನಡೆಸಿ ಸುಮಾರು ಒಂದು ಪಾಯಿಂಟ್ 5 ಲಕ್ಷ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಭಾಗವಹಿಸಲಿರುವ ರಾಹುಲ್ ಗಾಂಧಿ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

ಇದನ್ನೂ ಓದಿ : ಗೃಹ ಲಕ್ಷ್ಮಿ application ಸ್ಟೇಟಸ್ ಚೆಕ್ ಮಾಡಲು ಡೈರೆಕ್ಟ್ ಲಿಂಕ್ ಇಲ್ಲಿದೆ.

ರಾಜ್ಯದಲ್ಲಿ ಸುಮಾರು 15ಲಕ್ಷ ಮಹಿಳೆಯರು ಈ ಯೋಜನೆಯ ಹಣ ಪಡೆಯಲು ಅನರ್ಹರಾಗಿದ್ದು, ಇದಕ್ಕೆ ಕಾರಣ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡಿಗೆ ಕೆವೈಸಿ ಸರಿ ಇಲ್ಲದಿದ್ದ ಕಾರಣದಿಂದ, ಹಣ ಜಮಾ ಆಗುವ ಸಾಧ್ಯತೆ ಇರುವುದಿಲ್ಲ.

Gruha lakshmi amount 15 ಲಕ್ಷ ಮಹಿಳೆಯರಿಗೆ ಬರೋದು ಡೌಟ್.

ರಾಜ್ಯದಲ್ಲಿ ಒಟ್ಟು 1.28 ಕೋಟಿ ಮಹಿಳೆಯರು ಗೃಹ ಲಕ್ಷ್ಮಿ ಯೋಜನೆಗೆ ಫಲಾನುಭವಿಗಳು ಆಗಿದ್ದು, ಎಲ್ಲರೂ ಹಣ ಜಮಾ ಆಗುವ ನಿರೀಕ್ಷೆಯಲ್ಲಿ ಇದ್ದಾರೆ. ಒಟ್ಟಾರೆಯಾಗಿ ಈ ದಿನ ಹಣ ರಾಜ್ಯಾದ್ಯಂತ ಪಡಿತರ ಚೀಟಿಯ ಮನೆಯ ಯಜಮಾನಿ ಖಾತೆಗೆ ಹಣ ಬಿಡುಗಡೆ ಆಗುವ ಸಾಧ್ಯತೆ ಇದೆ.

ಈಗಾಗಲೇ ಅನ್ನ ಭಾಗ್ಯ ಯೋಜನೆ ಜಾರಿಯಾಗಿದ್ದು, ಜುಲೈ ತಿಂಗಳ ಹಣ ಪಡಿತರ ಚೀಟಿಯ ಹೊಂದಿರುವ ರಾಜ್ಯದ ಎಲ್ಲ ಮನೆಯ ಯಜಮಾನಿ ಖಾತೆಗೆ ಹಣ ಜಮಾ ಆಗಿದೆ.

ಇದನ್ನೂ ಓದಿ : ನನ್ನ ಖಾತೆಗೆ anna bhagya ಹಣ ಜಮಾ. ನಿಮಗೆ ಜಮಾ ಆಗಿದೆಯಾ ಚೆಕ್ ಮಾಡಿ.

ಒಂದು ವೇಳೆ ನಿಮ್ಮ ಹಣ ಇನ್ನೂ ಜಮಾ ಆಗಿಲ್ಲವೆಂದರೆ, dbt status check ಮಾಡುವ ಮೂಲಕ ನೀವು , ಯಾವ ಕಾರಣಕ್ಕೆ ಹಣ ಜಮಾ ಆಗಿಲ್ಲ ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ. ಅಧಿಕೃತ ಜಾಲತಾಣ ದಲ್ಲಿ ನಿಮಗೆ ಸೂಕ್ತ ಮಾಹಿತಿ ಸಿಗುತ್ತದೆ.

ಗೃಹ ಲಕ್ಷ್ಮಿ 1ಕಂತಿನ ಹಣ ಈ ದಿನ ಬಿಡುಗಡೆ. Gruha lakshmi 1st installment

ಗೃಹ ಲಕ್ಷ್ಮಿ ಫಲಾನುಭವಿ ಪಟ್ಟಿ ಬಿಡುಗಡೆ. ನಿಮ್ಮ ಹೆಸರು ಚೆಕ್ ಮಾಡಲು ಡೈರೆಕ್ಟ್ ಲಿಂಕ್. Gruha lakshmi list

ಗೃಹ ಜ್ಯೋತಿ ಕರೆಂಟ್ ಫ್ರೀ. ನಿಮಗೆ ಫ್ರೀ ಆಯ್ತಾ? Gruha jyothi status ಚೆಕ್ ಮಾಡಿ.