ಗೃಹ ಲಕ್ಷ್ಮಿ 2000 ಹಣ ಜಮಾ ಬಗ್ಗೆ ಮಹತ್ವದ ಮಾಹಿತಿ. ಸುಳ್ಳು ಮಾಹಿತಿಗೆ ಹೀಗೆ ಮಾಡಿ.

ಅಗಸ್ಟ್ 30ನೇ ತಾರೀಕು ಮೈಸೂರಿನಲ್ಲಿ ಸಮಾರಂಭ ನಡೆಸಿ, ರಾಜ್ಯದ ಎಲ್ಲಾ ಮಹಿಳೆಯರ ಖಾತೆಗೆ ಗೃಹ ಲಕ್ಷ್ಮಿ ಒಂದನೇ ಕಂತಿನ ಹಣವನ್ನು ಜಮಾ ಮಾಡಲಾಗುವುದು ಎಂದು ಹೇಳಿದ್ದರು.

ಆದರೆ ಇಂದು ಸಪ್ಟಂಬರ್ 6 ದಿನ ಕಳೆದರೂ ಇನ್ನೂ ಸಹ ರಾಜ್ಯದ ಮಹಿಳೆಯರ ಖಾತೆಗೆ ಒಂದನೇ ಕಂತಿನ ಹಣ ಜಮಾ ಆಗಿಲ್ಲ. ಲಕ್ಷಾಂತರ ಮಹಿಳೆಯರು ಬೇಸರಕ್ಕೆ ಈಡು ಆಗಿದ್ದು, ಹಣ ಖಾತೆಗೆ ಜಮಾ ಆಗುತ್ತದೆಯೋ ಇಲ್ಲವೋ ಎಂದು ಆತಂಕದಲ್ಲಿ ಇದ್ದಾರೆ.

ಇದನ್ನೂ ಓದಿ : ನಿಮಗೆ ಈ ಕಾರಣಕ್ಕೆ ಗೃಹ ಲಕ್ಷ್ಮಿ ಹಣ ಜಮಾ ಆಗಲ್ಲ. ಮಾಹಿತಿ ಇಲ್ಲಿದೆ.

ಸರ್ಕಾರದ ಮಾಹಿತಿ ಪ್ರಕಾರ 66 ಲಕ್ಷ ಮಹಿಳೆಯರಿಗೆ ಹಣ ಜಮಾ.

66 ಲಕ್ಷ ಜನರಿಗೆ ಗೃಹಲಕ್ಷ್ಮಿ ಒಂದನೇ ಕಂತಿನ 2000 ಹಣ ಜಮಾ ಆಗಿದ್ದು, ಜಮಾ ಆಗಿರುವ ಕುರಿತು ಮಾಹಿತಿ ಹಂಚುತ್ತಿರುವುದರಿಂದ, ಜಮಾ ಆಗದೇ ಇರುವ ಫಲಾನುಭವಿಗಳಿಗೆ ಬೇಸರ ಉಂಟಾಗಿದೆ.

ಈಗ ಸರ್ಕಾರವು ಗೃಹಲಕ್ಷ್ಮಿ ಹಣ ಚೆಕ್ ಮಾಡುವ ಅಥವಾ ಸ್ಟೇಟಸ್ ಚೆಕ್ ಮಾಡುವ ಲಿಂಕನ್ನು ಬಿಡುಗಡೆ ಮಾಡಿದ್ದು, ಆದರೆ ಈ ಲಿಂಕ್ ಓಪನ್ ಆಗುತ್ತಿಲ್ಲ. ಸರ್ಕಾರದಲ್ಲಿ ಹಲವಾರು ಗೊಂದಲಗಳು ಇದ್ದು , ಫಲಾನುವಿಗಳಿಗೆ ಹಣ ಸಿಗುತ್ತೋ ಇಲ್ಲವೋ ಎಂಬ ನಂಬಿಕೆಯೇ ಇಲ್ಲದಂತೆ ಆಗಿದೆ.

ಇದನ್ನೂ ಓದಿ : ಅನ್ನ ಭಾಗ್ಯ ಹಣ ನಿಮಗೆ ಜಮಾ ಆಯ್ತಾ? ಸ್ಟೇಟಸ್ ಚೆಕ್ ಮಾಡಲು ಇಲ್ಲಿದೆ ಡೈರೆಕ್ಟ್ ಲಿಂಕ್

ಆದರೆ ಕೆಲವು websites ( ಜಾಲ ತಾಣಗಳಲ್ಲಿ ಈಗಾಗಲೇ ಗೃಹ ಲಕ್ಷ್ಮಿ ಎರಡನೆ ಕಂತಿನ ಬಗ್ಗೆ ಸುಳ್ಳು ಮಾಹಿತಿ ನೀಡುತ್ತಿದ್ದು, ಜನರು ಯಾವ ಮಾಹಿತಿಯನ್ನು ನಂಬೋದು ಅನ್ನುವ ಗೊಂದಲ ಸೃಷ್ಟಿ ಆಗಿದೆ.

ಇಂತಹ ಯಾವುದೇ ಮಾಹಿತಿಗಳು ನಿಮ್ಮ ಗಮನಕ್ಕೆ ಬಂದಲ್ಲಿ ಕೂಡಲೇ, ಒಮ್ಮೆ ನಿಮ್ಮ ಹತ್ತಿರದ ಕೃಷಿ ಇಲಾಖೆ, ಗ್ರಾಮ ಒನ್ ಕೇಂದ್ರ, ಇಲ್ಲವೇ ತಾಲೂಕ ಕಚೇರಿ ಭೇಟಿ ಮಾಡಿ, ಸೂಕ್ತ ಮಾಹಿತಿ ಪಡೆಯಿರಿ.

ಈ ಕೆಳಗೆ ನಿಮಗೆ ಸರ್ಕಾರ ಬಿಡುಗಡೆ ಮಾಡಿದ, ಗೃಹ ಲಕ್ಷ್ಮಿ dbt status ಚೆಕ್ ಮಾಡುವ ಲಿಂಕ್ ಹಾಕಲಾಗಿದೆ. ಒಂದು ಬಾರಿ ನಿಮ್ಮ ಮೊಬೈಲ್ ಬಳಸಿ , ಸ್ಟೇಟಸ್ ಚೆಕ್ ಮಾಡಲು ಪ್ರಯತ್ನಿಸಿ.

https://sevasindhu.karnataka.gov.in/Gruha_lakshmi_DBT/Tracker_Eng

ಸೂಚನೆ: ಲಿಂಕ್ ಓಪನ್ ಆಗದೆ ಇದ್ದಲ್ಲಿ ಸರ್ವರ್ ಸಮಸ್ಯೆ ಇರುತ್ತದೆ, ಮತ್ತೊಮ್ಮೆ ಪ್ರಯತ್ನಿಸಿ ಆಗಲೂ ಮಾಹಿತಿ ದೊರೆಯದೆ ಇದ್ದಲ್ಲಿ, ನೀವು ಸರ್ಕಾರ ಮುಂದಿನ ಕ್ರಮ ಕೈಗೊಳ್ಳುವ ತನಕ ಕಾಯಲೇಬೇಕು.

ತಡಪಾಲ್ ಪಡೆಯಲು ಅರ್ಜಿ ಆಹ್ವಾನ, ಶೇ 50% ರಷ್ಟು ಸಬ್ಸಿಡಿ. Tadpal subsidy

ಗೃಹ ಲಕ್ಷ್ಮಿ ಹಣ ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್. Gruha lakshmi dbt status

ಗೃಹ ಲಕ್ಷ್ಮಿ 2000ರೂ ಹಣ ಖಾತೆಗೆ ಜಮಾ. ನಿಮಗೆ ಹಣ ಬಂತಾ? ಇಲ್ಲಿದೆ ಮಾಹಿತಿ. Gruha lakshmi amount check

ಗೃಹ ಜ್ಯೋತಿ ಕರೆಂಟ್ ಫ್ರೀ. ನಿಮಗೆ ಫ್ರೀ ಆಯ್ತಾ? Gruha jyothi status ಚೆಕ್ ಮಾಡಿ.

ಗೃಹ ಲಕ್ಷ್ಮಿ 1ಕಂತಿನ ಹಣ ಈ ದಿನ ಬಿಡುಗಡೆ. Gruha lakshmi 1st installment