ಬಾಕಿ ಇರುವ ಎಲ್ಲಾ ಗೃಹ ಲಕ್ಷ್ಮಿ ಹಣ ಬಿಡುಗಡೆ. ಲಕ್ಷ್ಮಿ ಹೆಬ್ಬಳ್ಕರ್ gruha lakshmi amount credited

ಆತ್ಮೀಯ ವೀಕ್ಷಕರೇ ಎಲ್ಲರಿಗೂ ನಮಸ್ಕಾರ ನಮ್ಮ ಕೃಷಿ ಜಾಲತಾಣಕ್ಕೆ ನಿಮಗೆಲ್ಲ ಸ್ವಾಗತ. ಈ ಲೇಖನದಲ್ಲಿ ಬಾಕಿ ಇರುವ ಗೃಹಲಕ್ಷ್ಮಿ ಯೋಜನೆಯ ಹಣ ಜಮಾgruha Lakshmi amount credited ಕುರಿತು ಮಾಹಿತಿ ತಿಳಿದುಕೊಳ್ಳೋಣ.

ರಾಜ್ಯ ಸರ್ಕಾರವು ( state government ) ಆಗಸ್ಟ್ ಸೆಪ್ಟೆಂಬರ್ ಅಕ್ಟೋಬರ್( october ) ಮತ್ತು ನವೆಂಬರ್( november ) ತಿಂಗಳ ಒಟ್ಟು ಮೂರು ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣವನ್ನು( gruha Lakshmi installment ) ಇದುವರೆಗೂ ಯಾರಿಗೆ ಹಣ ಜಮಾ ಆಗಿರುವುದಿಲ್ಲ , ಅವರ ಖಾತೆಗಳಿಗೆ ಒಮ್ಮೆಲೇ ಹಣವನ್ನು ವರ್ಗಾಯಿಸಲು( transfer ) ನಿರ್ಧರಿಸಿದೆ.

ಅಕ್ಟೋಬರ್ ತಿಂಗಳ ಅನ್ನಭಾಗ್ಯ ಹಣ ಸ್ಟೇಟಸ್ ಚೆಕ್ ಮಾಡಲು ಡೈರೆಕ್ಟ್ ಲಿಂಕ್. Anna bhagya amount status

Gruha Lakshmi amount credited

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್( laxmi hebbalker ) ಅವರು ಯಾರಿಗೆಲ್ಲ ಇದುವರೆಗೆ ಗೃಹ ಲಕ್ಷ್ಮಿ ಹಣ ಚೆನ್ನಾಗಿರುವುದಿಲ್ಲ . ಅವರ ಖಾತೆಗಳಿಗೆ ಈ ಮೊದಲಿನ ಎರಡು ( 1st installment ) ಕಂತುಗಳನ್ನ ಜಮಾ ಮಾಡಿ ನಂತರ ಮೂರನೇ ಕಂತಿನ( installment ) ಹಣವನ್ನು ನವೆಂಬರ್ ಕೊನೆಯ ವಾರದ ಒಳಗೆ ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ.

ಗೃಹಲಕ್ಷ್ಮಿ ಹಣ ಇದುವರೆಗೂ ಯಾರಿಗೆ ಜಮಾ ಆಗಿರುವುದಿಲ್ಲ ಇದಕ್ಕೆ ಮೂಲ ಕಾರಣ ನಿಮ್ಮ ರೇಷನ್ ಕಾರ್ಡಿಗೆ ( ration card ) ಆಧಾರ್ ಸೀಡಿಂಗ್ ( aadhaar seeding) ಆಗದೇ ಇರುವುದು. ಮತ್ತು ನೀವು ಲಿಂಕ್ ಮಾಡಿಸಿದ ಬ್ಯಾಂಕ್ ಪಾಸ್ ಬುಕ್( bank pass book ) ಚಾಲ್ತಿಯಲ್ಲಿ ಇಲ್ಲದೆ ಇರುವುದು.

ಪಿಎಂ ಕಿಸಾನ್ 15 ನೇ ಕಂತಿನ ಹಣ ಜಮಾ. ಸ್ಟೇಟಸ್ ಚೆಕ್ ಮಾಡಿ pm kisan 15th installment status

ಈಗಾಗಲೇ ಗೃಹಲಕ್ಷ್ಮಿ ಹಣವನ್ನು ಡಿಬಿಟಿ ( DBT ) ಮೂಲಕ ಖಾತೆಗಳಿಗೆ ಜಮಾ ಮಾಡಲಾಗುತ್ತಿದ್ದು, ಹಲವು ಜಿಲ್ಲೆಗಳ ಫಲಾನುಭವಿಗಳಿಗೆ( beneficial ) ಹಣ ವರ್ಗಾವಣೆ ಆಗಿರುತ್ತದೆ.

ಆದರೆ ತಾಂತ್ರಿಕ ದೋಷಗಳು( technical error ) ಇರುವ ಬ್ಯಾಂಕ್ ಖಾತೆಗಳು, ಪಡಿತರ ಚೀಟಿಗಳು, ಅಲ್ಲದೆ ಬ್ಯಾಂಕ್ ಸರ್ವರ್ ಗಳ( bank servers ) ತಾಂತ್ರಿಕ ದೋಷಗಳಿಂದ ಹಣ ಜಮಾ ಆಗುವುದು ವಿಳಂಬವಾಗಿರುತ್ತದೆ.

ಇಂದಿನಿಂದ ರಾಜ್ಯದಲ್ಲಿ ಮತ್ತೆ ಭಾರೀ ಮಳೆ. Heavy rainfall in karnataka

ಚಾಮರಾಜನಗರ ,ಬೀದರ್ ,ಮಂಡ್ಯ, ಚಿಕ್ಕಬಳ್ಳಾಪುರ ,ಶಿವಮೊಗ್ಗ ,ಕೋಲಾರ, ಕೊಡಗು ,ಕೊಪ್ಪಳ, ಹಾಗೂ ಬೆಂಗಳೂರು ಗ್ರಾಮಾಂತರ ,ಮತ್ತು ಬೆಂಗಳೂರು ನಗರದಲ್ಲಿ ನ ಮಹಿಳೆಯರ ( women’s ) ಖಾತೆಗೆ , ತಲಾ 2000 ಮತ್ತು ಎರಡು ಕಂತಿನ 4000rs ಹಣ ಜಮಾ ಆಗಿದೆ.

ಇನ್ನುಳಿದ ಜಿಲ್ಲೆಗಳಿಗೆ ಹಂತ ಹಂತವಾಗಿ ಬ್ಯಾಂಕ್ ಖಾತೆಗಳಿಗೆ aadhaar card link ಇರುವ ಖಾತೆಗೆ ಜಮಾ ಮಾಡಲಾಗುತ್ತದೆ. ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ.

ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ HSRP NUMBER PLATE ಕಡ್ಡಾಯ, ಇನ್ನು 4 ದಿನ ಬಾಕಿ.

Leave a Comment

error: Content is protected !!