ನನ್ನ ಖಾತೆಗೆ ಗೃಹ ಲಕ್ಷ್ಮಿ 2000 ಹಣ ಜಮಾ. ನಿಮಗೆ ಬಂತಾ? Gruha lakshmi

ಆತ್ಮೀಯ ರಾಜ್ಯದ ರೈತ ಮಹಿಳೆಯರೆ ನಮ್ಮ ಕೃಷಿ ಜಾಲತಾಣಕ್ಕೆ ಸ್ವಾಗತ ಇಂದು ಈ ಲೇಖನದಲ್ಲಿ ರಾಜ್ಯ ಸರ್ಕಾರದ ಗೃಹಲಕ್ಷ್ಮಿ gruha lakshmi ಯೋಜನೆಯ ಎರಡನೇ ಕಂತಿನ ಹಣ ಜಮಾ ಕುರಿತು ಮಾಹಿತಿ ನೋಡೋಣ.

ಅಗಸ್ಟ್ 30ರಂದು ತಾರೀಕು ಅಧಿಕೃತವಾಗಿ ಚಾಲನೆಗೊಂಡ ಗೃಹಲಕ್ಷ್ಮಿ ಯೋಜನೆ, ಮೈಸೂರಿನಲ್ಲಿ ಬೃಹತ್ ಸಮಾವೇಶ ನಡೆಸಿ ರಾಜ್ಯದ ಒಂದು ಪಾಯಿಂಟ್ 12 ಕೋಟಿ ಮಹಿಳೆಯರ ಕಾತಿಗೆ ಹಣ ವರ್ಗಾವಣೆ ಮಾಡಲು ಚಾಲನೆ ನೀಡಿದರು.

ಗೃಹ ಲಕ್ಷ್ಮಿ ಒಂದನೇ ಕಂತಿನ ಹಣ ಬ್ಯಾಂಕ್ ಖಾತೆಗೆ ಜಮಾ. Gruha lakshmi installment

Gruha Lakshmi 2nd installment

ಅದರಂತೆ ರಾಜ್ಯದ ಅರ್ಧದಷ್ಟು ಮಹಿಳೆಯರಿಗೆ ಗೃಹಲಕ್ಷ್ಮಿ ವಂದನೆ ಕಂತಿನ ಹಣ ಜಮಾ ಆಯಿತು. ಆದರೆ ಇನ್ನೂ ಅರ್ಧದಷ್ಟು ಮಹಿಳೆಯರ ಖಾತೆಗೆ ಇನ್ನೂ ಕೂಡ ಒಂದನೇ ಕಂತಿನ ಹಣ ಜಮಾ ಆಗಿರುವುದಿಲ್ಲ ಇದಕ್ಕೆ ಮೂಲ ಕಾರಣ, ಬ್ಯಾಂಕ್ ಪಾಸ್ ಬುಕ್ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಈ ಕೆವೈಸಿ ಮಾಡಿಸದೆ ಇರುವುದು.

ಅದಲ್ಲದೆ ರಾಜ್ಯ ಸರ್ಕಾರದ ಖಜನೆಯಲ್ಲಿ ಹಣ ಇಲ್ಲದಿರುವ ಕಾರಣದಿಂದ ವಿಳಂಬಾಗುತ್ತಿದೆ ಎಂದು ಹಲವು ಆರ್ಥಿಕ ತಜ್ಞರ ಅಭಿಪ್ರಾಯ. ಲಕ್ಷ್ಮಿ ಹೆಬ್ಬಾಳ್ಕರ್ ಅವರು ಒಂದನೇ ಕಂತಿನ ಮತ್ತು ಎರಡನೇ ಕಂತಿನ ಹಣವನ್ನು ಒಟ್ಟಿಗೆ ನೀಡಲು ನಿರ್ಧರಿಸಿ ಈಗ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ.

ಗೃಹ ಲಕ್ಷ್ಮಿ ಹಣ ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್. Gruha lakshmi dbt status

ಅಕ್ಟೋಬರ್ ಕೊನೆಯ ವಾರದಿಂದ ರಾಜ್ಯದ ಎಲ್ಲಾ ಗೃಹಲಕ್ಷ್ಮಿ ಫಲಾನುಭವಿಗಳ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಎರಡನೇ ಕಂತಿನ 2000 ಹಣವನ್ನು dbt ಮೂಲಕ ವರ್ಗಾವಣೆ ಮಾಡಲಾಗುತ್ತಿದೆ.

ನಿಮ್ಮ ಖಾತೆಗೆ ಹಣ ಜಮಾ ಆಗಿದೆಯಾ ಎಂದು ತಿಳಿಯಲು ರಾಜ್ಯ ಸರ್ಕಾರದ ಅಧಿಕೃತ portal ಸೇವಾ ಸಿಂಧು sevasindhu 1 ಜಾಲತಾಣಕ್ಕೆ ಭೇಟಿ ನೀಡಿ, ಗೃಹಲಕ್ಷ್ಮಿಯ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಿಮಗೆ ಹಣ ಜಮಾ ಆಗಿರುವ ಕುರಿತು ಮಾಹಿತಿ ತಿಳಿದುಕೊಳ್ಳಬಹುದು.

ಗೃಹ ಲಕ್ಷ್ಮಿ 2000ರೂ ಹಣ ಖಾತೆಗೆ ಜಮಾ. ನಿಮಗೆ ಹಣ ಬಂತಾ? ಇಲ್ಲಿದೆ ಮಾಹಿತಿ. Gruha lakshmi amount check

ಒಂದು ವೇಳೆ ನಿಮ್ಮ ಖಾತೆಗೆ ಇನ್ನೂ ಸಹ ಗೃಹಲಕ್ಷ್ಮಿ ಎರಡನೇ ಕಂತಿನ ಹಣ ಜಮಾ ಆಗದೆ ಇದ್ದಲ್ಲಿ, ಹಣ ವರ್ಗಾವಣೆಯ ಪ್ರೋಸೆಸ್ ಇನ್ನೂ ಹಂತದಲ್ಲಿದ್ದು ಇನ್ನೂ ಸ್ವಲ್ಪ ದಿನಗಳಲ್ಲಿ ಖಾತೆಗಳಿಗೆ ಹಣ ಜಮಾ ಆಗುತ್ತದೆ.

ನೀವು ಪಡಿತರ ಚೀಟಿಗೆ ಲಿಂಕ್ ಮಾಡಿಸಿದ ಬ್ಯಾಂಕ್ ಪಾಸ್ ಬುಕ್ ಖಾತೆಗೆ ನಿಮ್ಮ ಮೊಬೈಲ್ ನಂಬರ್ ಲಿಂಕ್ ಇದ್ದಲ್ಲಿ, ಖಾತೆಗೆ ಹಣ ಜಮಾದ ಕೂಡಲೇ ನಿಮ್ಮ ಮೊಬೈಲ್ ಸಂಖ್ಯೆಗೆ ಜಮಾ ಆಗಿರುವ ಸಂದೇಶ ಬರುತ್ತದೆ.

ಇಲ್ಲವಾದಲ್ಲಿ ಈಗಲೇ ನೀವು ಲಿಂಕ್ ಮಾಡಿಸಿದಂತ ಬ್ಯಾಂಕ್ ಪಾಸ್ ಬುಕ್ ಜೊತೆಗೆ ಬ್ಯಾಂಕಿಗೆ ತೆರಳಿ ನಿಮ್ಮ ಮೊಬೈಲ್ ನಂಬರನ್ನು ಬ್ಯಾಂಕ್ ಪಾಸ್ ಬುಕ್ ಖಾತೆಗೆ ಲಿಂಕ್ ಮಾಡಿಸಿ, ನಿಮಗೆ ದೊರೆಯುವ ಎಲ್ಲಾ ಹಣ ಜಮಾದ ಕುರಿತು ಸಂದೇಶದ ಮೂಲಕ ಮಾಹಿತಿಯನ್ನು ಪಡೆಯಬಹುದು.

ಗೃಹ ಲಕ್ಷ್ಮಿ ಫಲಾನುಭವಿ ಪಟ್ಟಿ ಬಿಡುಗಡೆ. ನಿಮ್ಮ ಹೆಸರು ಚೆಕ್ ಮಾಡಲು ಡೈರೆಕ್ಟ್ ಲಿಂಕ್. Gruha lakshmi list