Gruhajyothi application ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ.

ಆತ್ಮೀಯ ಕರ್ನಾಟಕ ರಾಜ್ಯದ ನಾಗರಿಕ ಬಂಧುಗಳೇ ನಿಮಗೆಲ್ಲ ನಮ್ಮ ಕೃಷಿ ಸಮಂತ ಜಾಲತಾಣಕ್ಕೆ ಸ್ವಾಗತ ಇಂದು ನಾವು ಕರ್ನಾಟಕ ಸರ್ಕಾರದ ಗೃಹಜೋತಿ ಯೋಜನೆ ಬಗ್ಗೆ ತಿಳಿಯೋಣ.

Gruhajyothi scheme
Gruhajyothi application

ಕರ್ನಾಟಕ ರಾಜ್ಯ ಸರ್ಕಾರವು ( karnataka state government ) ಮತ್ತು ರಾಜ್ಯದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ( siddaramayya ) ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು 2023ರ ಚುನಾವಣೆ ಪೂರ್ವ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ( karnataka guarentee schemes )ಘೋಷಣೆ ಮಾಡಿದ್ದರು.

Gruhajyothi application ಅರ್ಜಿ ಸಲ್ಲಿಕೆ ಆರಂಭ.

ಅದರಲ್ಲಿ ಗೃಹಜೋತಿ ಯೋಜನೆ ಒಂದಾಗಿದೆ. ಗೃಹ ಜ್ಯೋತಿ ಯೋಜನೆಯಲ್ಲಿ ರಾಜ್ಯದ ನಾಗರಿಕ ಬಂಧುಗಳಿಗೆ ಪ್ರತಿ ನಿವಾಸಿ ಗೆ ಮಾಸಿಕ ಎರಡು ನೂರು ಯುನಿಟ್ ( free 200 unit electricity ) ವಿದ್ಯುತ್ ಉಚಿತ ನೀಡುವುದಾಗಿ ಘೋಷಣೆ ಮಾಡಿದ್ದರು.

Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿರಿ 👉 LINK

ಗೃಹ ಜ್ಯೋತಿ ಯೋಜನೆ ರಾಜ್ಯದ ನಿವಾಸಿ ಗಳಿಗೆ ಆರ್ಥಿಕ ಸಮಸ್ಯೆಯನ್ನು ಬಗೆಹರಿಸಲು ಮಾಸಿಗ ಅಥವಾ ತಿಂಗಳಿಗೆ ಸುಮಾರು ಒಂದು ಸಾವಿರ ರೂಗಳನ್ನು ಉಳಿಸುವ ಮಹತ್ತರ ಯೋಜನೆ ಇದಾಗಿದೆ.

gruhajyothi application ಸಲ್ಲಿಸಲು ಲಿಂಕ್ ಇಲ್ಲಿದೆ.

ಈ ಯೋಜನೆಯಲ್ಲಿ ವಿದ್ಯುತ್ ಬಳಸುವ ಕರ್ನಾಟಕ ರಾಜ್ಯದ ಯಾವುದೇ ಜಾತಿಯ, ಧರ್ಮದ, ನಿವಾಸಿಯ ವಿದ್ಯುತ್ ತರವನ್ನು ಬರಿಸುವ ಹೊಣೆಯನ್ನು ರಾಜ್ಯ ಸರ್ಕಾರ ನಿರ್ವಹಿಸಲಿದೆ.

https://sevasindhugs1.karnataka.gov.in/index.html

ರಾಜ್ಯ ಸರ್ಕಾರವು ಜುಲೈ ಒಂದರಿಂದ ರಾಜ್ಯದ ಎಲ್ಲಾ ಮನೆಗಳಲ್ಲಿ 250 ವಿದ್ಯುತ್ ಉಚಿತವಾಗಿ ಬಳಸಬಹುದೆಂದು ತಿಳಿಸಿ ಈ ಯೋಜನೆ ಲಾಭವನ್ನು ಆಗಸ್ಟ್ 1 2023 ರಿಂದ ಪಡೆಯಬಹುದೆಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬಾಡಿಗೆ ಮನೆಯಲ್ಲಿ ಇರುವ ಜನರಿಗೂ ಉಚಿತ 200 ಯೂನಿಟ್ ಕರೆಂಟ್.

ಗೃಹಜೋತಿ ಯೋಜನೆಗೆ ಮೂಲ ನಿವಾಸಿಗಳು ಲಾಭವನ್ನು ಪಡೆಯುವುದಲ್ಲದೆ ಪಟ್ಟಣದಲ್ಲಿ ಅರೆ ಪಟ್ಟಣದಲ್ಲಿ ಹಾಗೂ ಹಳ್ಳಿಗಳ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವಂತಹ ಎಲ್ಲಾ ಬಾಡಿಗೆದಾರರು ಸಹ ಈ ಯೋಜನೆಯ ಲಾಭವನ್ನು ಪಡೆಯಬಹುದು.

ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಸಲು ನೀವು ಆನ್ಲೈನ್ ( online )ಮತ್ತು ಆಫ್ಲೈನ್( offline ) ಮುಖಾಂತರ ಅರ್ಜಿ ನಮೂನೆಯ ಜೊತೆಗೆ ಮೂಲ ದಾಖಲೆಗಳೊಂದಿಗೆ ( original documents ) ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಕರ್ನಾಟಕ ರಾಜ್ಯ ಸರ್ಕಾರದ ಅಧಿಕೃತ ವೆಬ್ಸೈಟ್ ಆದಂತಹ ಸೇವಾ ಸಿಂಧು( seva Sindhu ) ಪೋರ್ಟಲ್ ನಲ್ಲಿ ಗೃಹಜ್ಯೋತಿ ಯೋಜನೆ ಗೃಹಲಕ್ಷ್ಮಿ ಯೋಜನೆ ಮತ್ತು ಶಕ್ತಿ ಯೋಜನೆ ಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.

ನಮ್ಮ whatsapp ಗ್ರೂಪ್ ಸೇರಲು ಇಲ್ಲಿ 👉 ಕ್ಲಿಕ್ ಮಾಡಿ

https://sevasindhugs1.karnataka.gov.in/index.htmlಗೃಹಲಕ್ಷ್ಮಿ ಯೋಜನೆ ಬೇಕಾಗುವ ದಾಖಲೆಗಳು.

ಯುವನಿಧಿ ಯೋಜನೆ ಯಾರಿಗೆ ಸಿಗುತ್ತೆ? Yuva nidhi application form ಯಾವಾಗ ಬಿಡ್ತಾರೆ?

Rainfall in karnataka : ನಾಳೆಯಿಂದ ಈ ಜಿಲ್ಲೆಗಳಿಗೆ ಉತ್ತಮ ಮಳೆ.

ಬೆಳೆ ಪರಿಹಾರ ಎಂದರೇನು? ಇಲ್ಲಿದೆ ಮಾಹಿತಿ.