Gruha jyothi application : ಒಂದೇ ದಿನಕ್ಕೆ 10 ಲಕ್ಷ ಅರ್ಜಿ ಸಲ್ಲಿಕೆ.

ಆತ್ಮೀಯ ವೀಕ್ಷಕರಿಗೆ ನಮಸ್ಕಾರ. ಕರ್ನಾಟಕ ಸರ್ಕಾರದ ಯೋಜನೆಯಾದ ಗೃಹಜ್ಯೋತಿ ಯೋಜನೆ ಗೆ ರಾಜ್ಯದ ಮಹಿಳೆಯರಿಂದ ಭಾರಿ ಪ್ರಮಾಣದ ರೆಸ್ಪಾನ್ಸ್ ಸಿಗುತ್ತಿದ್ದು, ಇಂದಿನ ಅರ್ಜಿ ಸಲ್ಲಿಕೆ gruha jyothi application ಕುರಿತು ಮಾಹಿತಿ ತಿಳಿಯೋಣ.

ರಾಜ್ಯ ಸರ್ಕಾರದ ಉನ್ನತ ಮತ್ತು ಮಹತ್ವಕಾಂಕ್ಷಿ ಯೋಜನೆಯದ ಗೃಹಜ್ಯೋತಿ ಯೋಜನೆಯು ರಾಜ್ಯದಲ್ಲೇ ಅತಿ ಯಶಸ್ವಿಯಾಗಿ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಈಗಾಗಲೇ ರಾಜ್ಯದಲ್ಲಿ ಮಹಿಳೆಯರು ಸುಮಾರು 48 ಲಕ್ಷಕ್ಕೂ ಅಧಿಕ ಅರ್ಜಿ ಸಲ್ಲಿಕೆಯನ್ನು ಮಾಡಿರುತ್ತಾರೆ.

ಇಲ್ಲಿ ವರೆಗೆ 10 ಲಕ್ಷ gruha jyothi application ಸಲ್ಲಿಕೆ ಆಗಿವೆ.

ಜುಲೈ 25 2023 ಅಂದರೆ ಇಂದು ಸುಮಾರು 10 ಲಕ್ಷಕ್ಕೂ ಹೆಚ್ಚು ಮಹಿಳೆಯರು ತಮ್ಮ ಗೃಹಜ್ಯೋತಿ ಎರಡು ನೂರು ಯೂನಿಟ್ ಉಚಿತ ವಿದ್ಯುತ್ ಗಾಗಿ ಅರ್ಜಿಯನ್ನು ಸಲ್ಲಿಸಿದ್ದು, ರಾಜ್ಯದಲ್ಲಿಯೇ ಯೋಜನೆ ಗೆ ಭಾರಿ ಪ್ರಮಾಣದ ರೆಸ್ಪಾನ್ಸ್ ದೊರೆಯುತ್ತಿದೆ.

ಕರ್ನಾಟಕ ರಾಜ್ಯ ಸರ್ಕಾರದ ಈಗಿನ ಕಾಂಗ್ರೆಸ್ ಸರ್ಕಾರ ಘೋಷಣೆ ( congress government ) ಮಾಡಿದಂತಹ ಪಂಚ ಗ್ಯಾರೆಂಟಿ ಯೋಜನೆಯಲ್ಲಿ ಒಂದಾದ ಗೃಹಜ್ಯೋತಿ ಯೋಜನೆ ( gruha jyothi application ) ಉದ್ದೇಶ ರಾಜ್ಯದ ಎಲ್ಲಾ ಬಿಪಿಎಲ್ ಅಂತ್ಯೋದಯ ಮತ್ತು ಎಪಿಎಲ್ ಪಡಿತರ ಚೀಟಿ ಹೊಂದಿದ ಕುಟುಂಬಗಳಿಗೆ, ಉಚಿತ ಎರಡು ನೂರು ಯೂನಿಟ್ ವಿದ್ಯುತ್ ನೀಡುವ ಗುರಿ ಇದಾಗಿದೆ.

Free electricity scheme 200 ಯೂನಿಟ್ ವಿದ್ಯುತ್ ಇಲ್ಲ.

ಮೊದಮೊದಲು ಎರಡು ನೂರು ಯೂನಿಟ್ ವಿದ್ಯುತ್ ಪೂರೈಸಲು ಭರವಸೆ ಕೊಟ್ಟಿದ್ದ ಸರಕಾರವು, ಅದನ್ನು ಕಡಿತಗೊಳಿಸಿ , ಕೇವಲ ಒಂದು ಕುಟುಂಬಕ್ಕೆ ತಾವು ಬಳಸಿದ ವಿದ್ಯುತ್ ಯೂನಿಟಿನ ಮೇಲೆ ಹತ್ತು ಪ್ರತಿಶತ ಉಚಿತ ನೀಡಲು ಕಾಯ್ದೆಯನ್ನು ತಂದು ಆದೇಶ ಹೊರಡಿಸಿ ಅರ್ಜಿ ಸಲ್ಲಿಕೆಯ ಫಾರಂ ಅನ್ನು ಆನ್ಲೈನ್ ಮೂಲಕ ಸೇವಾ ಸಿಂಧು ಪೋರ್ಟಲ್ಲಿ ಬಿಡುಗಡೆ ಮಾಡಿದೆ.

ನೀವು ಸೇವಾ ಸಿಂಧು ಪೋರ್ಟಲ್ ( sevasindhu 1 ) ಭೇಟಿಕೊಟ್ಟು ನಿಮ್ಮ ಮೊಬೈಲ್ ನಲ್ಲಿ ಸುಲಭವಾಗಿ ಗೃಹಜ್ಯೋತಿ ಅರ್ಜಿ ಸಲ್ಲಿಕೆಯನ್ನು ಮಾಡಬಹುದಾಗಿದೆ.

Gruhajyothi application ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ.

Seva Sindhu 1 Login ಮಾಡುವ ಸರಳ ವಿಧಾನ.

Gruhajyothi application ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ.

Aadhaar card ration card link ಮಾಡುವ ವಿಧಾನ.

Pm kisan 14th installment release date

Gruha lakshmi application : ಸಲ್ಲಿಸಲು ಈ ಸಂಖ್ಯೆಗೆ ಸಂದೇಶ ಕಳಿಸಿ.

Gruha lakshmi application : ಮನೆಯ ಯಜಮಾನಿ ಯಾರೆಂದು ತಿಳಿಯಲು ಡೈರೆಕ್ಟ್ ಲಿಂಕ್.

Gruha lakshmi scheme ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್.

Aadhaar card ration card link ಮಾಡುವ ವಿಧಾನ.

Anna bhagya dbt status check ವಿಧಾನ.

Fruits.Karnataka.gov.in : ಬೆಳೆ ವಿಮೆ ತುಂಬಲು FID ಕಡ್ಡಾಯ.