Fruits.Karnataka.gov.in : ಬೆಳೆ ವಿಮೆ ತುಂಬಲು FID ಕಡ್ಡಾಯ.

ಆತ್ಮೀಯ ರೈತ ಭಾಂದವರೇ ನಿಮಗೆಲ್ಲ ಮತ್ತೊಮ್ಮೆ ನಮ್ಮ ಕೃಷಿ ವೆಬ್ಸೈಟ್ ಗೆ ಸ್ವಾಗತ. 2023 ರ ಖಾರೀಫ್ ಬೆಳೆ ವಿಮೆ ತುಂಬಲು FID ಕಡ್ಡಾಯವಾಗಿ ಮಾಡಿದ್ದಾರೆ. [ fruits.karanatka.gov.in ]

ಕರ್ನಾಟಕ ರಾಜ್ಯದಲ್ಲಿ 2023ರ ಮುಂಗಾರು ಮಳೆ ಶುರುವಾಗಿದ್ದು, ಪ್ರಸಕ್ತ ವರ್ಷದ ಖಾರಿಫ್ ಬೆಳೆ ಯ ಬಿತ್ತನೆ ಈಗಾಗಲೇ ರೈತರು ತಮ್ಮ ಜಮೀನುಗಳಲ್ಲಿ ಮಾಡಿದ್ದು ಅದಕ್ಕೆ ಕೇಂದ್ರ ಸರ್ಕಾರದಿಂದ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೆಳೆ ವಿಮೆ ತುಂಬಲು ಸುತ್ತೋಲೆಯನ್ನು ಹೊರಡಿಸಿತ್ತು.

ಈ ಸರ್ಕಾರದ website ಒಳಗೆ fid ಮಾಡಿಸಬೇಕು. ( fruits.karnataka.gov.in )

ಅದರಂತೆ ರಾಜ್ಯದ ರೈತರು ತಮ್ಮ ತಮ್ಮ ಜಮೀನುಗಳ ಬೆಳೆಗಳ ಅನುಸಾರವಾಗಿ ಬೆಳೆಯಮೆಯನ್ನು ತಮ್ಮ ತಾಲೂಕ ಕಚೇರಿ ಗ್ರಾಮವನ್ ಮತ್ತು ಇನ್ನಿತರ ಸರ್ಕಾರದ ಅಧೀನದಲ್ಲಿರುವಂತಹ ಕಚೇರಿಗಳಲ್ಲಿ ಅರ್ಜಿ ತುಂಬುತ್ತಿದ್ದಾರೆ.

ಆದರೆ ಈಗ ಸರ್ಕಾರ ಬೆಳೆ ವಿಮೆ ತುಂಬಲು ಕಡ್ಡಾಯವಾಗಿ ಎಫ್ ಐಡಿಯನ್ನು ಮಾಡಿಸಬೇಕೆಂಬ ಕಾಯ್ದೆಯನ್ನು ತಂದಿದ್ದು ಇದು ರೈತರ ಆತಂಕಕ್ಕೆ ಈಡು ಮಾಡಿಕೊಟ್ಟಿದೆ.

ಬೆಳೆ ವಿಮೆ, ಬೆಳೆ ಸಾಲ, ಸಬ್ಸಿಡಿ ಪಡೆಯಲು fruits ಐಡಿ ಕಡ್ಡಾಯ.

ಎಫ್ ಐ ಡಿ ( fid ) ಎಂಬುದು ಕರ್ನಾಟಕ ರಾಜ್ಯ ಸರ್ಕಾರದ ಎಂಬುದು unified beneficiary information system ( fruits) ಈ ಐಡಿ ಮಾಡಿಸಿದರೆ, ಸರ್ಕಾರಕ್ಕೆ ನಿಖರವಾದ ಹವಾಮಾನ ವರದಿ, ಜಮೀನಿನ ದಾಖಲೆ, ಜಮೀನಿನ ನಕ್ಷೆ, ಜಮೀನಿನ ಬೆಳೆ, ಕಂಡು ಹಿಡಿಯಲು ಸಹಕಾರಿ ಆಗುತ್ತದೆ.

ಈ ವರ್ಷ ಒಟ್ಟಾರೆ 562556 fruits id registation ಆಗಿರುತ್ತವೆ. ಇದರಿಂದ ಬೆಳೆ ವಿಮೆ ಪಡೆಯಲು, ಬೆಳೆ ಸಾಲ ಪಡೆಯಲು, ಮತ್ತು ಕೃಷಿ ಇಲಾಖೆ ಇಂದ ಸಿಗುವ ಸಬ್ಸಿಡಿ ಗಳನ್ನೂ ಪಡೆಯಲು, ತಡಪಲ್ ಮುಂತಾದ ಕೃಷಿ ಉಪಕರಣಗಳನ್ನು ಪಡೆಯಲು ಬೇಕಾಗುತ್ತದೆ.

Pm kisan 14th installment release date

ಹಾಗಾಗಿ ನೀವು ಇಲ್ಲಿ ವರೆಗೆ ಫ್ರೂಟ್ಸ್ ಐಡಿ ಯನ್ನು ಮಾಡಿಸಿಲ್ಲ ಎಂದರೆ ಈಗಲೇ ಫ್ರೂಟ್ಸ್ ಐಡಿ ಮಾಡಿಸಿಕೊಳ್ಳಿರಿ. ಹಾಗೂ ಬೆಳೆ ವಿಮೆಯನ್ನು ತಕ್ಷಣವೇ ತುಂಬಿರಿ.

Fid ಮಾಡಿಸಲು ನೀವು ಈ website ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

https://fruits.karnataka.gov.in

https://fruits.karnataka.gov.in/

Pm kisan 14th installment date : ಪ್ರಕಟ ಆಗಿದೆ.

Gruha jyothi application : ಒಂದೇ ದಿನಕ್ಕೆ 10 ಲಕ್ಷ ಅರ್ಜಿ ಸಲ್ಲಿಕೆ.

Aadhaar card ration card link ಮಾಡುವ ವಿಧಾನ.

Anna bhagya dbt status check ವಿಧಾನ.

https://krishijagathu.com/here-is-the-method-to-check-bele-vime-status/