ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ. Free sewing machine scheme

ಉಚಿತ ಹೊಲಿಗೆ free sewing machine scheme ಯಂತ್ರವನ್ನು ಪಡೆಯಲು ಅಥವಾ ಕೊಂಡುಕೊಳ್ಳಲು ಇಚ್ಚಿಸುತ್ತಿದ್ದರೆ ಇಲ್ಲಿದೆ ನಮಗೆ ಸುವರ್ಣ ಅವಕಾಶ.

ಗ್ರಾಮೀಣ ಮಹಿಳೆಯರು ಮತ್ತು ಮನೆ ಗೃಹಿಣಿಯರ ಆರ್ಥಿಕವಾಗೀ ಸುಧಾರಿಸಲು ಮತ್ತು ಕೈಗಾರಿಕೆ ಪ್ರೋತ್ಸಾಹ ನೀಡುವ ದಿಷೆಯಿಂದ ಈ ರೀತಿಯ ಯೋಜನೆಯನ್ನು ರೂಪಿಸಿ, ನಿಮಗೆ ಇದರಲ್ಲಿ ಉತ್ಸಾಹವಿದ್ದಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

Free sewing machine scheme

ಈಗಾಗಲೇ ಮಾನವ ಚಾಲಿತ ಹೊಲಿಗೆ ಯಂತ್ರವನ್ನು ಬಳಸುತ್ತಿದ್ದಲ್ಲಿ, ಅದರ ಬದಲು ನೀವು ಈ ಯಂತ್ರ ಚಾಲಿತವಾದ ಹೊಲಿಗೆ ಮಿಶನ್ ಅರ್ಜಿ ಹಾಕುವ ಮೂಲಕ ಪಡೆದುಕೊಂಡು ಬಳಸಬಹುದಾಗಿದೆ.

ರಾಜ್ಯದಲ್ಲಿ ಸಾವಿರಾರು ಮಹಿಳೆಯರು ಹೊಲಿಗೆ ಮಿಶನ್ ಬಳಸಿ ಬಟ್ಟೆ ಹೊಲಿಯುವಿಕೆಯಿಂದ ಜೀವನವನ್ನು ಸಾಗಿಸುತ್ತಿದ್ದು, ಇದರಿಂದ ಕುಟುಂಬದ ಅರ್ಥಿಕತೆಗೆ ತುಂಬಾ ಅನುಕೂಲ ಮತ್ತು ಸಹಾಯಕವಾಗುತ್ತದೆ.

ಪಿಎಂ ಕಿಸಾನ್ 14ನೇ ಕಂತಿನ ಫಲಾನುಭವಿ ಪಟ್ಟಿ ಬಿಡುಗಡೆ. Pm kisan beneficiary status

ಯೋಜನೆಯ ಅರ್ಜಿ ಸಲ್ಲಿಕೆ ಚಿಕ್ಕಮಗಳೂರು ಜಿಲ್ಲೆ, ಮೈಸೂರು ಜಿಲ್ಲೆ, ಮಂಡ್ಯ ಜಿಲ್ಲೆ ಮತ್ತು ತುಮಕೂರು ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಲು ಪ್ರಕಟಣೆಯನ್ನು ಹೊರಡಿಸಲಾಗಿದ್ದು ಸಂಬಂಧಪಟ್ಟ ತಾಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿ ಮತ್ತು ಉಪನಿರ್ದೇಶಕರ ಕಚೇರಿ ಗ್ರಾಮೀಣ ಕೈಗಾರಿಕೆಗಳ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ಅರ್ಜಿ ಸಲ್ಲಿಸಲು ನೀವು ಪಾಸ್ ಪೋರ್ಟ್ ಅಳತೆ ಭಾವಚಿತ್ರವನ್ನು jpg farmet ನಲ್ಲಿ ಹೊಂದಿರಬೇಕು. ನಿಮ್ಮ ಜಾತಿ ಪ್ರಮಾಣ ಪತ್ರ ವನ್ನು ಪಿಡಿಎಫ್ ಫೈಲ್ ನಲ್ಲಿ ಮಾಡಿ ಕೊಳ್ಳಬೇಕು ಮತ್ತು ಈ ಯೋಜನೆ ಅರ್ಜಿ ಸಲ್ಲಿಸಲು ಹೊಲಿಗೆ ತರಬೇತಿ ಪಡೆದ ಪ್ರಮಾಣ ಪತ್ರ ಹೊಂದಿರಬೇಕು.

ಗೃಹ ಲಕ್ಷ್ಮಿ ಒಂದನೇ ಕಂತಿನ ಹಣ ಬ್ಯಾಂಕ್ ಖಾತೆಗೆ ಜಮಾ. Gruha lakshmi installment

ಅಲ್ಲದೆ ರೇಷನ್ ಕಾರ್ಡ್ ಮತ್ತು ವೋಟರ್ ಐಡಿ ಕಡ್ಡಾಯವಾಗಿ ಇರಬೇಕು. ನೀವು ಗಾರೆ ಕೆಲಸ ಮರ ಕೆಲಸ ಕ್ಷೌರಿಕ ಕೆಲಸ ಧೋಬಿ ಕಸುವಿನ ಕೆಲಸಗಾರ ಆಗಿದ್ದರೆ , ಹತ್ತಿರದ ಗ್ರಾಮ ಪಂಚಾಯತಿ ಪಿಡಿಒ ಇಂದ ದೃಡೀಕರಣ ಪತ್ರ ಪಿಡಿಎಫ್ ಫೈಲ್ ನಲ್ಲಿ ಪಡೆಯಬೇಕು.

ಈ ಮೇಲೆ ಕೊಟ್ಟಿರುವ ಜಿಲ್ಲೆ ಹೊರತುಪಡಿಸಿ ಯಾವುದೇ ಜಿಲ್ಲೆಗೆ ಇನ್ನೂ ಈ ಯೋಜನೆ ಜಾರಿಯಾಗಿಲ್ಲ. ಒಂದು ವೇಳೆ ಇದರ ಬಗ್ಗೆ ನಿಮಗೆ ಮಾಹಿತಿ ಸಿಕ್ಕರೆ ಕೂಡಲೇ ಅರ್ಜಿಯನ್ನು ಸಲ್ಲಿಸಬಹುದು.

ನಿಮಗೆ ಈ ಮಾಹಿತಿ ಉಪಯುಕ್ತವಾದಲ್ಲಿ ನಿಮ್ಮ ವಾಟ್ಸಪ್ ಮೂಲಕ ನಿಮ್ಮ ಬಂಧು ಮಿತ್ರರಿಗೆ ಹಂಚಿಕೊಳ್ಳಿ.

ಗೃಹ ಲಕ್ಷ್ಮಿ ಹಣ ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್. Gruha lakshmi dbt status