ಆತ್ಮೀಯ ವಿದ್ಯಾರ್ಥಿ ಮಿತ್ರರೇ ಮತ್ತು ವಿದ್ಯಾರ್ಥಿನಿಯರೇ ನಿಮಗೆಲ್ಲ ನಮ್ಮ ಕೃಷಿ ಜಾಲತಾಣಕ್ಕೆ ಸ್ವಾಗತ. ಈ ಲೇಖನದಲ್ಲಿ ನಾವು ಇಂದು ರಾಜ್ಯ ಸರ್ಕಾರ ತಿಳಿಸಿದ ( free laptop scheme 2023 ) ಉಚಿತ ಲ್ಯಾಪ್ಟಾಪ್ ವಿತರಣೆ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.
ಇದೇ ಆಗಷ್ಟು ತಿಂಗಳ 21ನೇ ತಾರೀಕು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ Tweet ಮಾಡುವ ಮೂಲಕ, ರಾಜ್ಯದ ಎಲ್ಲಾ ಪದವಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಶುಭಸುದ್ದಿಯನ್ನು ಹಂಚಿಕೊಂಡಿದ್ದಾರೆ.
ವಿದ್ಯಾರ್ಥಿಗಳಿಗೆ free laptop scheme 2023
ಈ ವರ್ಷ ಅಥವಾ ಮುಂದಿನ ವರ್ಷದಿಂದ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ಸಮುದಾಯದ ಮತ್ತು ವರ್ಗದ ಪದವಿ ಶಿಕ್ಷಣವನ್ನು ಪಡೆಯುತ್ತಿರುವಂತಹ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪ್ಟಾಪ್ ವಿತರಣೆಯನ್ನು ಮಾಡಲು ತಜ್ಞರಿಂದ ಸಲಹೆ ಪಡೆದು ಯೋಜನೆ ಜಾರಿಗೆ ಮಾಡಲಾಗುವುದು ಎಂದು ಮಾನ್ಯ ಸಿದ್ದರಾಮಯ್ಯನವರು ಟ್ವೀಟ್ ನಲ್ಲಿ ಬರೆದಿದ್ದಾರೆ.
ಕೃಷಿ ಹೊಂಡ ನಿರ್ಮಾಣ ಮಾಡಲು 72000 ಸಹಾಯಧನ. ಅರ್ಜಿ ಆಹ್ವಾನ. Agricultural pits
ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆಯಿಂದ ಉನ್ನತ ವ್ಯಾಸಂಗಕ್ಕೆ ಮತ್ತು ತಮ್ಮ ಪದವಿ ವ್ಯಾಸಂಗಕ್ಕೆ ಉತ್ತಮ ಸಹಕಾರ ವಾಗಲಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಇನ್ನಷ್ಟು ಹೆಚ್ಚಿನ ತಂತ್ರಜ್ಞಾನದ ಕುರಿತು ಮತ್ತು ಪಠ್ಯಕ್ರಮದ ಕುರಿತು ಅಧ್ಯಯನವನ್ನು ನಡೆಸಲು ಉಪಯುಕ್ತವಾಗಲಿದೆ.
ಸಿಎಂ ಸಿದ್ದರಾಮಯ್ಯ ಅವರು free laptop ನೀಡಲು ಚಿಂತನೆ.
ಈ ಯೋಜನೆಗೆ ಸುಮಾರು 240 ಕೋಟಿ ರೂಪಾಯಿಗಳಷ್ಟು ಹಣ ಹೂಡಿಕೆ ಆಗಲಿ ಇದ್ದು ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲು ಮಾನ್ಯ ಸಿದ್ದರಾಮಯ್ಯನವರು ತಜ್ಞರ ಸಲಹೆ ಮೇರೆಗೆ ಚಿಂತನೆಯನ್ನು ನಡೆಸಿದ್ದಾರೆ.
ಇಂದಿನಿಂದ ಮತ್ತೆ ಮುಂಗಾರು ಮಳೆ ಈ ಜಿಲ್ಲೆಗಳಿಗೆ ಆರಂಭ. Mansoon rain
ಅಲ್ಲದೇ ಪಂಚ ಗ್ಯಾರಂಟಿ ಯೋಜನೆಗಳ ಹಣ ಸಂದಾಯ ಮಾಡಲು ಈಗಾಗಲೇ ಎಲ್ಲಾ ಸಿದ್ಧತೆಗಳು ನಡೆದಿದ್ದು ಗೃಹಲಕ್ಷ್ಮಿ ಯೋಜನೆ ಹಣ ಇನ್ನೇನು ಕೆಲವೇ ದಿನಗಳಲ್ಲಿ ಚಾಲನೆಗೊಂಡು ಫಲಾನುಭವಿಗಳ ಮಹಿಳೆಯರ ಖಾತೆಗೆ ಹಣ ಜಮಾ ಆಗಲಿದೆ.
Krishi mela 2023 | ಧಾರವಾಡದಲ್ಲಿ ಸೆಪ್ಟೆಂಬರ್ 9 ರಿಂದ ಕೃಷಿ ಮೇಳ 2023
Gruha jyothi application : ಒಂದೇ ದಿನಕ್ಕೆ 10 ಲಕ್ಷ ಅರ್ಜಿ ಸಲ್ಲಿಕೆ.
ಪಿಎಂ ಕಿಸಾನ್ 14ನೇ ಕಂತಿನ ಫಲಾನುಭವಿ ಪಟ್ಟಿ ಬಿಡುಗಡೆ. Pm kisan beneficiary status
ಮೊಬೈಲ್ ನಲ್ಲಿ ಸುಲಭವಾಗಿ ರೇಷನ್ ಕಾರ್ಡ್ ತಿದ್ದುಪಡಿ ಮಾಡುವ ವಿಧಾನ.
Bele vime status : ಚೆಕ್ ಮಾಡುವ ವಿಧಾನ ಇಲ್ಲಿದೆ.
Aadhaar card ration card link ಮಾಡುವ ವಿಧಾನ.