4 ಕೋಟಿ ರೈತರಿಗೆ ಬೆಳೆ ವಿಮೆ ಮಂಜೂರು. Fasal bima yojana

ಆತ್ಮೀಯ ರೈತ ಬಾಂಧವರೇ ಎಲ್ಲರಿಗೂ ನಮಸ್ಕಾರ ಇಂದಿನ ಈ ಲೇಖನದಲ್ಲಿ, ಕೇಂದ್ರ ಸಂಚಿವೆ ನಿರ್ಮಲ ಸೀತಾರಾಮನ್ ಅವರು ಮಂಡಿಸಲಿರುವ ಕೊನೆಯ ಮಧ್ಯಂತರ ಬಜೆಟ್ Fasal bima yojana ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

ಮಾನ್ಯ ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್ ಅವರು ಇಂದು ದೇಶದ 2024 ನೆಯ ಕೊನೆಯ ಮಧ್ಯಂತರ ಬಜೆಟ್ ( budget 2024 ) ಮಂಡನೆ ಮಾಡುತ್ತಿದ್ದು, ಅದರಲ್ಲಿ ರೈತರಿಗೆ ಫಸಲ್ ಭೀಮ ಯೋಜನೆ ಅಡಿಯಲ್ಲಿ ದೇಶದ 4 ಕೋಟಿ ರೈತರಿಗೆ ಬೆಳೆ ವಿಮೆ ಹಣ ನೀಡಲು ಮಂಡನೆ ಮಾಡಿದ್ದಾರೆ.

Budget 2024 highlights and fasal bima yojana

ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 2023-2024 ಸಾಲಿನ ಮುಂಗಾರು ಮತ್ತು ಹಿಂಗಾರು ಮಳೆ ಕ್ಷೀಣ ಆಗಿ, ಬೆಳೆ ನಾಶ ಮತ್ತು ಬೆಳೆ ಹಾನಿ ಆಗಿರುತ್ತದೆ.

ಜನವರಿ ತಿಂಗಳ ಅನ್ನ ಭಾಗ್ಯ ಹಣ ಸ್ಟೇಟಸ್ ಚೆಕ್ ಮಾಡಿ. Anna bhagya dbt status karnataka

ಇದರಂತೆ ಕೇಂದ್ರದ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೆಳೆ ವಿಮೆ ಪರಿಹಾರ ನೀಡಲು, ರೈತರಿಂದ ಅರ್ಜಿಗಳನ್ನು ಆಹ್ವಾನಿಸಿ ಈಗಾಗಲೇ ಸಂಬಂಧಪಟ್ಟ ಎಲ್ಲಾ ವಿಮಾ ಕಂಪನಿಗಳಿಗೆ ಬೆಳೆ ಸಮೀಕ್ಷೆಯ ಮುಖಾಂತರ ಮಾಹಿತಿಗಳನ್ನು ಸಲ್ಲಿಸಿದ್ದು ಇನ್ನೇನು ಪೂರ್ಣ ಪ್ರಮಾಣದ ಬೆಳೆ ವಿಮೆ ಪರಿಹಾರ ಖಾತೆಗಳಿಗೆ ಜಮಾ ಆಗಬೇಕಾಗಿದೆ.

ಗೃಹ ಲಕ್ಷ್ಮಿ 5ನೆ ಕಂತಿನ ಹಣ ಬಿಡುಗಡೆ. ಸ್ಟೇಟಸ್ ಈಗಲೇ ತಿಳಿದುಕೊಳ್ಳಿ. Gruha lakshmi installment status

ಈ ಮೊದಲು ಹಾವೇರಿ ಜಿಲ್ಲೆ ಯ ಸಾವಿರಾರು ಹೆಕ್ಟರ್ ಗಳ ಬೆಳೆನಾಶವಾಗಿದ್ದು 2019ರಲ್ಲಿ ಸುಮಾರು 5 ಕೋಟಿ ರೂಪಾಯಿಗಳಷ್ಟು ಬೆಳೆ ವಿಮೆ ಪರಿಹಾರ ಅವ್ಯವಹಾರ ನಡೆದಿದ್ದು, ಸತತ ಐದು ವರ್ಷಗಳ ತನಿಖೆಯ ನಂತರ ಹಾವೇರಿ ಜಿಲ್ಲೆಯಲ್ಲಿ ತಹಶೀಲ್ದಾರ್ ಗಳು , ಅನರ್ಹ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡಿ ಭ್ರಷ್ಟಾಚಾರ ಎಸೆಗಿದ್ದರಿಂದ ಅವರನ್ನು ಅಮಾನತು ಮಾಡಲಾಗಿದೆ.

ಹಾಗೆ ಈಗಾಗಲೇ ಬೆಳೆ ವಿಮೆ ಪರಿಹಾರ ಮಧ್ಯಂತರ ಬೆಳೆಯಮೆಯನ್ನು ರೈತರ ಖಾತೆಗಳಿಗೆ ಬಿಡುಗಡೆ ಮಾಡಿದ್ದು, ಇನ್ನೇನು ಪೂರ್ಣ ಪ್ರಮಾಣದ ಬೆಳೆವಿಮೆ ಖಾತೆಗೆ ಜಮಾ ಆಗಬೇಕಿದೆ.

ಪಿಎಂ ಕಿಸಾನ್ 15 ನೇ ಕಂತಿನ ಹಣ ಜಮಾ. ಸ್ಟೇಟಸ್ ಚೆಕ್ ಮಾಡಿ pm kisan 15th installment status

ದೇಶದ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮಾನ್ಯ ಶ್ರೀ ನರೇಂದ್ರ ಮೋದಿಯವರು ರೈತರಿಗೆ ಈ ಬಜೆಟ್ ನಲ್ಲಿ ಅನೇಕ ಸವಲತ್ತುಗಳು ನೀಡುತ್ತಲಿದ್ದು, 2024ರ ಮಧ್ಯಂತರ ಬಜೆಟ್ ರೈತರಿಗೆ ಅನುಕೂಲವಾಗುವ ಎಲ್ಲಾ ಲಕ್ಷಣಗಳು ಇವೆ.

ಈ ಲೇಖನ ನಿಮಗೆ ಇಷ್ಟವಾದಲ್ಲಿ ಕೂಡಲೇ ನಿಮ್ಮ ಬಂಧು ಮಿತ್ರರೊಂದಿಗೆ ನಿಮ್ಮ ವಾಟ್ಸಪ್ ಮೂಲಕ ಈ ಮಾಹಿತಿಯನ್ನು ಶೇರ್ ಮಾಡಿರಿ ಧನ್ಯವಾದ.