ಮೊಬೈಲ್ ನಲ್ಲಿ ಸುಲಭವಾಗಿ ರೇಷನ್ ಕಾರ್ಡ್ ತಿದ್ದುಪಡಿ ಮಾಡುವ ವಿಧಾನ.

ಆತ್ಮೀಯ ರೈತ ಬಾಂಧವರೇ ಮತ್ತು ವೀಕ್ಷಕರೆ ನಿಮಗೆಲ್ಲ ಮತ್ತೊಮ್ಮೆ ನಮ್ಮ ಜಾಲತಾಣಕ್ಕೆ ಸ್ವಾಗತ ಈ ಲೇಖನದಲ್ಲಿ ರಾಜ್ಯ ಸರ್ಕಾರದ ವಿತರಣೆ ಪಡಿತರ ಚೀಟಿಯ ( ರೇಷನ್ ಕಾರ್ಡ್ ) ತಿಳಿದುಕೊಳ್ಳೋಣ.

2023 2023 4ನೇ ಸಾಲಿನ ಪ್ರಸಕ್ತ ವರ್ಷದ ರಾಜ್ಯ ಸರ್ಕಾರದ ಅಧಿಕಾರತ್ವದಲ್ಲಿ ಯೋಜನೆಗಳಲ್ಲಿ ಮಹತ್ತರ ಬದಲಾವಣೆಗಳು ಜರುಗುತ್ತಿವೆ. ಇದರಿಂದ ರಾಜ್ಯದ ರೈತರಿಗೆ ಮತ್ತು ನಾಗರಿಕರಿಗೆ ಒಂದು ಕಡೆಯಲ್ಲಿ ಉಪಯುಕ್ತ ಆಗುತ್ತಿದ್ದು ಇನ್ನೊಂದು ಕಡೆ ಇದರಿಂದ ಅನಾನುಕೂಲವೇ ಜಾಸ್ತಿ ಆಗುತ್ತಲಿದೆ.
ಅದರಂತೆ ಈ ವರ್ಷ ಘೋಷಣೆಗೊಂಡ ಪಂಚ ಯೋಜನೆಗಳಲ್ಲಿ , ನಾನಾ ರೂಪರೇಷಗಳನ್ನು ತಂದು ಮೂಲ ದಾಖಲೆಗಳ ಬದಲಾವಣೆ ತಿದ್ದುಪಡಿ ಮತ್ತು ಇನ್ನು ಅನೇಕ ಕಾರ್ಯಗಳು ಸದ್ಯ ಚಾಲ್ತಿಯಲ್ಲಿ ಇರುತ್ತವೆ.

ಇದನ್ನೂ ಓದಿ : Anna bhagya dbt status check ವಿಧಾನ.

ರೇಷನ್ ಕಾರ್ಡ್ ತಿದ್ದುಪಡಿ ಈಗ ಮೊಬೈಲ್ ನಲ್ಲಿ.

ಅದರಲ್ಲಿ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಪಡಿತರ ಚೀಟಿಯ ಹೊಸ ಸದಸ್ಯರ ಜೋಡಣೆ ಮತ್ತು ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಿದ್ದು, ರೈತರು ಮತ್ತು ಪಡಿತರ ಚೀಟಿಯ ಫಲಾನುಭವಿಯು ತಮ್ಮ ಪಡಿತರ ಚೀಟಿಯಲ್ಲಿನ ತಿದ್ದುಪಡಿಗಳನ್ನು ಈಗ ಸುಲಭವಾಗಿ ಮಾಡಿಕೊಳ್ಳಬಹುದಾಗಿದೆ.

ನಿಮ್ಮ ರೇಷನ್ ಕಾರ್ಡ್ ನಲ್ಲಿ ಯಾವುದೇ ಹೆಸರು ಮತ್ತು ವಿಳಾಸ ತಪ್ಪಾಗಿದ್ದಲ್ಲಿ ಅಥವಾ ನಿಮ್ಮ ರೇಷನ್ ಕಾರ್ಡಿನ ಮನೆ ಯಜಮಾನ ಅಥವಾ ಮನೆ ಯಜಮಾನಿ ಬೇರ್ಪಡೆ ಹಾಗೂ ಹೆಸರು ಬದಲಾಯಿಸಲು ಈಗ ಮೊಬೈಲ್ ನಲ್ಲಿ ಅವಕಾಶ ಕಲ್ಪಿಸಿದ್ದು ನೀವು ಸುಲಭವಾಗಿ ತಿದ್ದುಪಡಿ ಮಾಡಿಕೊಳ್ಳಬಹುದು.

ಪಿಎಂ ಕಿಸಾನ್ 14ನೇ ಕಂತಿನ ಫಲಾನುಭವಿ ಪಟ್ಟಿ ಬಿಡುಗಡೆ. Pm kisan beneficiary status

Ahara.kar.nic.in website ಒಳಗೆ ನಿಮಗೆ ಸಾಧ್ಯ.

ಈಗ ನೀವು ನಿಮ್ಮ ಮೊಬೈಲ್ ನಲ್ಲಿ ಆಹಾರ ಡಾಟ್ ಕೆ ಆರ್.nic.in ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕಾಗುತ್ತದೆ. ಇಲ್ಲವಾದಲ್ಲಿ ನಾವು ಈ ಕೆಳಗೆ ಕೊಟ್ಟಿರುವ ಲಿಂಕ್ ಮೂಲಕ ನೀವು ಭೇಟಿ ಕೊಡಬಹುದು.

ಭೇಟಿ ಕೊಟ್ಟ ನಂತರ ನಿಮ್ಮ ಮೊಬೈಲ್ ಮುಖಪುಟಕ್ಕೆ ಅಧಿಕೃತ ಜಾಲತಾಣದ ಮುಖಪುಟ ತೆರೆದುಕೊಳ್ಳುತ್ತದೆ, ಅದರಲ್ಲಿ ನೀವು ಈ ಸೇವೆಗಳು ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದಾಗ ಹೊಸ ಪಡಿತರ ಚೀಟಿ ಆಯ್ಕೆ ದೊರೆಯುತ್ತದೆ.

https://ahara.kar.nic.in/

ನಿಮ್ಮ ಎಲ್ಲಾ ದಾಖಲೆಗಳು ಸರಿಯಾಗಿ ಅಪ್ಲೋಡ್ ಮಾಡಿ.

ಅದರ ಮೇಲೆ ಒತ್ತಿ ದಾಗ ನಿಮಗೆ ಹಲವು ಆಯ್ಕೆಗಳು ಲಭ್ಯವಾಗುತ್ತವೆ. ಆಯ್ಕೆಗಳಲ್ಲಿ ಈ ಸ್ಥಿತಿ ಅಥವಾ ಹೊಸ ಪಡಿತರ ಚೀಟಿ ಎನ್ರೋಲ್ಮೆಂಟ್ ಅಥವಾ ತಿದ್ದುಪಡಿ ಆಯ್ಕೆ ಮೇಲೆ ಕ್ಲಿಕ್ ಮಾಡಿ, ಅಲ್ಲಿ ಕೊಟ್ಟಿರುವಂತಹ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ನಿಮಗೆ ಯಾವ ರೀತಿಯ ತಿದ್ದುಪಡಿ ಬೇಕಾಗಿರುತ್ತದೆ ಎಂಬುದನ್ನು, ಇದು ಮಾಡಿ ತಿದ್ದುಪಡಿ ಮಾಡಿದಂತಹ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ.

ಈ ಎಲ್ಲಾ ಕಾರ್ಯಗಳನ್ನು ನೀವು ಮುಗಿಸಿದ ನಂತರ ಸಬ್ಮಿಟ್ ಮೇಲೆ ಆಯ್ಕೆ ಮಾಡಬೇಕು. ಈಗ ನೀವು ತಿದ್ದುಪಡಿ ಮಾಡಿದಂತಹ ಅಪ್ಲಿಕೇಶನ್ ಗೆ ಸಂಬಂಧಪಟ್ಟ ಅಧಿಕಾರಿಗಳ ಖಾತೆಗೆ ವರ್ಗಾವಣೆಯಾಗುತ್ತದೆ. ನಂತರದಲ್ಲಿ ನೀವು ಕೊಟ್ಟಿರುವ ಎಲ್ಲಾ ಮಾಹಿತಿಗಳು ಸರಿಯಾಗಿ ಇದ್ದಲ್ಲಿ ನಿಮ್ಮ ಅಪ್ಲಿಕೇಶನ್ ಸಕ್ಸಸ್ ಆಗುತ್ತದೆ.

ಕೃಷಿ ಹೊಂಡ ನಿರ್ಮಾಣ ಮಾಡಲು 72000 ಸಹಾಯಧನ. ಅರ್ಜಿ ಆಹ್ವಾನ. Agricultural pits

1 thought on “ಮೊಬೈಲ್ ನಲ್ಲಿ ಸುಲಭವಾಗಿ ರೇಷನ್ ಕಾರ್ಡ್ ತಿದ್ದುಪಡಿ ಮಾಡುವ ವಿಧಾನ.”

Leave a Comment

error: Content is protected !!