Gruha lakshmi application : ಮನೆಯ ಯಜಮಾನಿ ಯಾರೆಂದು ತಿಳಿಯಲು ಡೈರೆಕ್ಟ್ ಲಿಂಕ್.

ಆತ್ಮೀಯ ರೈತ ಬಾಂಧವರೇ ಮತ್ತು ಹೊರನಾಡಿನ ಪ್ರಜೆಗಳೇ 2023ರ ವಿಧಾನಸಭಾ ಚುನಾವಣೆ ನಂತರ ಘೋಷಣೆಗೊಂಡ ಪಂಚಾಯತ್ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ( gruha lakshmi application ) ಒಂದು.

ಗೃಹಲಕ್ಷ್ಮಿ ಯೋಜನೆ ರಾಜ್ಯ ಸರ್ಕಾರದ ಯೋಜನೆಯಾಗಿದ್ದು ಇದರಲ್ಲಿ ರಾಜ್ಯದ ಒಂದು ಪಾಯಿಂಟ್ 68 ಕೋಟಿ ಗೃಹಿಣಿಯರಿಗೆ ಮಾಸಿಕ ತಲಾ ಎರಡು ಸಾವಿರ ರೂಪಾಯಿ ನೀಡುವ ಮಾತ್ರ ಯೋಜನೆಯಾಗಿದೆ.

Gruha lakshmi scheme ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್.

Gruha lakshmi application ಹಾಕಲು ಮನೆ ಯಜಮಾನಿ ಯಾರು ಗೊತ್ತಾ?

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಯೋಜನೆಗೆ ಅರ್ಹ ಫಲಾನುಭವಿ ಆಗಲು ರಾಜ್ಯದ ಕುಟುಂಬ ಗಳ ಅವರ ಅವರ ಮೇಲೆ ಆಯ್ಕೆಯನ್ನು ಬಿಟ್ಟಿದ್ದು ತಾವೇ ಸ್ವತಹ ಮನೆ ಯಜಮಾನ ಯಾರ್ ಎಂದು ನಿಗದಿಪಡಿಸಿಕೊಂಡು ಅರ್ಜಿಯನ್ನು ಸಲ್ಲಿಸಲು ಸಿದ್ಧರಾಗಬೇಕು ಎಂದು ತಿಳಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಬೇಕಾಗುವ ದಾಖಲೆಗಳು.

ಅದೇ ರೀತಿ ನೀವು ಸಹ ಆನ್ಲೈನ್ ಮೂಲಕ ನಿಮ್ಮ ಕುಟುಂಬದ ಮನೆ ಯಜಮಾನಿ ಯಾರೆಂದು ತಿಳಿಯಲು ಮಾಹಿತಿ ಕಣಜ ವೆಬ್ಸೈಟ್ನಲ್ಲಿ ಲಿಂಕನ್ನು ಹಾಕಿದ್ದು ಅದರ ಮುಖಾಂತರ ಮನೆಯ ಯಜಮಾನಿಯನ್ನು ಕಂಡುಕೊಳ್ಳಬಹುದಾಗಿದೆ.

Sevasindhu portal ಒಳಗೆ ಅರ್ಜಿ ಸಲ್ಲಿಕೆ.

ಈ ಕೆಳಗೆ ಕೊಟ್ಟಿರುವ ಲಿಂಕನ್ನು ಒತ್ತಿ ನಿಮಗೆ ಮಾಹಿತಿ ಕಣಜ ಪುಟ ತೆಗೆದುಕೊಳ್ಳುತ್ತದೆ ನಂತರ ಅದರಲ್ಲಿ ರಾಜ್ಯದ ನೀವು ವಾಸಿಸುವ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ನಂತರ ನಿಮ್ಮ ಪಡಿತರ ಚೀಟಿಯ ನಂಬರ್ ನಮೂದಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

https://mahitikanaja.karnataka.gov.in/FCS/MyRationCard?ServiceId=1036&Type=TABLE&DepartmentId=1010

ನಂತರದಲ್ಲಿ ನಿಮಗೆ ನಾಲ್ಕುಖಾನೆಗಳು ಉಳ್ಳ ಪುಟ ತೆಗೆದುಕೊಂಡ ಅದರಲ್ಲಿ ಫ್ಯಾಮಿಲಿ ಮೆಂಬರ್ ನೇಮ್ ರಿಲೇಷನ್ಶಿಪ್ ವಿಥ್ ಫ್ಯಾಮಿಲಿ ಹೆಡ್ ವಿಳಾಸ ಗೋಚರಗೊಳ್ಳುತ್ತದೆ. ಇದರಲ್ಲಿ ನೀವು ನಿಮ್ಮ ಮನೆಯ ಯಜಮಾನಿ ಯಾರು ಎಂದು ಸುಲಭವಾಗಿ ತಿಳಿಯಬಹುದು.

Sevasindhu ಪೋರ್ಟಲ್ ಒಳಗೆ ಅರ್ಜಿ ಸಲ್ಲಿಸುವ ಬಗ್ಗೆ, ಮಾಹಿತಿಯನ್ನು ನೀಡಿದ್ದು ನೀವೂ ಅಲ್ಲಿ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.